38 ಹೇಗೆಂದರೆ ಮರಣವಾಗಲಿ, ಜೀವವಾಗಲಿ, ದೇವದೂತರಾಗಲಿ, ದುರಾತ್ಮಗಳಾಗಲಿ, ಈಗಿನ ಸಂಗತಿಗಳಾಗಲಿ, ಮುಂದಣ ಸಂಗತಿಗಳಾಗಲಿ, 39 ಮಹತ್ವಗಳಾಗಲಿ, ಮೇಲಣ ಲೋಕವಾಗಲಿ, ಕೆಳಗಣ ಲೋಕವಾಗಲಿ, ಬೇರೆ ಯಾವ ಸೃಷ್ಟಿಯಾಗಲಿ ನಮ್ಮನ್ನು ನಮ್ಮ ಕರ್ತನಾದ ಯೇಸು ಕ್ರಿಸ್ತನಲ್ಲಿ ತೋರಿಬಂದ ದೇವರ ಪ್ರೀತಿಯಿಂದ ಅಗಲಿಸಲು ಸಾಧ್ಯವಿಲ್ಲವೆಂದು ನಾವು ಬಲ್ಲವರಾಗಿದ್ದೇವೆ.
ರೋಮಾಪುರದವರಿಗೆ 8:38,39
Em outras traduções
- SII25 Bíblia Siddi
38 ಕಶ್ಯಾಕ್ ಮಟ್ಲ್ಯಾರ್, ಮಿಯಾ ಖರೆಚ್ ಸಾಂಗ್ತಾ, ಕಾಚೆನ್‍ಬಿ ಅಮ್ಕಾ ತೆಚ್ಯಾ ಪ್ರೆಮಾತ್ನಾ ಎಗ್ಳುನ್ ಧುರ್ ಕರುಕ್ ಹೊಯ್ನಾ; ಮರ್‍ನಾಕ್ ಹೊಂವ್ದಿತ್, ಜಿವಾಕ್ ಹೊಂವ್ದಿತ್, ದೆವಾಚ್ಯಾ ದುತಾಕ್ನಿ ಹೊಂವ್ದಿತ್, ಕಸ್ಲೊಬಿ ಅಧಿಕಾರ್ ಹೊಂವ್ದಿತ್ ನಾತರ್ ಅಧಿಕಾರಿ ಹೊಂವ್ದಿತ್ ,ಅತ್ತಾಚ್ಯಾ ವಿಶಯಾಕ್ನಿ ಹೊಂವ್ದಿತ್, ಫಿಡೆ ಹೊತಲ್ಯಾ ವಿಶಯಾಕ್ನಿ ಹೊಂವ್ದಿತ್. 39 ವೈಲ್ಯಾ ಜಗಾಕ್ ಹೊಂವ್ದಿತ್ ನಾಹೊಲ್ಯಾರ್ ಖಾಲ್ತಿ ಹೊತ್ತ್ಯಾ . ನಾಹೊಲ್ಯಾರ್ ಖಾಲ್ತಿ ಹೊತ್ತ್ಯಾ ಜಗಾಕ್ ಹೊಂವ್ದಿತ್ . ಹ್ಯಾ ಸೃಸ್ಟಿತ್ಲ್ಯಾ ಕೆಕಾಬಿ ಹೊಂವ್ದಿತ್, ಜೆಜು ಕ್ರಿಸ್ತಾಚ್ಯಾ ವೈನಾ ಅಮ್ಕಾ ಗಾವಲ್ಲ್ಯಾ ಹ್ಯಾ ದೆವಾಚ್ಯಾ ಪ್ರೆಮಾತ್ನಾ ಅಮ್ಕಾ ಎಗ್ಳೆ ಕರುಕ್ ಸಾಧ್ಯ್ ಹೊಯ್ನಾ.
- OKCV Kannada Contemporary Version
38 ಏಕೆಂದರೆ ಮರಣವಾಗಲಿ, ಜೀವವಾಗಲಿ, ದೇವದೂತರಾಗಲಿ, ದುರಾತ್ಮಗಳಾಗಲಿ, ವರ್ತಮಾನಕಾಲದ ಸಂಗತಿಗಳಾಗಲಿ, ಭವಿಷ್ಯತ್ಕಾಲದ ಸಂಗತಿಗಳಾಗಲಿ, ಯಾವುದೇ ಶಕ್ತಿಯಾಗಲಿ, 39 ಎತ್ತರವಾಗಲಿ, ಆಳವಾಗಲಿ ಅಥವಾ ಸೃಷ್ಟಿಯಲ್ಲಿರುವ ಬೇರೆ ಯಾವುದೇ ಆಗಲಿ ನಮ್ಮ ಕರ್ತ ಆಗಿರುವ ಕ್ರಿಸ್ತ ಯೇಸುವಿನಲ್ಲಿರುವ ದೇವರ ಪ್ರೀತಿಯಿಂದ ನಮ್ಮನ್ನು ಅಗಲಿಸಲಾಗದೆಂದು ನಮಗೆ ದೃಢ ನಿಶ್ಚಯವಿದೆ.
Direitos das traduções citadas
Estes versículos te tocaram? Ore agora!
+581 estão orando agora.
Junte-se à corrente de oração.