Pular para o conteúdo
Publicidade

ಯೋಹಾನನು 13:6-8

IRVKAN Indian Revised Version (IRV) - Kannada - 2019

6 ಹೀಗೆ ಆತನು ಸೀಮೋನ ಪೇತ್ರನ ಬಳಿಗೆ ಬಂದಾಗ ಅವನು ಆತನಿಗೆ, "ಕರ್ತನೇ, ನೀನು ನನ್ನ ಪಾದಗಳನ್ನು ತೊಳೆಯುತ್ತೀಯೋ?" ಎಂದು ಹೇಳಿದನು. 7 ಅದಕ್ಕೆ ಯೇಸು "ನಾನು ಮಾಡುವುದು ಏನೆಂದು ಈಗ ನಿನಗೆ ತಿಳಿಯುವುದಿಲ್ಲ. ಆನಂತರ ನಿನಗೆ ತಿಳಿಯುವುದು" ಎಂದನು. 8 ಪೇತ್ರನು ಆತನಿಗೆ, "ನೀನು ನನ್ನ ಪಾದಗಳನ್ನು ಎಂದಿಗೂ ತೊಳೆಯಬಾರದು" ಎಂದು ಹೇಳಿದ್ದಕ್ಕೆ, ಯೇಸು, "ನಾನು ನಿನ್ನನ್ನು ತೊಳೆಯದಿದ್ದರೆ ನನ್ನೊಂದಿಗೆ ನಿನಗೆ ಪಾಲು ಇರುವುದಿಲ್ಲ" ಎಂದನು.

Em outras traduções

  1. SII25 Bíblia Siddi

    6 ಅಶೆ ತೊ ಸಿಮಾವ್ ಪೆದ್ರುಕ್ಡೆ ಯೆಲೊ, ತನ್ನಾ ಪೆದ್ರುನ್ ಜೆಜುಕ್, "ಧನಿಯಾ, ತಿಯಾ ಮಾಜೆ ಪಾಯ್ ಧುತೆಯ್ ಕಾಯ್?" ಮಟ್ಲ್ಯಾನ್.

    7 ತನ್ನಾ ಜೆಜುನ್, "ಮಿಯಾ ಕಾಯ್ ಕರುಕ್ ಲಾಗ್ಲಾ ಮನ್ತಲೆ ತುಕಾ ಅತ್ತಾ ಕಳಿನಾ, ಖರೆ ಮಾನಾ ತುಕಾ ಸಗ್ಳೆ ಕಳ್ತಾ" ಮನುನ್ ಜಬಾಬ್ ದಿಲ್ಯಾನ್.

    8 ತನ್ನಾ ಪೆದ್ರುನ್, "ನಾ ಕನ್ನಾಚ್ ಮಾಜೆ ಪಾಯ್ ಧುವ್ಕ್ ಮಿಯಾ ತುಕಾ ಸೊಡಿನಾ" ಮಟ್ಲ್ಯಾನ್. ತನ್ನಾ ಜೆಜುನ್, "ಮಿಯಾ ತುಜೆ ಪಾಯ್ ಧುಯ್‍ನಸ್ಲ್ಯಾರ್, ತುಕಾ ಮಾಜಾಕ್ಡೆ ಕಾಯ್ಬಿ ವಾಟ್ನಿ ನಾ" ಮನುನ್ ಜಬಾಬ್ ದಿಲ್ಯಾನ್.

  2. OKCV Kannada Contemporary Version

    6 ಯೇಸು ಸೀಮೋನ ಪೇತ್ರನ ಬಳಿಗೆ ಬಂದಾಗ ಅವನು ಯೇಸುವಿಗೆ, "ಸ್ವಾಮೀ, ನೀವು ನನ್ನ ಪಾದಗಳನ್ನು ತೊಳೆಯುತ್ತೀರೋ?" ಎಂದು ಕೇಳಿದನು.

    7 ಯೇಸು ಅವನಿಗೆ, "ನಾನು ಮಾಡುವುದು ಏನೆಂದು ಈಗ ನಿನಗೆ ಅರ್ಥವಾಗುವುದಿಲ್ಲ. ಆದರೆ ಇನ್ನು ಮುಂದೆ ನಿನಗೆ ಅರ್ಥವಾಗುವುದು," ಎಂದರು.

    8 ಪೇತ್ರನು ಯೇಸುವಿಗೆ, "ನೀವು ನನ್ನ ಪಾದಗಳನ್ನು ಎಂದಿಗೂ ತೊಳೆಯಬಾರದು," ಎಂದನು.

    ಯೇಸು ಅವನಿಗೆ, "ನಾನು ನಿನ್ನ ಪಾದಗಳನ್ನು ತೊಳೆಯದಿದ್ದರೆ ನನ್ನೊಂದಿಗೆ ನಿನಗೆ ಪಾಲು ಇಲ್ಲ," ಎಂದು ಹೇಳಿದರು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.