47 ಹೀಗಿರಲು ನಾನು ಹೇಳುವ ಮಾತೇನಂದರೆ, ಇವಳ ಪಾಪಗಳು ಬಹಳವಾಗಿದ್ದರೂ ಅವೆಲ್ಲಾವು ಕ್ಷಮಿಸಲ್ಪಟ್ಟಿವೆ. ಇದಕ್ಕೆ ಪ್ರಮಾಣವೇನಂದರೆ ಇವಳು ತೋರಿಸಿದ ಪ್ರೀತಿ ಬಹಳ. ಆದರೆ ಯಾವನಿಗೆ ಸ್ವಲ್ಪ ಮಾತ್ರ ಕ್ಷಮಿಸಲ್ಪಟ್ಟಿದೆಯೋ ಅವನು ತೋರಿಸುವ ಪ್ರೀತಿಯು ಸ್ವಲ್ಪವೇ" ಅಂದನು. 48 ಆ ಮೇಲೆ ಆತನು ಅವಳಿಗೆ, "ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ" ಎಂದು ಹೇಳಿದನು.
Publicidade
ಲೂಕನು 7:47,48
IRVKAN Indian Revised Version (IRV) - Kannada - 2019
Em outras traduções
- SII25 Bíblia Siddi
47 ತಸೆ ಮನುನ್ ಮಿಯಾ ತುಕಾ ಸಾಂಗ್ತಾ, ತೆನಿ ದಾಕ್ವಲ್ಲೊ ಹ್ಯೊ ಮೊಟೊ ಪ್ರೆಮ್, ತೆನಿ ಕರಲ್ಲಿ ಸುಮಾರ್ ಪಾಪಾ ಮಾಪ್ ಹೊಲಿ ಮನುನ್ ದಾಕ್ವುತಾ. ಕಮಿ ಪಾಪಾಂಚಿ ಮಾಪಿ ಗಾವಲ್ಲೊ, ಕಮಿ ಪ್ರೆಮ್ ದಾಕ್ವುತಾ". ಮನುನ್ ಸಾಂಗ್ಲ್ಯಾನ್.
48 ತನ್ನಾ ಜೆಜುನ್ ತ್ಯಾ ಬಾಯ್ಕೊಮನ್ಸಿಕ್ "ತುಜೆ ಸಗ್ಳೆ ಪಾಪ್ ಮಾಪ್ ಹೊಲೆ" ಮಟ್ಲ್ಯಾನ್.
- OKCV Kannada Contemporary Version
47 ಬಹಳವಾಗಿರುವ ಇವಳ ಪಾಪಗಳು ಕ್ಷಮಿಸಲಾಗಿವೆ. ಏಕೆಂದರೆ ಇವಳು ಬಹಳವಾಗಿ ಪ್ರೀತಿಸಿದಳು. ಆದರೆ ಕಡಿಮೆ ಕ್ಷಮೆ ಪಡೆದವನು ಕಡಿಮೆ ಪ್ರೀತಿಸುವನು ಎಂದು ನಾನು ನಿನಗೆ ಹೇಳುತ್ತೇನೆ," ಎಂದರು.
48 ಯೇಸು ಆಕೆಗೆ, "ನಿನ್ನ ಪಾಪಗಳು ಕ್ಷಮಿಸಲಾಗಿವೆ," ಎಂದರು.
Direitos das traduções citadas
Estes versículos te tocaram? Ore agora!
+581 estão orando agora.
Junte-se à corrente de oração.