13 ಆಮೇಲೆ ಆಕೆಯು ತನ್ನ ಸಂಗಡ ಮಾತನಾಡಿದ ಯೆಹೋವನಿಗೆ, "ನೀನು ನನ್ನನ್ನು ನೋಡುವ ದೇವರು" ಎಂದು ಹೆಸರಿಟ್ಟಳು: ಏಕೆಂದರೆ, "16:13 ಎಲ್ ರೋಹಿ.ನನ್ನನ್ನು ನೋಡುವಾತನನ್ನು ನಾನು ಇಲ್ಲಿಯೂ ನೋಡುವಂತಾಯಿತಲ್ಲಾ" ಎಂದುಕೊಂಡಳು.