6 ನಾವು 5:6 ರೋಮಾ. 5:8-10ಬಲಹೀನರಾಗಿದ್ದಾಗಲೇ ಕ್ರಿಸ್ತನು ನಿಯಮಿತ ಕಾಲದಲ್ಲಿ 5:6 ರೋಮಾ. 4:25ಭಕ್ತಿಹೀನರಿಗೋಸ್ಕರ ಪ್ರಾಣಕೊಟ್ಟನು. 7 ನೀತಿವಂತರಿಗೋಸ್ಕರ ಯಾರಾದರೂ ಪ್ರಾಣಕೊಡುವುದು ಅಪರೂಪ. ನಿಜವಾಗಿಯೂ ಒಳ್ಳೆಯವನಿಗಾಗಿ ಪ್ರಾಣಕೊಡುವುದಕ್ಕೆ ಯಾವನಾದರೂ ಧೈರ್ಯಮಾಡಿದರೂ ಮಾಡಬಹುದು. 8 ಆದರೆ ನಾವು 5:8 ರೋಮಾ. 5:6ಪಾಪಿಗಳಾಗಿದ್ದಾಗಲೇ ಕ್ರಿಸ್ತನು ನಮಗೋಸ್ಕರ ಪ್ರಾಣಕೊಟ್ಟದ್ದರಲ್ಲಿ 5:8 ಯೋಹಾ 3:16ದೇವರು ನಮ್ಮ ಮೇಲೆ ತನಗಿರುವ ಪ್ರೀತಿಯನ್ನು ದೃಢಪಡಿಸಿದ್ದಾನೆ. 10 ನಾವು ದೇವರಿಗೆ 5:10 ರೋಮಾ. 5:6-8ಶತ್ರುಗಳಾಗಿದ್ದಾಗಲೇ ನಮಗೆ ಆತನ ಮಗನ ಮರಣದ ಮೂಲಕ ಆತನೊಂದಿಗೆ 5:10 2 ಕೊರಿ 5:18-20, ಎಫೆ 2:16, ಕೊಲೊ 1:20-22ಸಂಧಾನವಾಯಿತು ಆತನ ಕೂಡ ಸಂಧಾನವಾದ ನಮಗೆ ಮಗನ 5:10 2 ಕೊರಿ 4:10-11ಜೀವದಿಂದ ರಕ್ಷಣೆಯಾಗುವುದು ಅಷ್ಟೇ ನಿಶ್ಚಯವಲ್ಲವೇ?
ರೋಮಾಪುರದವರಿಗೆ 5:6-8,10
Em outras traduções
- SII25 Bíblia Siddi
6 ಅಮಿ ಆದಾರ್ ನಸಲ್ಲ್ಯಾ ಸಾರ್ಕೆ ಹೊತ್ತ್ಯಾ ತನ್ನಾ ಕ್ರಿಸ್ತ್ ದೆವಸ್ಪಾನ್ ನಸಲ್ಲ್ಯಾ ಅಮ್ಚ್ಯಾ ಸಾಟ್ನಿ ಮರ್ಲೊ. 7 ಖರ್ಯ್ಯಾ ವಾಟೆನ್ ಚಲ್ತಲ್ಯಾಚ್ಯಾ ಸಾಟಿಚ್ ಕೊನ್ಬಿ ಮರ್ತಲೆ ಮಟ್ಲ್ಯಾರ್ ಲೈ ಕಸ್ಟಾಚೆ, ಎಕ್ ಬರ್ಯಾ ಮಾನ್ಸಾಚ್ಯಾಸಾಟಿ ಮರುಕ್ ಮನುನ್ ಕೊನ್ಬಿ ಎಕ್ಲೊ ತಯಾರ್ ಹೊಲ್ಯಾರ್ ಹೊವ್ಕ್ ಫಿರೆ. 