Pular para o conteúdo
Publicidade

ರೋಮಾಪುರದವರಿಗೆ 11:33-36

IRVKAN Indian Revised Version (IRV) - Kannada - 2019

33 ಆಹಾ ದೇವರ ಐಶ್ವರ್ಯವೂ, ಜ್ಞಾನವೂ, ವಿವೇಕವೂ ಅಗಾಧ. ಆತನ ನ್ಯಾಯತೀರ್ಪುಗಳು ಎಷ್ಟೋ ಆಗಮ್ಯವಾದದ್ದು. 11:33 ಧರ್ಮೋ 29:29, ಯೋಬ. 11:7ಆತನ ಮಾರ್ಗಗಳು ಆಗೋಚರವಾದವುಗಳೂ ಆಗಿವೆ. 34 11:34 ಯೆಶಾ 40:13, 1 ಕೊರಿ 2:16"ಕರ್ತನ ಮನಸ್ಸನ್ನು ತಿಳಿದುಕೊಂಡವರಾರು? 11:34 ಯೋಬ. 36:22-23ಆತನಿಗೆ ಆಲೋಚನಾಕರ್ತನಾಗಿದ್ದವನು ಯಾರು? 35 11:35 ಯೋಬ. 35:7, 41:11ಮುಂಗಡವಾಗಿ ಆತನಿಗೆ ಕೊಟ್ಟು ಆನಂತರ ಪ್ರತಿಫಲವನ್ನು ತೆಗೆದುಕೊಳ್ಳುವವನು ಯಾರು?" 36 11:36 1 ಕೊರಿ 8:6, 11:12, ಕೊಲೊ 1:16ಸಮಸ್ತವೂ ಆತನಿಂದ ಉತ್ಪತ್ತಿಯಾಗಿ, ಆತನಿಂದ ನಡೆಯುತ್ತಾ, ಇರುವುದೆಲ್ಲವೂ ಅತನಿಗೋಸ್ಕರವೇ. 11:36 ರೋಮಾ. 16:27, ಎಫೆ 3:21, ಫಿಲಿ. 4:20, ತಿಮೊ. 1:17ಆತನಿಗೇ ಸದಾಕಾಲವೂ ಮಹಿಮೆಯುಂಟಾಗಲಿ ಸ್ತೋತ್ರ. ಅಮೆನ್.

Em outras traduções

  1. SII25 Bíblia Siddi

    33 ದೆವಾಚಿ ಸಂಪತ್ತ್ ಕವ್ಡಿ ಮೊಟಿ!‍ ತೆಚಿ ಬುದ್ದ್ ಅನಿ ಶಾನ್‍ಪಾನ್ ಕವ್ಡೆ ಮೊಟೆ! ತೆನಿ ಘೆಟಲ್ಲ್ಯಾ ನಿರ್ದಾರಾಂಚ್ಯಾ ವಿಶಯಾತ್ನಿ ಸೊಡ್ಸುನ್ ಸಾಂಗ್ತಲೊ ಕೊನ್ ಹಾಯ್? ತೆಚ್ಯಾ ವಾಟಾಂಚ್ಯಾ ವಿಶಯಾತ್ ಕಳ್ವುನ್ ಘೆತಲೊ ಕೊನ್ ಹಾಯ್? 34 ಪವಿತ್ರ್ ಪುಸ್ತಕ್ ಮನ್ತಾ,

    "ಸರ್ವೆಸ್ವರಾಚೊ ಮನ್ ಕಸೊ ಮನುನ್ ಕೊನಾಕ್ ಹೊತ್ತೆ ಹಾಯ್?

    ತೆಕಾ ಸಲಹಾ ದಿತಲಿ ಯೊಗ್ಯತಾ ಕೊನಾಕ್ ಹಾಯ್?

    35 ತೆನಿ ಅನಿಪರ್‍ತುನ್ ದಿವ್ಕ್ ಪಾಜೆ,

    ಮನುನ್ ತೆಕಾ ಕಾಯ್ಬಿ ದಿಲ್ಲೊ ಕೊನ್ ಹಾಯ್?"

    36 ಕಶ್ಯಾಕ್ ಮಟ್ಲ್ಯಾರ್ ಸಗ್ಳೆ ತೆಚ್ಯಾ ವೈನಾತ್ ರಚುನ್ ಹೊಲಾ, ಅನಿ ಸಗ್ಳೆ ತೆಚೆ ವೈನಾಚ್ ಅನಿ ತೆಚೆಸಾಟ್ನಿಚ್ ಅಕೆರ್ ಹೊತಾ. ದೆವಾಕ್ ಸದಾ ಸರ್ವತಾಕ್ ಮಹಿಮಾ ಹೊಂವ್ದಿತ್! ಆಮೆನ್.

  2. OKCV Kannada Contemporary Version

    33 ಆಹಾ! ದೇವರ ಐಶ್ವರ್ಯ, ಜ್ಞಾನ ಮತ್ತು ವಿವೇಕಗಳು ಎಷ್ಟು ಆಳವಾದವುಗಳು!

    ದೇವರ ತೀರ್ಮಾನಗಳು ಪರೀಶೀಲಿಸಲು ಅಸಾಧ್ಯವಾದದ್ದು!

    ದೇವರ ಮಾರ್ಗಗಳನ್ನು ಕಂಡುಹಿಡಿಯುವುದು ಅಪರಿಮಿತವಾದದ್ದು!

    34 "ಕರ್ತದೇವರ ಮನಸ್ಸನ್ನು ಅರಿತವರು ಯಾರು?

    ಅವರಿಗೆ ಆಲೋಚನೆಯನ್ನು ನೀಡುವವರು ಯಾರು?"11:34 ಯೆಶಾಯ 40:13

    35 "ದೇವರಿಗೆ ಮೊದಲು ಕೊಟ್ಟು,

    ಅವರಿಂದ ಪ್ರತಿಫಲವನ್ನು ಪಡೆಯುವವರು ಯಾರು?"11:35 ಯೋಬ 41:11

    36 ಏಕೆಂದರೆ ಸಮಸ್ತವೂ ದೇವರಿಂದ ಉಂಟಾಗಿ ದೇವರ ಮೂಲಕವಾಗಿಯೂ ದೇವರಿಗಾಗಿಯೂ ಇರುತ್ತವೆ.

    ಮಹಿಮೆಯು ಸದಾಕಾಲವೂ ದೇವರಿಗೇ ಸಲ್ಲುವುದಾಗಿರಲಿ. ಆಮೆನ್.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.