37 ಯೇಸು ಅವನಿಗೆ, 22:37 ಧರ್ಮೋ 6:5"‘ನಿನ್ನ ದೇವರಾಗಿರುವ ಕರ್ತನನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ನಿನ್ನ ಪೂರ್ಣಮನಸ್ಸಿನಿಂದಲೂ ಪ್ರೀತಿಸಬೇಕು’ 38 ಎಂಬ ಆಜ್ಞೆಯೇ ಮುಖ್ಯವಾದದ್ದು ಮತ್ತು ಮೊದಲನೆಯದು. 39 ಇದಕ್ಕೆ ಸಮಾನವಾದ ಎರಡನೆಯ ಆಜ್ಞೆ ಯಾವುದೆಂದರೆ, 22:39 ಯಾಜ 19:18‘ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು’ ಎಂಬುದೇ.
Publicidade
ಮತ್ತಾಯನು 22:37-39
IRVKAN Indian Revised Version (IRV) - Kannada - 2019
Em outras traduções
- SII25 Bíblia Siddi
37 ತನ್ನಾ ಜೆಜುನ್ ತೆಕಾ, "ತುಜ್ಯಾ ಪುರಾ ಕಾಳ್ಜಾನ್, ತುಜ್ಯಾ ಪುರಾ ಜಿವಾನ್, ಅನಿ ತುಜ್ಯಾ ಪುರಾ ಮನಾನ್ ಸರ್ವೆಸ್ವರಾಚೊ, ತುಜ್ಯಾ ದೆವಾಚೊ ಪ್ರೆಮ್ ಕರ್. 38 ಹ್ಯೊ ಸಗ್ಳ್ಯಾನ್ ಮೊಟೊ ಅನಿ ಲೈ ಗರ್ಜೆಚೊ ಖಾಯ್ದೆ 39 ದೊನ್ವೆಚೊ ಲೈ ಗರ್ಜೆಚೊ ಉಪಾದೆಸ್ ಮಟ್ಲ್ಯಾರ್, ತುಜೊಚ್ ತಿಯಾ ಕಸೊ ಪ್ರೆಮ್ ಕರ್‍ತೆ ತಸೊ ತುಜ್ಯಾ ಸೆಜಾರ್‍ಯಾಚೊ ಪ್ರೆಮ್ ಕರ್
- OKCV Kannada Contemporary Version
37 ಯೇಸು ಅವನಿಗೆ, " ‘ನೀನು ನಿನ್ನ ದೇವರಾದ ಕರ್ತನನ್ನು ನಿನ್ನ ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಮನಸ್ಸಿನಿಂದಲೂ ಪ್ರೀತಿಸಬೇಕು.’22:37 ಧರ್ಮೋ 6:5 38 ಇದೇ ಅತ್ಯಂತ ಮಹಾ ಆಜ್ಞೆಯೂ ಮೊದಲನೆಯ ಆಜ್ಞೆಯೂ ಆಗಿದೆ. 39 ಇದರಂತೆಯೇ ಇರುವ ಎರಡನೆಯ ಆಜ್ಞೆಯು: ‘ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು’22:39 ಯಾಜಕ 19:18 ಎಂಬುದೇ.
Direitos das traduções citadas
Estes versículos te tocaram? Ore agora!
+581 estão orando agora.
Junte-se à corrente de oração.