8 ಪೇತ್ರನು ಆತನಿಗೆ, "ನೀನು ನನ್ನ ಪಾದಗಳನ್ನು ಎಂದಿಗೂ ತೊಳೆಯಬಾರದು" ಎಂದು ಹೇಳಿದ್ದಕ್ಕೆ, ಯೇಸು, "ನಾನು ನಿನ್ನನ್ನು ತೊಳೆಯದಿದ್ದರೆ ನನ್ನೊಂದಿಗೆ ನಿನಗೆ ಪಾಲು ಇರುವುದಿಲ್ಲ" ಎಂದನು.