Pular para o conteúdo
Publicidade

ರೋಮಾಪುರದವರಿಗೆ 7:15,18,19,24,25

IRVKAN Indian Revised Version (IRV) - Kannada - 2019

15 ಹೇಗೆಂದರೆ ನಾನು ಮಾಡುವುದು ನನಗೇ ತಿಳಿಯುತ್ತಿಲ್ಲ, 7:15 ರೋಮಾ. 7:18-19ಯಾವುದನ್ನು ಮಾಡಬೇಕೆಂದು ನಾನು ಇಚ್ಚಿಸುತ್ತೇನೋ ಅದನ್ನು ಮಾಡದೇ ಅದಕ್ಕೆ ವಿರುದ್ಧವಾದದ್ದನ್ನು ಮಾಡುತ್ತೇನೆ. 18 7:18 ಆದಿ 6:5, 8:21, ಕೀರ್ತ 51:5, ಯೆರೆ 17:9ನನ್ನಲ್ಲಿ ಅಂದರೆ ನನ್ನ ಶರೀರಾಧೀನಸ್ವಭಾವದಲ್ಲಿ ಒಳ್ಳೆಯದೇನೂ ವಾಸವಾಗಿಲ್ಲವೆಂದು ನನಗೆ ತಿಳಿದಿದೆ ಒಳ್ಳೆಯದನ್ನು ಮಾಡುವುದಕ್ಕೆ ನನಗೇನೋ ಮನಸ್ಸುಂಟು ಆದರೆ ಅದನ್ನು ಮಾಡುವುದಕ್ಕೆ ನನ್ನಿಂದಾಗದು. 19 7:19 ರೋಮಾ. 7:15, ನಾನು ಮೆಚ್ಚುವ ಒಳ್ಳೆಯ ಕಾರ್ಯವನ್ನು ಮಾಡದೆ ಮೆಚ್ಚದಿರುವ ಕೆಟ್ಟ ಕಾರ್ಯವನ್ನೇ ಮಾಡುವವನಾಗಿದ್ದೇನೆ. 24 ಅಯ್ಯೋ, ನಾನು ಎಂಥ ದುರವಸ್ಥೆಯಲ್ಲಿ ಬಿದ್ದ ಮನುಷ್ಯನು! 7:24 ರೋಮಾ. 8:23ಇಂಥ ಮರಣಕ್ಕೆ ಒಳಗಾದ ಈ ದೇಹದಿಂದ ನನ್ನನ್ನು ಬಿಡಿಸುವವನು ಯಾರು? 25 7:25 1 ಕೊರಿ 15:57ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ದೇವರಿಗೆ ಸ್ತೋತ್ರ ಮಾಡುತ್ತೇನೆ. ಹೀಗಿರಲಾಗಿ, ನಾನು ಬುದ್ಧಿಯಿಂದ ದೇವರ ನಿಯಮಕ್ಕೆ ದಾಸನಾಗಿಯೂ, ಮತ್ತೊಂದು ಕಡೆ ಶರೀರದಿಂದ ಪಾಪದ ನಿಯಮಕ್ಕೆ ಆಳಾಗಿಯೂ ನಡೆದುಕೊಳ್ಳುವವನಾಗಿದ್ದೇನೆ.

Em outras traduções

  1. SII25 Bíblia Siddi

    15 ಮಿಯಾ ಕಾಯ್ ಕರುಕ್ ಲಾಗ್ಲಾ ಮನುನ್ ಮಾಕಾಚ್ ಕಳಿನಾ; ಕಶ್ಯಾಕ್ ಮಟ್ಲ್ಯಾರ್ ಮಾಕಾ ಕರುಕ್ ಮನ್ ನಸಲ್ಲೆಚ್ ಮಿಯಾ ಕರ್‍ತಾ ಖರೆ ಜೆ ಕಾಯ್ ಮಿಯಾ ಕರ್‍ತಾ, ತೆ ಮಾಕಾ ಬರೆ ದಿಸಿನಾ. 18 ಬರೆ ಮಾಜ್ಯಾ ಭುತ್ತುರ್ ರ್‍ಹಾಯ್ನಾ ಮನುನ್ ಮಾಕಾ ಗೊತ್ತ್ ಹಾಯ್, ತೆ ಮಾಜ್ಯಾ ಮಾನುಸ್‍ ಪಾನಾಚ್ಯಾ ಸ್ವಬಾವಾತ್ ಹಾಯ್. ಕಶ್ಯಾಕ್ ಮಟ್ಲ್ಯಾರ್ ಬರೆ ಕರುಚೆ ಮನ್ತಲಿ ಆಶ್ಯಾ ಮಾಜ್ಯಾ ಭುತ್ತುರ್ ರ್‍ಹಾಲ್ಯಾರ್‍ಬಿ, ಮಾಜ್ಯಾನ್ ತೆ ಕರುಕ್ ಹೊಯ್ನಾ ಹೊಲಾ. 19 ಕಶ್ಯಾಕ್ ಮಟ್ಲ್ಯಾರ್ ಮಿಯಾ ಬರೆ ಕರುಕ್ ಪಾಜೆ ಮನುನ್ ಚಿಂತಾ ತೆ ಬರೆ ಕರಿನಾ; ಹೆಚ್ಯಾ ಬದ್ಲಾಕ್, ಮಾಕಾ ಕಾಯ್ ಕರುಕ್ ನಕ್ಕೊ ತೆ ಬುರ್ಶೆಚ್ ಮಿಯಾ ಕರ್‍ತಾ .

