3 ಈತನು ದೇವರ ಮಹಿಮೆಯ ಪ್ರಕಾಶವೂ, 1:3 2 ಕೊರಿ 4:4:ಆತನ ವ್ಯಕ್ತಿತ್ವದ ಪ್ರತಿರೂಪವೂ, 1:3 ಇಬ್ರಿ. 11:3; ಕೊಲೊ 1:17:ತನ್ನ ಶಕ್ತಿಯುಳ್ಳ ವಾಕ್ಯದಿಂದ ಸಮಸ್ತಕ್ಕೆ ಆಧಾರವೂ ಆಗಿದ್ದು ತಾನೇ ನಮ್ಮ 1:3 ಇಬ್ರಿ. 9:14:ಪಾಪಗಳನ್ನು ಶುದ್ಧಿಮಾಡಿ, 1:3 ಮಾರ್ಕ 16:19; ಲೂಕ 22:69:ಉನ್ನತದಲ್ಲಿರುವ ಮಹೋನ್ನತನಾದ ದೇವರ ಬಲಗಡೆಯಲ್ಲಿ ಕುಳಿತುಕೊಂಡನು.