5 8:5 ಗಲಾ. 6:8ಶರೀರಭಾವವನ್ನು ಅನುಸರಿಸುವವರು 8:5 ಗಲಾ. 5:19-21ಅದಕ್ಕೆ ಸಂಬಂಧಪಟ್ಟವುಗಳ ಮೇಲೆ ಮನಸ್ಸಿಡುತ್ತಾರೆ, ಪವಿತ್ರಾತ್ಮನನ್ನುಸರಿಸುವವರು 8:5 ಗಲಾ. 5:22,23,25ಪವಿತ್ರಾತ್ಮನಿಗೆ ಸಂಬಂಧಪಟ್ಟವುಗಳ ಮೇಲೆ ಮನಸ್ಸಿಡುತ್ತಾರೆ. 6 8:6 ರೋಮಾ. 6:21; 8:13 ಶರೀರಭಾವದ ವಿಷಯಗಳ ಮೇಲೆ ಮನಸ್ಸಿಡುವುದು ಮರಣ; ಪವಿತ್ರಾತ್ಮನ ವಿಷಯಗಳ ಮೇಲೆ ಮನಸ್ಸಿಡುವುದು ನಿತ್ಯಜೀವವೂ ಮತ್ತು ಮನಶಾಂತಿಯೂ ಆಗಿದೆ.
Publicidade
ರೋಮಾಪುರದವರಿಗೆ 8:5,6
IRVKAN Indian Revised Version (IRV) - Kannada - 2019
Em outras traduções
- SII25 Bíblia Siddi
5 ಮಾನ್ಸಾಚ್ಯಾ ಸ್ವಬಾವಾಕ್ ಖಾಲ್ತಿ ಹೊವ್ನ್ ಚಲ್ತಲಿ ಲೊಕಾ ಮಾನ್ಸಾಚೊ ಸ್ವಬಾವ್ ಕಾಯ್ ಸಾಂಗ್ತಾ ತೆ ಕರ್ತ್ಯಾತ್, ಖರೆ ಪವಿತ್ರ್ ಆತ್ಮ್ಯಾಚ್ಯಾ ಪರ್ಕಾರ್ ಚಲ್ತಲಿ ಲೊಕಾ ಪವಿತ್ರ್ ಆತ್ಮೊ ಕಶೆ ಚಲುಚೆ ಮನುನ್ ಸಾಂಗ್ತಾ ತಸೆ ಚಲ್ತ್ಯಾತ್.
6 ಮಾನುಸ್ಪಾನಾಚ್ಯಾ ಸ್ವಬಾವಾಚ್ಯಾ ಆಶೆ ಸರ್ಕೆ ಚಲ್ತಲ್ಯಾಚೊ ಫಳ್ ಮರಾನ್, ಪವಿತ್ರ್ ಆತ್ಮ್ಯಾಚ್ಯಾ ಅಶೆಚೆ ಪರ್ಕಾರ್ ಚಲ್ತಲ್ಯಾಕ್ ಜಿವ್ ಅನಿ ಶಾಂತಿ ಗಾವ್ತಾ.
- OKCV Kannada Contemporary Version
5 ಮಾಂಸಭಾವದವರಾಗಿ ಬಾಳುವವರ ಮನಸ್ಸು ಅದಕ್ಕೆ ಸಂಬಂಧಪಟ್ಟವುಗಳ ಮೇಲಿರುತ್ತದೆ. ಆದರೆ ಪವಿತ್ರಾತ್ಮ ದೇವರಿಗೆ ಅನುಸಾರವಾಗಿ ಬಾಳುವವರ ಮನಸ್ಸು ಪವಿತ್ರಾತ್ಮ ದೇವರಿಗೆ ಸಂಬಂಧಪಟ್ಟವುಗಳ ಮೇಲಿರುತ್ತದೆ. 6 ಮಾಂಸಭಾವದ ಮನಸ್ಸು ಮರಣಕರವಾದದ್ದು, ಪವಿತ್ರಾತ್ಮ ದೇವರ ಮೇಲೆ ಮನಸ್ಸಿಡುವುದು ಜೀವವೂ ಸಮಾಧಾನವೂ ಆಗಿರುತ್ತದೆ.
Direitos das traduções citadas
Estes versículos te tocaram? Ore agora!
+581 estão orando agora.
Junte-se à corrente de oração.