Pular para o conteúdo
Publicidade

ಯೆಹೋಶುವನು 24:15

IRVKAN Indian Revised Version (IRV) - Kannada - 2019

15 ಯೆಹೋವನನ್ನು ಆರಾಧಿಸುವುದು ನಿಮಗೆ ಸರಿಕಾಣದಿದ್ದರೆ ಯಾರನ್ನು ಸೇವಿಸಬೇಕೆಂದಿದ್ದೀರೆಂಬುದನ್ನು? ಈ ಹೊತ್ತೇ ಆರಿಸಿಕೊಳ್ಳಿರಿ: ನಿಮ್ಮ ಪೂರ್ವಿಕರು ಯೂಫ್ರೆಟಿಸ್ ನದಿಯ ಆಚೆಯಲ್ಲಿ ಸೇವಿಸುತ್ತಿದ್ದ ದೇವತೆಗಳೋ ಈ ದೇಶದ ಮೂಲ ನಿವಾಸಿಗಳಾದ ಅಮೋರಿಯರ ದೇವತೆಗಳೋ ಹೇಳಿರಿ. ನಾನೂ, ನನ್ನ ಮನೆಯವರೂ ಯೆಹೋವನನ್ನೇ ಸೇವಿಸುವೆವು" ಎಂದನು.

Em outras traduções

  1. SII25 Bíblia Siddi

    15 ಸರ್ವೆಸ್ಪರಾಕ್ ಆರಾದನ್ ಕರ್‍ತಲೆ ತುಮ್ಕಾ ಸಮಾ ದಿಸಿನಸ್ಲ್ಯಾರ್ ಕೊನಾಕ್ ಆರಾದನ್ ಕರುಚೆ ಮನುನ್ ಕರ್ಲ್ಯಾಸಿ? ಮನ್ತಲೆ ಅತ್ತ್ಯಾಚ್ ನಿರ್ದಾರ್ ಕರಾ, ತುಮ್ಚ್ಯಾ ಪುರ್ವಜಾನಿ ಯುಪ್ರಟಿಸ್ ನ್ಹಯಿಚ್ಯಾ ತಿಕ್ಡಿನ್ ಆರಾದನ್ ಕರಲ್ಲಿ ದೆವಾಕಿ, ಕಾಯ್ ಹ್ಯಾ ದೆಶಾಚ್ಯಾ ಮುಳಾಚ್ಯಾ ಅಮೊರಿತಾ ಲೊಕಾನಿ ಪುಜ್ಯಾ ಕರಲ್ಲಿ ದೆವಾಕಿ ಸಾಂಗಾ, "ಮಿಯಾ ಅನಿ ಮಾಜ್ಯಾ ಘರಾಚಿ ಲೊಕಾ ತರ್ ಸರ್ವೆಸ್ಪರಾಕುಚ್ ಆರಾದನ್ ಕರ್ತ್ಯಾಂವ್" ಮಟ್ಲ್ಯಾನ್.

  2. OKCV Kannada Contemporary Version

    15 ಯೆಹೋವ ದೇವರನ್ನು ಸೇವಿಸುವುದು ನಿಮಗೆ ಇಷ್ಟವಿಲ್ಲದಿದ್ದರೆ, ಈ ಹೊತ್ತು ನೀವು ಯಾರನ್ನು ಸೇವಿಸಬೇಕೆಂದಿದ್ದೀರಿ? ನಿಮ್ಮ ಪಿತೃಗಳು ಯೂಫ್ರೇಟೀಸ್ ನದಿಯ ಆಚೆ ಸೇವಿಸಿದ ದೇವರುಗಳನ್ನೋ ಇಲ್ಲವೆ ನೀವು ವಾಸವಾಗಿರುವ ಅಮೋರಿಯರ ದೇವರುಗಳನ್ನೋ? ನೀವು ಆಯ್ದುಕೊಳ್ಳಿರಿ. ಆದರೆ ನಾನೂ ನನ್ನ ಮನೆಯವರೂ ಯೆಹೋವ ದೇವರನ್ನೇ ಸೇವಿಸುವೆವು," ಎಂದನು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.