11 10:11 ಯೋಹಾ 10:15,17; ಯೆಶಾ 40. 11; ಇಬ್ರಿ. 13:20: "ನಾನೇ ಒಳ್ಳೆಯ ಕುರುಬನು. ಒಳ್ಳೆಯ ಕುರುಬನು ತನ್ನ ಕುರಿಗಳಿಗೋಸ್ಕರ ತನ್ನ ಪ್ರಾಣವನ್ನು ಕೊಡುತ್ತಾನೆ. 12 ಕೂಲಿಯಾಳು ಕುರಿಗಳ ಕುರುಬನೂ ಒಡೆಯನೂ ಆಗಿರದೆ, ಅವನು ತೋಳ ಬರುವುದನ್ನು ನೋಡುತ್ತಲೇ ಕುರಿಗಳನ್ನು ಬಿಟ್ಟು ಓಡಿ ಹೋಗುತ್ತಾನೆ. ಆಗ ತೋಳವು ಕುರಿಗಳನ್ನು ಹಿಡಿದುಕೊಂಡು ಮಂದೆಯನ್ನು ಚದರಿಸುತ್ತದೆ. 13 ಅವನು ಕೇವಲ ಕೂಲಿಯಾಳಾಗಿರುವುದರಿಂದ, ಕುರಿಗಳ ಚಿಂತೆ ಅವನಿಗಿಲ್ಲದೆ ಓಡಿ ಹೋಗುತ್ತಾನೆ.
ಯೋಹಾನನು 10:11-13
Em outras traduções
- SII25 Bíblia Siddi
11 "ಬಕ್ರ್ಯಾಂಚ್ಯಾ ಸಾಟ್ನಿ ಜಿವ್ ದಿವ್ಕ್ ತಯಾರ್ ಅಸಲ್ಲೊ ಬರೊ ಕುರ್‍ಬುರ್ ಮಿಯಾಚ್" 12 ಮಜುರಿನ್ ಹೊತ್ತೊ ಮಾನುಸ್ ಕುರ್‍ಬುರ್ ನ್ಹಯ್, ಅನಿ ತಿ ಬಕ್ರಿ ತೆಚಿ ಸ್ವತಾಚಿ ನ್ಹಯ್. ತಸೆಮನುನ್ ಝುಲ್ ಕುತ್ರೆ ಯೆತಲೆ ಬಗಟಲ್ಲ್ಯಾ ತನ್ನಾ ತೊ ಪಳುನ್ ಜಾವ್ನ್ ಸೊಡ್ತಾ, ಅಶೆ ತೆ ಝುಲ್ ಕುತ್ರೆ ತ್ಯಾ ಬಕ್ರ್ಯಾತ್ನಿ ಗುಸುನ್ ಬಕ್ರ್ಯಾಕ್ನಿ ಮೊಡ್ತಾ, ಅನಿ ತಿ ಬಕ್ರಿ ಮಾಳ್ಬರ್ ಹೊತಾತ್. 13 ಮಜುರಿಚೊ ಮಾನುಸ್ ಮಜುರಿನ್ ರ್‍ಹಾತಾ ತೆಕಾ ಬಕ್ರ್ಯಾಂಚೆ ಪಡುನ್ ಗೆಲ್ಲೆ ನಾ. ತಸೆಮನುನ್ ತೊ ತೆಂಕಾ ಸೊಡುನ್ ಪಳುನ್ ಜಾತಾ.
- OKCV Kannada Contemporary Version
11 "ನಾನೇ ಒಳ್ಳೆಯ ಕುರುಬನು. ಒಳ್ಳೆಯ ಕುರುಬನು ಕುರಿಗಳಿಗೋಸ್ಕರ ತನ್ನ ಪ್ರಾಣವನ್ನು ಕೊಡುತ್ತಾನೆ. 12 ಕೂಲಿಯಾಳು ಕುರಿಗಳ ಕುರುಬನಲ್ಲ; ಅವನು ತೋಳ ಬರುವುದನ್ನು ಕಂಡು ಕುರಿಗಳನ್ನು ಬಿಟ್ಟು ಓಡಿಹೋಗುತ್ತಾನೆ. ಆಗ ತೋಳವು ಕುರಿಗಳನ್ನು ಹಿಡಿದುಕೊಂಡು ಹಿಂಡನ್ನು ಚದರಿಸುತ್ತದೆ. 13 ಅವನು ಕೇವಲ ಕೂಲಿಯಾಳು ಆಗಿರುವುದರಿಂದ ಅವನಿಗೆ ಕುರಿಗಳ ಚಿಂತೆಯಿಲ್ಲ.
Direitos das traduções citadas
Estes versículos te tocaram? Ore agora!
+581 estão orando agora.
Junte-se à corrente de oração.