Pular para o conteúdo
Publicidade

ಮತ್ತಾಯನು 26:39,42,44,46

IRVKAN Indian Revised Version (IRV) - Kannada - 2019

39 ಆತನು ಸ್ವಲ್ಪ ಮುಂದೆ ಹೋಗಿ ಬೋರಲು ಬಿದ್ದು, 26:39 ಇಬ್ರಿ. 5:7"ನನ್ನ ತಂದೆಯೇ, ಸಾಧ್ಯವಾದರೆ ಈ 26:39 ಕಷ್ಟಾನುಭವಪಾನಪಾತ್ರೆಯು ನನ್ನನ್ನು ಬಿಟ್ಟುಹೋಗಲಿ; ಆದರೂ ನನ್ನ ಚಿತ್ತದಂತಾಗದೆ ನಿನ್ನ ಚಿತ್ತದಂತೆಯೇ ಆಗಲಿ" ಎಂದು ದೇವರನ್ನು ಪ್ರಾರ್ಥಿಸಿದನು. 42 ತಿರುಗಿ ಎರಡನೇ ಸಾರಿ ಹೋಗಿ, "ನನ್ನ ತಂದೆಯೇ, ನಾನು ಕುಡಿಯದ ಹೊರತು ಈ ಪಾತ್ರೆ ಬಿಟ್ಟುಹೋಗಲಾರದು ಎಂದಿದ್ದರೆ ನಿನ್ನ ಚಿತ್ತದಂತೆಯೇ ಆಗಲಿ" ಎಂದು ದೇವರನ್ನು ಪ್ರಾರ್ಥಿಸಿದನು. 44 ಅನಂತರ ಮತ್ತೆ ಅವರನ್ನು ಬಿಟ್ಟು ಹೊರಟುಹೋಗಿ ತಿರುಗಿ ಅದೇ ಮಾತುಗಳನ್ನು ಹೇಳುತ್ತಾ ಮೂರನೆಯ ಸಾರಿಯೂ ಪ್ರಾರ್ಥಿಸಿದನು. 46 ಏಳಿರಿ, ಹೋಗೋಣ; ನನ್ನನ್ನು ಹಿಡಿದುಕೊಡುವವನು ಹತ್ತಿರಕ್ಕೆ ಬಂದಿದ್ದಾನೆ ನೋಡಿರಿ" ಎಂದು ಹೇಳಿದನು.

Em outras traduções

  1. SII25 Bíblia Siddi

    39 ತೊ ಉಲ್ಲೆ ಫಿಡೆ ಗೆಲೊ ಅನಿ ಜಮ್ನಿ ವರ್‍ತಿ ಡಬ್ ಪಡುನ್, "ಮಾಜ್ಯಾ ಬಾಬಾ, ಹೊತಾ ಜಾಲ್ಯಾರ್, ಹೆ ಕಸ್ಟಾಚೆ ಆಯ್ದಾನ್ ಮಾಜ್ಯಾ ವೈನಾ ಕಾಡುನ್ ಘೆ! ಖರೆ ಮಾಜ್ಯಾ ಮನಾ ಸರ್ಕೆ ನ್ಹಯ್, ತುಜ್ಯಾ ಮನಾ ಸರ್ಕೆ ಹೊಂವ್ದಿತ್," ಮನುನ್ ಮಾಗ್ನಿ ಕರ್‍ಲ್ಯಾನ್.

    42 ಅನಿ ಎಗ್ದಾ ಜೆಜು ಫಿಡೆ ಗೆಲೊ ಅನಿ, "ಮಾಜ್ಯಾ ಬಾಬಾ, ಹೆ ಕಸ್ಟಾಚೆ ಆಯ್ದಾನ್ ಮಿಯಾ ಫಿಲ್ಯಾ ಸಿವಾಯ್ ಧುರ್ ಕರುಕ್ ಹೊಯ್ನಾ ಮನುನ್ ರ್‍ಹಾಲ್ಯಾರ್, ತುಜ್ಯಾ ಮನಾ ಸರ್ಕೆಚ್ ಹೊಂವ್ದಿತ್." ಮನುನ್ ಮಾಗುಕ್‍ಲಾಲೊ.

    44 ಅನಿ ಪರ್ತುನ್ ಜೆಜು ತೆಂಕಾ ಸೊಡುನ್ ಫಿಡೆ ಗೆಲೊ ಅನಿ ತಿನ್ವೆಪಟಿಬಿ ತೆನಿ ತಸೆಚ್ ಮನುನ್ ಮಾಗ್ನಿ ಕರ್‍ಲ್ಯಾನ್. 46 "ಉಟಾ ಅಮಿ ಜಾಂವಾ. ಅಬಕಾ, ಮಾಕಾ ವಿಶ್ವಾಸ್‍ ಘಾತಾನ್ ಧರುನ್ ದಿತಲೊ ಮಾನುಸ್!" ಮಟ್ಲ್ಯಾನ್.

  2. OKCV Kannada Contemporary Version

    39 ಆಮೇಲೆ ಯೇಸು ಸ್ವಲ್ಪ ಮುಂದಕ್ಕೆ ಹೋಗಿ, ಬೋರಲು ಬಿದ್ದು ಪ್ರಾರ್ಥಿಸುತ್ತಾ, "ನನ್ನ ತಂದೆಯೇ, ಸಾಧ್ಯವಾದರೆ ಈ ಪಾತ್ರೆಯು ನನ್ನನ್ನು ಬಿಟ್ಟು ಹೋಗಲಿ. ಆದರೂ ನನ್ನ ಚಿತ್ತದಂತಲ್ಲ, ನಿನ್ನ ಚಿತ್ತದಂತೆಯೇ ಆಗಲಿ," ಎಂದರು.

    42 ಯೇಸು ಎರಡನೆಯ ಸಾರಿ ಹೋಗಿ, ಪ್ರಾರ್ಥಿಸುತ್ತಾ, "ನನ್ನ ತಂದೆಯೇ ನಾನು ಕುಡಿಯದ ಹೊರತು ಈ ಪಾತ್ರೆಯು ನನ್ನನ್ನು ಬಿಟ್ಟು ಹೋಗಕೂಡದಾಗಿದ್ದರೆ, ನಿನ್ನ ಚಿತ್ತವೇ ಆಗಲಿ," ಎಂದರು.

    44 ಯೇಸು ಅವರನ್ನು ಬಿಟ್ಟು ಹೊರಟುಹೋಗಿ ಮೂರನೆಯ ಸಾರಿ ಅದೇ ಮಾತುಗಳನ್ನು ಪುನಃ ಹೇಳಿ ಪ್ರಾರ್ಥಿಸಿದರು.

    46 ಏಳಿರಿ ಹೋಗೋಣ. ಇಗೋ, ನನಗೆ ದ್ರೋಹಬಗೆಯುವವನು ಸಮೀಪದಲ್ಲಿ ಇದ್ದಾನೆ," ಎಂದು ಹೇಳಿದರು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.