7 ಮೋಸಹೋಗಬೇಡಿರಿ. 6:7 ಯೋಬ. 13:9ದೇವರನ್ನು ಅಪಹಾಸ್ಯ ಮಾಡಲಾಗುವುದಿಲ್ಲ. 6:7 2 ಕೊರಿ 9:6ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು. 8 ತನ್ನ 6:8 ಶರೀರಭಾವದಲ್ಲಿ, ಹೋಶೇ. 8:7, ಯೋಬ. 4:8ಶರೀರಭಾವವನ್ನು ಕುರಿತು ಬಿತ್ತುವವನು 6:8 ರೋಮಾ. 6:21ಆ ಭಾವದಿಂದ ನಾಶವನ್ನು ಕೊಯ್ಯುವನು. 6:8 ಯಾಕೋಬ. 3:18ಆತ್ಮನ ಕುರಿತಾಗಿ ಬಿತ್ತುವವನು ಆತ್ಮನಿಂದ ನಿತ್ಯಜೀವವನ್ನು ಕೊಯ್ಯುವನು.