Pular para o conteúdo
Publicidade

ಯೋಹಾನನು 15:13-15

IRVKAN Indian Revised Version (IRV) - Kannada - 2019

13 ತನ್ನ ಪ್ರಾಣವನ್ನೇ ಸ್ನೇಹಿತರಿಗೋಸ್ಕರ ಕೊಡುವ ಪ್ರೀತಿಗಿಂತ ಹೆಚ್ಚಿನ ಪ್ರೀತಿಯು ಯಾವುದೂ ಇಲ್ಲ. 14 ನಾನು ನಿಮಗೆ ಕೊಟ್ಟ ಆಜ್ಞೆಗಳ ಪ್ರಕಾರ ನೀವು ನಡೆದರೆ, ನೀವು ನನ್ನ ಸ್ನೇಹಿತರು. 15 ಇನ್ನು ಮೇಲೆ ನಾನು ನಿಮ್ಮನ್ನು ಆಳುಗಳೆಂದು ಕರೆಯುವುದಿಲ್ಲ, ಏಕೆಂದರೆ, ಯಜಮಾನನು ಮಾಡುವಂಥದ್ದು ಆಳಿಗೆ ತಿಳಿಯುವುದಿಲ್ಲ. ನಿಮ್ಮನ್ನು ಸ್ನೇಹಿತರೆಂದು ಕರೆದಿದ್ದೇನೆ, ಏಕೆಂದರೆ ತಂದೆಯ ಕಡೆಯಿಂದ ನಾನು ಕೇಳಿದ್ದನ್ನೆಲ್ಲಾ ನಾನು ನಿಮಗೆ ತಿಳಿಸಿದ್ದೇನೆ.

Em outras traduções

  1. SII25 Bíblia Siddi

    13 ಅಪ್ನಾಚ್ಯಾ ದೊಸ್ತಾಸಾಟ್ನಿ ಜಿವ್ ದಿತಲ್ಯಾಚ್ಯಾನ್ಕಿಬಿ ಮೊಟೊ ಪ್ರೆಮ್ ನಾ. 14 ಮಿಯಾ ತುಮ್ಕಾ ದಿಲ್ಲ್ಯಾ ಖಾಯ್ದೊ ಸಾಂಗಟಲ್ಲೆ ಕರ್ಲ್ಯಾಶಿ ತರ್ ತುಮಿ ಮಾಜಿ ದೊಸ್ತಾ . 15 ಅನಿ ಫಿಡೆ ಮಿಯಾ ತುಮ್ಕಾ ಸೆವಕ್ ಮನುನ್ ಬಲ್ವಿನಾ ಕಶ್ಯಾಕ್ ಮಟ್ಲ್ಯಾರ್ ಸೆವಕಾಕ್ ತೆಚೊ ಧನಿ ಕಾಯ್ ಕರ್‍ತಾ ಮನ್ತಲೆ ಗೊತ್ತ್ ರ್‍ಹಾಯ್ನಾ. ಹೆಚ್ಯಾ ಬದ್ಲಾಕ್, ಮಿಯಾ ತುಮ್ಕಾ ದೊಸ್ತಾ ಮನುನ್ ಬಲ್ವುತಾ ಕಶ್ಯಾಕ್ ಮಟ್ಲ್ಯಾರ್ ಮಾಜ್ಯಾ ಬಾಬಾಕ್ನಾ ಆಯ್ಕಲ್ಲೆ ಸಗ್ಳೆ ಮಿಯಾ ತುಮ್ಕಾ ಸಾಂಗಟ್ಲಾ.

  2. OKCV Kannada Contemporary Version

    13 ಒಬ್ಬನು ತನ್ನ ಸ್ನೇಹಿತರಿಗಾಗಿ ತನ್ನ ಪ್ರಾಣವನ್ನೇ ಕೊಡುವ ಪ್ರೀತಿಗಿಂತ ಮಹತ್ತಾದದ್ದು ಯಾರಲ್ಲೂ ಇಲ್ಲ. 14 ನಾನು ನಿಮಗೆ ಆಜ್ಞಾಪಿಸಿದ್ದನ್ನು ಪಾಲಿಸಿದರೆ ನೀವು ನನ್ನ ಸ್ನೇಹಿತರು. 15 ಇನ್ನು ಮೇಲೆ ನಾನು ನಿಮ್ಮನ್ನು ಆಳುಗಳೆಂದು ಕರೆಯುವುದಿಲ್ಲ. ಏಕೆಂದರೆ ತನ್ನ ಧಣಿಯು ಮಾಡುವಂಥದ್ದು ಆಳಿಗೆ ತಿಳಿಯುವುದಿಲ್ಲ. ಆದರೆ ನಾನು ನಿಮ್ಮನ್ನು ಸ್ನೇಹಿತರೆಂದು ಕರೆದಿದ್ದೇನೆ. ಏಕೆಂದರೆ ನನ್ನ ತಂದೆಯಿಂದ ಕೇಳಿದ್ದನ್ನೆಲ್ಲಾ ನಾನು ನಿಮಗೆ ತಿಳಿಯಪಡಿಸಿದ್ದೇನೆ.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.