8 ಖರೆ ,ಅಮಿ ಪಾಪಿ ಹೊತ್ತಾಂವ್ ತನ್ನಾ ಕ್ರಿಸ್ತ್ ಅಮ್ಚ್ಯಾಸಾಟ್ನಿ ಮರ್ಲೊ ಅಶೆ ದೆವಾನ್ ತೊ ಅಮ್ಚೊ ಕವ್ಡೊ ಪ್ರೆಮ್ ಕರ್ತಾ ಮನುನ್ ದಾಕ್ವುನ್ ದಿಲ್ಯಾನ್. 10 ಅಮಿ ದೆವಾಚಿ ದುಶ್ಮನಾ ಹೊವ್ನ್ ಹೊತ್ತಾಂವ್, ಖರೆ ಅಪ್ನಾಚ್ಯಾ ಲೆಕಾಚ್ಯಾ ಮರ್ನಾನ್ ದೆವಾನ್ ಅಮ್ಕಾ ಅಪ್ನಾಚಿ ದೊಸ್ತಾ ಕರುನ್ ಘೆಟ್ಲ್ಯಾನ್. ಅತ್ತಾ ತೆಚಿ ದೊಸ್ತಾ ಹೊವ್ನ್ ಅಸಲ್ಲೆ ಅಮಿ, ಕ್ರಿಸ್ತಾಚ್ಯಾ ಜಿವಾಚ್ಯಾ ವೈನಾ ಅನಿ ಉಲ್ಲೆ ವಿಶೆಸ್ ರಿತಿಚಿ ಸುಟ್ಕಾ ಖಮ್ವುನ್ ಘೆತಾಂವ್.
- OKCV Kannada Contemporary Version
6 ನಾವು ಇನ್ನೂ ಬಲಹೀನರಾಗಿದ್ದಾಗಲೇ, ಸೂಕ್ತ ಸಮಯದಲ್ಲಿ ಕ್ರಿಸ್ತ ಯೇಸು ಭಕ್ತಿಹೀನರಿಗೋಸ್ಕರ ಪ್ರಾಣಕೊಟ್ಟರು. 7 ನೀತಿವಂತನಿಗೋಸ್ಕರ ಯಾರಾದರೂ ಪ್ರಾಣಕೊಡುವುದು ಅಪರೂಪ. ಒಬ್ಬ ಸತ್ಪುರುಷನಿಗಾಗಿ ಯಾರಾದರೂ ಪ್ರಾಣಕೊಡುವುದಕ್ಕೆ ಧೈರ್ಯ ಮಾಡಬಹುದು. 8 ಆದರೆ ಕ್ರಿಸ್ತ ಯೇಸು ನಾವು ಇನ್ನೂ ಪಾಪಿಗಳಾಗಿದ್ದಾಗಲೇ ನಮಗೋಸ್ಕರ ಪ್ರಾಣ ಕೊಟ್ಟದ್ದರಲ್ಲಿ ದೇವರು ನಮ್ಮ ಮೇಲೆ ಇಟ್ಟಿರುವ ತಮ್ಮ ಪ್ರೀತಿಯನ್ನು ತೋರಿಸಿದ್ದಾರೆ.
10 ನಾವು ದೇವರ ಶತ್ರುಗಳಾಗಿದ್ದಾಗಲೇ ಅವರು ನಮ್ಮನ್ನು ತಮ್ಮ ಪುತ್ರನ ಮರಣದ ಮೂಲಕ ಸಂಧಾನ ಮಾಡಿಕೊಂಡಿರುವುದಾದರೆ, ಕ್ರಿಸ್ತ ಯೇಸುವಿನ ಜೀವದ ಮೂಲಕ ಎಷ್ಟೋ ಹೆಚ್ಚಾಗಿ ನಾವು ರಕ್ಷಿಸುವುದು ಇನ್ನೂ ಖಚಿತವಲ್ಲವೆ?
Direitos das traduções citadas
Estes versículos te tocaram? Ore agora!
+581 estão orando agora.
Junte-se à corrente de oração.