Pular para o conteúdo
Publicidade

ರೋಮಾಪುರದವರಿಗೆ 5:8,9

IRVKAN Indian Revised Version (IRV) - Kannada - 2019

8 ಆದರೆ ನಾವು 5:8 ರೋಮಾ. 5:6ಪಾಪಿಗಳಾಗಿದ್ದಾಗಲೇ ಕ್ರಿಸ್ತನು ನಮಗೋಸ್ಕರ ಪ್ರಾಣಕೊಟ್ಟದ್ದರಲ್ಲಿ 5:8 ಯೋಹಾ 3:16ದೇವರು ನಮ್ಮ ಮೇಲೆ ತನಗಿರುವ ಪ್ರೀತಿಯನ್ನು ದೃಢಪಡಿಸಿದ್ದಾನೆ. 9 ಈಗ ನಾವು 5:9 ರೋಮಾ. 3:25ಆತನ ರಕ್ತದಿಂದ ನೀತಿವಂತರಾಗಿರಲಾಗಿ ಆತನ ಮೂಲಕವಾಗಿ ದೇವರ ಕೋಪದಿಂದ ಖಂಡಿತವಾಗಿಯೂ ರಕ್ಷಣೆಯಾಗುವುದು ಅಷ್ಟೇ ನಿಶ್ಚಯವಲ್ಲವೇ?

Em outras traduções

  1. SII25 Bíblia Siddi

    8 ಖರೆ ,ಅಮಿ ಪಾಪಿ ಹೊತ್ತಾಂವ್ ತನ್ನಾ ಕ್ರಿಸ್ತ್ ಅಮ್ಚ್ಯಾಸಾಟ್ನಿ ಮರ್ಲೊ ಅಶೆ ದೆವಾನ್ ತೊ ಅಮ್ಚೊ ಕವ್ಡೊ ಪ್ರೆಮ್ ಕರ್‍ತಾ ಮನುನ್ ದಾಕ್ವುನ್ ದಿಲ್ಯಾನ್. 9 ತೆಚ್ಯಾ ರಗ್ತಾ ವೈನಾ ಅಮ್ಕಾ ದೆವಾಚ್ಯಾ ಇದ್ರಾಕ್ ನಿತಿವಂತ್ ಮನುನ್ ಠರ್‍ವುನ್ ಹೊಲ್ಲೆ ಹಾಯ್; ಅಶೆ ರ್‍ಹಾತಾನ್ ಖರೆಚ್ ತೆನಿ ಅಮ್ಕಾ ದೆವಾಚ್ಯಾ ರಾಗಾತ್ನಾ ಹುರ್ವುನ್ ಘೆಟ್ಲ್ಯಾನಾಯ್.

  2. OKCV Kannada Contemporary Version

    8 ಆದರೆ ಕ್ರಿಸ್ತ ಯೇಸು ನಾವು ಇನ್ನೂ ಪಾಪಿಗಳಾಗಿದ್ದಾಗಲೇ ನಮಗೋಸ್ಕರ ಪ್ರಾಣ ಕೊಟ್ಟದ್ದರಲ್ಲಿ ದೇವರು ನಮ್ಮ ಮೇಲೆ ಇಟ್ಟಿರುವ ತಮ್ಮ ಪ್ರೀತಿಯನ್ನು ತೋರಿಸಿದ್ದಾರೆ.

    9 ಈಗ ನಾವು ಕ್ರಿಸ್ತ ಯೇಸುವಿನ ರಕ್ತದಿಂದ ನೀತಿವಂತರೆಂದು ನಿರ್ಣಯ ಹೊಂದಿರುವುದರಿಂದ, ಕ್ರಿಸ್ತ ಯೇಸುವಿನ ಮೂಲಕವಾಗಿಯೇ ದೇವರ ಕೋಪದಿಂದ ರಕ್ಷಿಸಲಾಗುವುದು ಇನ್ನೂ ಖಂಡಿತವಲ್ಲವೆ?

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.