6 12:6 1 ಕೊರಿ 12:4,7-11; 7:7; 1 ಪೇತ್ರ 4:10,11ದೇವರು ನಮಗೆ ಕೃಪೆಮಾಡಿದ ಪ್ರಕಾರ ನಾವು ಬೇರೆ ಬೇರೆ ವರಗಳನ್ನು ಹೊಂದಿದ್ದೇವೆ. 12:6 1 ಕೊರಿ 12:10ಹೊಂದಿದ ವರವು ಪ್ರವಾದನೆ ರೂಪವಾಗಿದ್ದರೆ, ನಮ್ಮ ನಂಬಿಕೆಗೆ ತಕ್ಕ ಹಾಗೆ ಪ್ರವಾದನೆ ಹೇಳೋಣ. 7 12:7 ಅ. ಕೃ. 6:1ಅದು ಸಭಾಸೇವೆಯ ರೂಪವಾಗಿದ್ದರೆ ಪ್ರಾಮಾಣಿಕವಾಗಿ ಸಭಾಸೇವೆಯನ್ನು ಮಾಡುತ್ತಾ ಇರೋಣ.
Publicidade
ರೋಮಾಪುರದವರಿಗೆ 12:6,7
IRVKAN Indian Revised Version (IRV) - Kannada - 2019
Em outras traduções
- SII25 Bíblia Siddi
6 ತೆಚೆಸಾಟ್ನಿ ದೆವಾನ್ ಅಮ್ಕಾ ದಿಲ್ಲ್ಯಾ ಕುರ್ಪೆಚ್ಯಾ ವೈನಾ ಅಮ್ಕಾ ಹೊತ್ತಿ ದೆನ್ಗಿಯಾ ದುಸ್ರಿ-ದುಸ್ರಿ ಹಾತ್; ಎಕ್ಲ್ಯಾಕ್ ಪ್ರವಾದ್ ಕರ್ತಲೆ ದೆನ್ಗಿ ದಿಲ್ಲಿ ಹಾಯ್ ಜಾಲ್ಯಾರ್ ತೊ ಅಪ್ನಾಕ್ ದಿಲ್ಲ್ಯಾ ವಿಶ್ವಾಸಾಚ್ಯಾ ಮಾಪಾನ್ ಪ್ರವಾದ್ ಕರುಂದಿತ್. 7 ಜರ್ ದೆವಾಚಿ ಸೆವಾ ಕರ್ತಲಿ ದೆನ್ಗಿ ಗಾವ್ಲಾ, ಹೊಲ್ಯಾರ್ ತೊ ದೆವಾಚಿ ಸೆವಾ ಕರುಂದಿತ್; ಅಪ್ನಿ ಎಕ್ ಶಿಕ್ವುತಲೊ ಮನುನ್ ರ್ಹಾಲ್ಯಾರ್ ತೊ ಶಿಕ್ವುತಲ್ಯಾತ್ ರ್ಹಾಂವ್ದಿತ್.
- OKCV Kannada Contemporary Version
6 ನಮಗೆ ಕೊಟ್ಟಿರುವ ದೇವರ ಕೃಪೆಗೆ ಅನುಸಾರವಾಗಿ ನಮಗೆ ಬೇರೆ ಬೇರೆ ವರಗಳಿರುತ್ತವೆ. ಒಬ್ಬನಿಗೆ ಪ್ರವಾದನಾ ವರವಾಗಿದ್ದರೆ, ಅದನ್ನು ಅವನ ವಿಶ್ವಾಸದ ಅಳತೆಗೆ ತಕ್ಕ ರೀತಿಯಲ್ಲಿ ಉಪಯೋಗಿಸಲಿ. 7 ಅದು ಇತರರಿಗೆ ಸೇವೆ ಸಲ್ಲಿಸುವುದಾಗಿದ್ದರೆ, ಅದನ್ನು ಇತರರಿಗೆ ಸೇವೆ ಸಲ್ಲಿಸುವುದರಲ್ಲಿ ಉಪಯೋಗಿಸಲಿ. ಅದು ಬೋಧಿಸುವ ವರವಾಗಿದ್ದರೆ, ಅವನು ಬೋಧಿಸಲಿ.
Direitos das traduções citadas
Estes versículos te tocaram? Ore agora!
+581 estão orando agora.
Junte-se à corrente de oração.