3 ಆಗ ಸೈತಾನನು ಆತನಿಗೆ, "ನೀನು ದೇವರ ಮಗನಾಗಿದ್ದರೆ ಈ ಕಲ್ಲನ್ನು ರೊಟ್ಟಿಯಾಗುವಂತೆ ಅಪ್ಪಣೆ ಕೊಡು" ಎಂದು ಹೇಳಲು,
4 ಯೇಸು ಅವನಿಗೆ, "‘ಮನುಷ್ಯನು ರೊಟ್ಟಿ ತಿಂದ ಮಾತ್ರದಿಂದ ಬದುಕುವುದಿಲ್ಲ’ ಎಂದು ಬರೆದದೆ" ಎಂದು ಉತ್ತರಕೊಟ್ಟನು.