11 ಕ್ರಿಸ್ತನಾದರೋ 9:11 ಕೆಲವು ಪ್ರತಿಗಳಲ್ಲಿ, ಮುಂದೆ ದೊರೆಯಬೇಕಾಗಿದ್ದ ಎಂದು ಬರೆದದೆ. ಇಬ್ರಿ. 10:1:ಈಗ ದೊರೆತಿರುವ ಶುಭಗಳ ಮಹಾಯಾಜಕನಾಗಿ ಬಂದು, ಮನುಷ್ಯರ 9:11 ಮಾರ್ಕ 14:58; ಅ. ಕೃ. 7:48; 17:24:ಕೈಯಿಂದ ಕಟ್ಟಲ್ಪಡದಂಥದೂ, ಇಹಲೋಕದ ಸೃಷ್ಟಿಗೆ ಸಂಬಂಧಪಡದಂಥದೂ, 9:11 ಇಬ್ರಿ. 8:2; 9:24:ಶ್ರೇಷ್ಠವಾದುದೂ, ಬಹು ಪರಿಪೂರ್ಣವಾದುದೂ ಆಗಿರುವ ಗುಡಾರದಲ್ಲಿ ಸೇವೆ ಮಾಡುವವನಾಗಿ,
15 9:15 ಇಬ್ರಿ. 3:1; ರೋಮಾ. 8:28: ದೇವರಿಂದ ಕರೆಯಲ್ಪಟ್ಟ ಜನರು, ದೇವರ 9:15 ಇಬ್ರಿ. 10:36; ವಿಮೋ 32:13:ವಾಗ್ದಾನವಾದ ನಿತ್ಯಬಾಧ್ಯತೆಯನ್ನು ಹೊಂದಿಕೊಳ್ಳಲೆಂದು 9:15 ಇಬ್ರಿ. 8:6; 12:24:ಕ್ರಿಸ್ತನು ಈ ಹೊಸ ಒಡಂಬಡಿಕೆಗೆ ಮಧ್ಯಸ್ಥನಾದನು. ಏಕೆಂದರೆ ಮೊದಲನೆ ಒಡಂಬಡಿಕೆಯ ಕಾಲದಲ್ಲಿ ಮಾಡಿದ ಪಾಪಗಳಿಂದ ಅವರನ್ನು ಬಿಡುಗಡೆಗೊಳಿಸುವುದಕ್ಕಾಗಿ 9:15 ರೋಮಾ. 3:24, 25; 5:6; ಪ್ರಕ 5:9:ಕ್ರಿಸ್ತನು ಮರಣ ಹೊಂದಿದನು.