Pular para o conteúdo
Publicidade

ರೋಮಾಪುರದವರಿಗೆ 8:31-34

IRVKAN Indian Revised Version (IRV) - Kannada - 2019

ಯೇಸು ಕ್ರಿಸ್ತನಲ್ಲಿ ದೇವರ ಪ್ರೀತಿ

31 ಹಾಗಾದರೆ ಈ ವಿಷಯಗಳಲ್ಲಿ ನಾವು ಏನು ಹೇಳೋಣ? 8:31 2 ಅರಸು. 16; ಕೀರ್ತ 118:6; 1 ಯೋಹಾ 4:4ದೇವರು ನಮ್ಮ ಜೊತೆಯಲ್ಲಿ ಇದ್ದರೆ ನಮ್ಮನ್ನು ಎದುರಿಸುವವರು ಯಾರು? 32 8:32 ಯೋಹಾ 3:16ಸ್ವಂತ ಮಗನನ್ನು ಉಳಿಸಿಕೊಳ್ಳದೆ ಆತನನ್ನು 8:32 ರೋಮಾ. 4:25ನಮ್ಮೆಲ್ಲರಿಗೋಸ್ಕರ ಒಪ್ಪಿಸಿಕೊಟ್ಟನಲ್ಲಾ, ಮಗನನ್ನು ಕೊಟ್ಟ ಮೇಲೆ ಸಮಸ್ತವನ್ನೂ ನಮಗೆ ದಯಪಾಲಿಸದೆ ಇರುವನೋ? 33 ದೇವರು ಆದುಕೊಂಡವರ ಮೇಲೆ ಯಾರು ತಪ್ಪು ಹೊರಿಸುವವರು ಯಾರು? 8:33 ಯೆಶಾ 50:8,9ದೇವರೇ ನಮ್ಮನ್ನು ನೀತಿವಂತರೆಂದು ನಿರ್ಣಯಿಸುವಾತನಾಗಿದ್ದಾನೆ. 34 ಹಾಗಿದ್ದ ಮೇಲೆ ಅಪರಾಧಿಗಳೆಂದು ಖಂಡಿಸುವವರು ಯಾರು? ಮರಣವನ್ನು ಹೊಂದಿದ್ದಲ್ಲದೆ ಜೀವಿತನಾಗಿ ಎದ್ದು ದೇವರ ಬಲಗಡೆಯಲ್ಲಿದ್ದು 8:34 ಇಬ್ರಿ. 7:5; 1 ಯೋಹಾ 2:1ನಮಗೋಸ್ಕರ ಬೇಡುವವನಾಗಿರುವ ಕ್ರಿಸ್ತ ಯೇಸುವೋ?

Em outras traduções

  1. SII25 Bíblia Siddi

    31 ಹೆ ಸಗ್ಳೆ ಬಗಟಲ್ಲ್ಯಾ ತನ್ನಾ ಅಮಿ ಕಾಯ್ ಸಾಂಗುಕ್ ಹೊತಾ? ಜರ್ ದೆವ್ ಅಮ್ಚ್ಯಾ ವಾಂಗ್ಡಾ ಹಾಯ್ ತರ್ ಅಮ್ಚ್ಯಾ ವಿರೊದ್ ರ್‍ಹಾತಲೊ ಕೊನ್ ಹಾಯ್? 32 ದೆವಾನ್ ಅಪ್ನಾಚ್ಯಾ ಸ್ವತಾಚ್ಯಾ ಲೆಕಾಕ್ ಸೈತ್ ಅಪ್ನಾಸಾಟ್ನಿ ಥವ್ನ್ ಘೆಯ್ನಸ್ತಾನಾ, ಅಮ್ಚ್ಯಾಸಾಟ್ನಿ ದಿವ್ನ್ ಸೊಡ್ಲ್ಯಾನ್! ಅಪ್ಲ್ಯಾ ಲೆಕಾಕುಚ್ ದಿಲ್ಲೊ ದೆವ್ ಸಗ್ಳೆಬಿ ಅಮ್ಕಾ ಫುಕೊಟ್ ದಿ ನಸ್ತಾನಾ ರ್‍ಹಾಯ್ಲ್ ಕಾಯ್? 33 ದೆವಾನ್ ಎಚುನ್ ಕಾಡಲ್ಲ್ಯಾಂಚ್ಯಾ ವರ್‍ತಿ ಅಪ್ವಾದ್ ಘಾಲ್ತಲೊ ಕೊನ್ ಹಾಯ್? ದೆವಾನುಚ್ ತೆನಿ ಚುಕಿದಾರ್ ನ್ಹಯ್‍ ಮನುನ್ ನಿರ್‍ನಯ್ ದಿವ್ನ್ ಸೊಡ್ಲ್ಯಾನಾಯ್! 34 ಅಶೆ ಹೊಲ್ಯಾರ್ ತೆನಿ ಚುಕಿದಾರ್ ಮನುನ್ ಸಾಂಗ್ತಲೊ ಕೊನ್ ತೊ? ಕ್ರಿಸ್ತ್ ಜೆಜು ಮರ್‍ಲೊ, ತೊ ಝಿತ್ತೊ ಹೊಲಾ, ಅನಿ ದೆವಾಚ್ಯಾ ಉಜ್ವ್ಯಾ ಬಾಜುಕ್ ಬಸ್ಲಾ ಅನಿ ಅಮ್ಚ್ಯಾಸಾಟ್ನಿ ದೆವಾಕ್ಡೆ ಮಾಗುಲಾ!

  2. OKCV Kannada Contemporary Version

    31 ಹಾಗಾದರೆ, ಈ ವಿಷಯಗಳಲ್ಲಿ ನಾವು ಏನು ಹೇಳೋಣ? ದೇವರು ನಮ್ಮ ಪರವಾಗಿ ಇದ್ದರೆ ನಮ್ಮನ್ನು ವಿರೋಧಿಸುವವರು ಯಾರು? 32 ದೇವರು ತಮ್ಮ ಸ್ವಂತ ಮಗನನ್ನೇ ಉಳಿಸಿಕೊಳ್ಳದೆ ನಮ್ಮೆಲ್ಲರಿಗೋಸ್ಕರ ಕ್ರಿಸ್ತ ಯೇಸುವನ್ನು ಕೊಟ್ಟ ಮೇಲೆ ನಮಗೆ ಉದಾರವಾಗಿ ಅವರೊಂದಿಗೆ ಎಲ್ಲವನ್ನು ಸಹ ಕೊಡದೆ ಇರುವರೇ? 33 ದೇವರು ತಾವೇ ಆರಿಸಿಕೊಂಡವರ ಮೇಲೆ ದೋಷಾರೋಪಣೆ ಮಾಡುವವರಾರು? ದೇವರೇ ನೀತಿವಂತರೆಂದು ನಿರ್ಣಯ ಮಾಡುವವರಾಗಿರುತ್ತಾರೆ. 34 ಅಪರಾಧಿಗಳೆಂದು ನಿರ್ಣಯಿಸುವವರು ಯಾರು? ಕ್ರಿಸ್ತ ಯೇಸು ಮರಣವನ್ನು ಹೊಂದಿದ್ದಲ್ಲದೆ, ಜೀವಿತರಾಗಿ ಎದ್ದು ದೇವರ ಬಲಗಡೆಯಲ್ಲಿ ಇದ್ದಾರೆ ಮತ್ತು ಅವರೇ ನಮಗೋಸ್ಕರ ವಿಜ್ಞಾಪಿಸುವವರಾಗಿರುತ್ತಾರೆ.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.