    24 ಕವ್ಡ್ಯಾ ಬುರ್ಶ್ಯಾ ಸ್ಥಿತಿರ್ ಪಾವಲ್ಲೊ ಮಾನುಸ್ ಮಿಯಾ! ಹ್ಯಾ ಮರ್ನಾತ್ ಘೆವ್ನ್ ಜಾತಲ್ಯಾ ಮಾಜ್ಯಾ ಆಂಗಾತ್ನಾ ಮಾಕಾ ಹುರ್ವುನ್ ಘೆತಲೊ ಕೊನ್ ಹಾಯ್. 25 ಧನಿಯಾ ಜೆಜು ಕ್ರಿಸ್ತಾಚ್ಯಾ ವೈನಾ ಅಮ್ಚ್ಯಾ ದೆವಾಕ್ ಧನ್ಯವಾದ್ ಹೊಂವ್ದಿತ್! ತಸೆ ಹೊಲ್ಯಾರ್ ಮಾಜಿ ಪರಿಸ್ಥಿತಿ ಕಶಿ ಕಾಯ್ ಮಟ್ಲ್ಯಾರ್: ಮಿಯಾ ಮಾಜ್ಯಾ ಬಳಾನ್ ಖಾಲಿ ಮನಾತ್ ಎವ್ಡೆಚ್ ದೆವಾಚ್ಯಾ ಖಾಯ್ದ್ಯಾಚಿ ಸೆವಾ ಕರ್‍ತಾ ಅನಿ ಎಕಾಕ್ಡೆ ಮಾಜೊ ಮಾನುಸ್ಪಾನಾಚೊ ಸ್ವಬಾವ್ ಪಾಪಾಚಿ ಸೆವಾ ಕರ್‍ತಾ.

  2. OKCV Kannada Contemporary Version

    15 ನಾನು ಏನು ಮಾಡುತ್ತೇನೆ ಎಂಬುದನ್ನು ತಿಳಿಯದವನಾಗಿದ್ದೇನೆ. ಏಕೆಂದರೆ ನಾನು ಮಾಡಬೇಕೆಂದು ಬಯಸುವುದನ್ನು ಮಾಡದೆ, ಯಾವುದನ್ನು ದ್ವೇಷಿಸುತ್ತೇನೋ ಅದನ್ನೇ ಮಾಡುವವನಾಗಿದ್ದೇನೆ. 18 ನನ್ನಲ್ಲಿ, ಅಂದರೆ ನನ್ನ ಶಾರೀರಿಕ ಸ್ವಭಾವದಲ್ಲಿ ಒಳ್ಳೆಯದೇನೂ ವಾಸವಾಗಿಲ್ಲ ಎಂದು ಬಲ್ಲೆನು. ಏಕೆಂದರೆ ಒಳ್ಳೆಯದನ್ನು ಮಾಡಬೇಕೆಂಬ ಮನಸ್ಸೇನೋ ನನ್ನಲ್ಲಿ ಇದೆ, ಆದರೆ ಅದನ್ನು ಮಾಡುವುದಕ್ಕೆ ನನ್ನಿಂದಾಗದು. 19 ನಾನು ಬಯಸುವ ಒಳ್ಳೆಯದನ್ನು ಮಾಡದೆ, ನಾನು ಮಾಡಲು ಬಯಸದೆ ಇರುವ ಕೆಟ್ಟದ್ದನ್ನೇ ಮಾಡುತ್ತಿದ್ದೇನೆ.

    24 ನಾನು ಎಂಥಾ ದುರವಸ್ಥೆಯುಳ್ಳ ಮನುಷ್ಯನು! ನನ್ನನ್ನು ಈ ಮರಣಕರವಾದ ದೇಹದಿಂದ ಯಾರು ಬಿಡಿಸಬಲ್ಲರು? 25 ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ಮೂಲಕ ದೇವರಿಗೆ ಸ್ತೋತ್ರ!

    ಏಕೆಂದರೆ ನನ್ನಷ್ಟಕ್ಕೆ ನಾನೇ ನನ್ನ ಮನಸ್ಸಿನಲ್ಲಿ ದೇವರ ನಿಯಮಕ್ಕೆ ಗುಲಾಮನಾಗಿಯೂ ನನ್ನ ಮಾಂಸಭಾವದ ದೇಹದಲ್ಲಿ ಪಾಪದ ನಿಯಮಕ್ಕೆ ಗುಲಾಮನಾಗಿಯೂ ಇದ್ದೇನೆ.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.