10 ‘ನಿನ್ನ 7:10 ವಿಮೋ 20:12:ತಂದೆತಾಯಿಗಳನ್ನು ಗೌರವಿಸಬೇಕು’ ಮತ್ತು 7:10 ವಿಮೋ 21:17:‘ತಂದೆಯನ್ನಾಗಲಿ ತಾಯಿಯನ್ನಾಗಲಿ ದೂಷಿಸುವವನಿಗೆ ಮರಣದಂಡನೆ ಆಗಬೇಕೆಂತಲೂ’ ಮೋಶೆಯು ಹೇಳಿದ್ದಾನೆ. 11 ನೀವಾದರೋ ‘ಒಬ್ಬನು ತನ್ನ ತಂದೆಯನ್ನಾಗಲಿ, ತಾಯಿಯನ್ನಾಗಲಿ ನೋಡಿ, ನಾನು ನಿನ್ನ ಸಂರಕ್ಷಣೆಗಾಗಿ ಕೊಡತಕ್ಕದ್ದನ್ನು ಕೊರ್ಬಾನ್ (ಅಂದರೆ ದೇವರಿಗೆ ಮುಡಿಪು) ಮಾಡಿದ್ದೇನೆ’ ಎಂದು ಹೇಳುವುದಾದರೆ 12 ಅವನು ತನ್ನ ತಂದೆಗಾಗಲಿ, ತಾಯಿಗಾಗಲಿ ಇನ್ನೇನೂ ಸಹಾಯ ಮಾಡಬೇಕಾಗಿಲ್ಲ ಎಂದು ಹೇಳುತ್ತೀರಿ. 13 ಹೀಗೆ ನೀವು ಕಲಿಸುತ್ತಾ ಬಂದಿರುವ ಸಂಪ್ರದಾಯದಿಂದ ದೇವರ ವಾಕ್ಯವನ್ನು ನಿರರ್ಥಕಮಾಡುತ್ತಿದ್ದೀರಿ, ಮತ್ತು ಇಂಥ ಕಾರ್ಯಗಳನ್ನು ಇನ್ನೂ ಎಷ್ಟೋ ಮಾಡುತ್ತೀರಿ" ಎಂದು ಹೇಳಿದನು.
ಮಾರ್ಕನು 7:10-13
Em outras traduções
- SII25 Bíblia Siddi
10 "ತುಮ್ಚ್ಯಾ ಬಾಯ್-ಬಾಬಾಕ್ನಿ ಮಾನ್ ದಿವಾ, ಕೊನ್ ತರ್ ಎಕ್ಲೊ ಮಾನುಸ್ ಅಪ್ನಾಚ್ಯಾ ಬಾಯ್-ಬಾಬಾಕ್ನಿ ಸರಾಪ್ಲ್ಯಾರ್, ತೆಕಾ ಮರ್‍ನಾಚಿ ಶಿಕ್ಷಾ ದಿವ್ಕ್ ಪಾಜೆ ಮನುನ್" ಮೊಯ್ಜೆನ್ ಸಾಂಗ್ಲ್ಯಾನಾಯ್. 11 ಜರ್ ಎಕ್ಲೊ ಮಾನುಸ್ ಅಪ್ನಾಚ್ಯಾ ಬಾಯ್ -ಬಾಬಾಕ್ ಅದಾರ್ ದಿವ್ಕ್ ಮನುನ್ ಹೊತ್ತೆ ಸಗ್ಳೆ ದೆವಾಕ್ ದೆನ್ಗಿ ಮನುನ್ ದಿಲಾ, ಮನುನ್ ಸಾಂಗ್ಲ್ಯಾರ್, 12 ತಸ್ಲ್ಯಾ ಮಾನ್ಸಾನ್ ಅನಿ ಫಿಡೆ ತೆಚ್ಯಾ ಬಾಯ್-ಬಾಬಾಕ್ ಕಸ್ಲೊಬಿ ಆಧಾರ್ ದಿವ್ಕ್ ತುಮಿ ಸೊಡಿನ್ಯಾಶಿ. 13 ಅಶೆ ತುಮಿ ಶಿಕ್ವುತಾನಾ ದೆವಾಚ್ಯಾ ಬರ್ಯಾ ಖಬ್ರೆಚಿ ತಿರಸ್ಕಾರ್ ಕರುನ್ ತುಮ್ಚೆಚ್ ಖಾಯ್ದೆ ಶಿಕ್ವುತ್ಯಾಸಿ. ಅನಿ ಅಸ್ಲಿ ಲೈ ಕಾಮಾ ತುಮಿ ಕರ್ತ್ಯಾಶಿ. ಮನುನ್ ಸಾಂಗ್ಲ್ಯಾನ್.
- OKCV Kannada Contemporary Version
10 ‘ನಿಮ್ಮ ತಂದೆತಾಯಿಗಳನ್ನು ಸನ್ಮಾನಿಸಬೇಕು,’7:10 ವಿಮೋ 20:12; ಧರ್ಮೋ 5:16 ಮತ್ತು ‘ತಂದೆತಾಯಿಗಳನ್ನು ದೂಷಿಸುವವನಿಗೆ ಮರಣದಂಡನೆ ಆಗಬೇಕು,’7:10 ವಿಮೋ 21:17; ಯಾಜಕ 20:9 ಎಂದು ಮೋಶೆ ಹೇಳಿದ್ದಾನೆ. 11 ಆದರೆ ನೀವು, ಯಾರಾದರೂ ತನ್ನ ತಂದೆಗೆ ಇಲ್ಲವೆ ತಾಯಿಗೆ, ನಾನು ನಿಮ್ಮ ಸಹಾಯಕ್ಕಾಗಿ ಇಟ್ಟಿದ್ದನ್ನು, ‘ದೇವರಿಗೆ ಕಾಣಿಕೆಯಾಗಿ7:11 ಗ್ರೀಕ್ ಭಾಷೆಯಲ್ಲಿ ಕೊರ್ಬಾನ್ ಎಂದಿದೆ. ಕೊಟ್ಟಿದ್ದೇನೆ’ ಎಂದು ಹೇಳುವುದಾದರೆ, 12 ನೀವು ಅವನನ್ನು ತನ್ನ ತಂದೆತಾಯಿಗಳಿಗೆ ಯಾವ ಸಹಾಯವನ್ನು ಮಾಡುವುದಕ್ಕೂ ಅನುಮತಿಸುವುದಿಲ್ಲ. 13 ಹೀಗೆ ನೀವು ಮಾಡುತ್ತಾ ಬಂದಿರುವ ಸಂಪ್ರದಾಯಗಳ ಮೂಲಕ ದೇವರ ವಾಕ್ಯವನ್ನು ನಿರರ್ಥಕಮಾಡುತ್ತೀರಿ. ಇಂಥ ಕಾರ್ಯಗಳನ್ನು ಇನ್ನೂ ಎಷ್ಟೋ ಮಾಡುತ್ತೀರಿ," ಎಂದು ಹೇಳಿದರು.
Direitos das traduções citadas
Estes versículos te tocaram? Ore agora!
+581 estão orando agora.
Junte-se à corrente de oração.