8 "ದೇವರ ವಾಕ್ಯವು ನಿನ್ನ ಸಮೀಪದಲ್ಲಿಯೇ ಇದೆ; ಅದು ನಿನ್ನ ಬಾಯಲ್ಲಿಯೂ, ನಿನ್ನ ಹೃದಯದಲ್ಲಿಯೂ ಇದೆ." ಆ ವಾಕ್ಯವು ನಾವು ಸಾರುವ ನಂಬಿಕೆಯ ವಿಷಯವಾದ ವಾಕ್ಯವೇ. 9 ಅದೇನೆಂದರೆ ನೀನು ಯೇಸುವನ್ನೇ ಕರ್ತನೆಂದು 10:9 ಮತ್ತಾ 10:32; ಲೂಕ 12:8ಬಾಯಿಂದ ಅರಿಕೆಮಾಡಿಕೊಂಡು 10:9 ಅ. ಕೃ. 2:24; 1 ಪೇತ್ರ 1:21ದೇವರು ಆತನನ್ನು ಸತ್ತವರೊಳಗಿಂದ ಎಬ್ಬಿಸಿದನೆಂದು ಹೃದಯದಿಂದ ನಂಬಿದರೆ ನಿನಗೆ ರಕ್ಷಣೆಯಾಗುವುದು ಎಂಬುದೇ.
Publicidade
ರೋಮಾಪುರದವರಿಗೆ 10:8,9
IRVKAN Indian Revised Version (IRV) - Kannada - 2019
Em outras traduções
- SII25 Bíblia Siddi
8 ತೆ ಕಾಯ್ ಸಾಂಗ್ತಾ ಕಾಯ್ ಮಟ್ಲ್ಯಾರ್, ದೆವಾಚಿ ಬಾತ್ಮಿ ತುಜೆಕ್ಡೆ ಹಾಯ್, ತುಜ್ಯಾ ಹೊಟ್ಟಾ ವೈನಿ ಅನಿ ತುಜ್ಯಾ ಮನಾತ್ ಹಾಯ್" ತಿ ಖಲಿ ಕಾಯ್ ಮಟ್ಲ್ಯಾರ್, ತಿಚ್ ಅಮಿ ಸಾಂಗ್ತಲಿ ವಿಶ್ವಾಸಾಚಿ ಬಾತ್ಮಿ. 9 ತುಮಿ ಜೆಜುಚ್ ಧನಿ ಅನಿ ದೆವಾನ್ ತೆಕಾ ಝಿತ್ತೊ ಕರುನ್ ಉಟ್ವುಲ್ಯಾನಾಯ್ ಮನುನ್ ಸಮ್ಜುನ್ ಘೆಟಲ್ಯಾಶಿ ತರ್ ಬಚಾವ್ ಹೊತ್ಯಾಶಿ.
- OKCV Kannada Contemporary Version
8 ಆದರೆ ಇದು ಏನು ಹೇಳುತ್ತದೆ, "ತಕ್ಕ ವಾಕ್ಯವು ನಿನ್ನ ಬಳಿಯಲ್ಲಿ ಇದೆ, ಅದು ನಿನ್ನ ಬಾಯಿಯಲ್ಲಿಯೂ ಹೃದಯದಲ್ಲಿಯೂ ಇದೆ."10:8 ಧರ್ಮೋ 30:14 ಅದೇ ನಾವು ಸಾರುವ ವಿಶ್ವಾಸದ ವಾಕ್ಯ. 9 ನೀನು, "ಯೇಸುವೇ ಕರ್ತ," ಎಂದು ಬಾಯಿಂದ ಅರಿಕೆಮಾಡಿ, ದೇವರು ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದರೆಂದು ಹೃದಯದಲ್ಲಿ ನಂಬಿದರೆ ನೀನು ರಕ್ಷಣೆ ಹೊಂದುವೆ.
Direitos das traduções citadas
Estes versículos te tocaram? Ore agora!
+581 estão orando agora.
Junte-se à corrente de oração.