15 ಆದ್ದರಿಂದ 13:15 ಎಫೆ 5:20:ಯೇಸುವಿನ ಮೂಲಕವಾಗಿಯೇ ದೇವರಿಗೆ 13:15 ಯಾಜ 7:12; ಕೀರ್ತ 107:22; 116:17:ಸ್ತೋತ್ರವೆಂಬ ಯಜ್ಞವನ್ನು ಎಡೆಬಿಡದೆ ಸಮರ್ಪಿಸೋಣ, 13:15 ಯೆಶಾ 57:19; ಹೋಶೇ. 14:2; ಕೀರ್ತ 119:108:ಆತನನ್ನು ನಾವು ಕರ್ತನೆಂದು ನಂಬಿ ಬಾಯಿಂದ ಅರಿಕೆ ಮಾಡುವುದೇ ನಾವು ಅರ್ಪಿಸುವ ಯಜ್ಞವಾಗಿದೆ.
Publicidade