5 13:5 1 ತಿಮೊ. 3:3:ಹಣದಾಸೆಯಿಂದ ದೂರವಿರಿ. 13:5 1 ತಿಮೊ. 6:6,7,8; ಫಿಲಿ. 4:11; ಮತ್ತಾ 6:25:ನಿಮಗಿರುವವುಗಳಲ್ಲಿ ತೃಪ್ತರಾಗಿರಿ. 13:5 ಯೆಹೋ. 1:5; ಧರ್ಮೋ 31:6,8:"ನಾನು ನಿಮ್ಮನ್ನು ಎಂದಿಗೂ ಕೈಬಿಡುವುದಿಲ್ಲ, ಎಂದಿಗೂ ತೊರೆಯುವುದಿಲ್ಲ" ಎಂದು ದೇವರು ತಾನೇ ಹೇಳಿದ್ದಾನೆ. 6 ಆದ್ದರಿಂದ, 13:6 ಕೀರ್ತ 118:6; 27:1:"ಕರ್ತನು ನನ್ನ ಸಹಾಯಕನು ನಾನು ಭಯಪಡುವುದಿಲ್ಲ, 13:6 ಕೀರ್ತ 56:4,11:ಮನುಷ್ಯನು ನನಗೆ ಏನು ಮಾಡಿಯಾನು?" ಎಂದು ನಾವು ಧೈರ್ಯವಾಗಿ ಹೇಳಬಲ್ಲೆವು.
Publicidade