35 ಆದ್ದರಿಂದ ನಿಮ್ಮ ಧೈರ್ಯವನ್ನು ಬಿಟ್ಟುಬಿಡಬೇಡಿರಿ. ಅದಕ್ಕೆ 10:35 ಇಬ್ರಿ. 2:2; 11:26:ಮಹಾ ಪ್ರತಿಫಲ ಉಂಟು. 36 ನೀವು 10:36 ಇಬ್ರಿ. 13:21:ದೇವರ ಚಿತ್ತವನ್ನು ನೆರವೇರಿಸಿದ ಮೇಲೆ 10:36 ಇಬ್ರಿ. 11:39:ವಾಗ್ದಾನವನ್ನು ಹೊಂದಬೇಕಾದರೆ 10:36 ಇಬ್ರಿ. 12:1-7; ಲೂಕ 21:19; ರೋಮಾ. 2:7; 12:12; ಮತ್ತಾ 10:22:ನಿಮಗೆ ತಾಳ್ಮೆಯು ಅವಶ್ಯವಾಗಿದೆ.