Pular para o conteúdo
Publicidade

ರೂತಳು 3:9,10,17

IRVKAN Indian Revised Version (IRV) - Kannada - 2019

9 ಹೆದರಿ ಆಕೆಯನ್ನು "ನೀನು ಯಾರು?" ಎಂದು ಕೇಳಲು ಆಕೆಯು "ನಾನು ನಿನ್ನ ದಾಸಿಯಾದ ರೂತಳು, 3:9 ನೀನು ಸಮೀಪಬಂಧುವಾಗಿರುವುದರಿಂದ ನನ್ನನ್ನು ವಿಮೋಚಿಸುವ ಹಕ್ಕು ನಿನಗುಂಟು ಆದ್ದರಿಂದ ನನ್ನನ್ನು ಮದುವೆಯಾಗು.ನೀನು ಸಮೀಪಬಂಧುವಾಗಿರುವುದರಿಂದ ನಿನ್ನ ಹೊದಿಕೆಯ ಅಂಚನ್ನು ನನ್ನ ಮೇಲೆ ಹಾಕು" ಅಂದಳು. 10 ಆಗ ಅವನು "ಮಗಳೇ, ಯೆಹೋವನಿಂದ ನಿನಗೆ ಆಶೀರ್ವಾದವಾಗಲಿ; ನೀನು ಬಡವರೂ ಅಥವಾ ಐಶ್ವರ್ಯವಂತರೂ ಆದ ಯೌವನಸ್ಥರ ಹಿಂದೆ ಹೋಗಲಿಲ್ಲ. ಈಗ ನಿನ್ನ ಪತಿಭಕ್ತಿಯು ಮೊದಲಗಿಂತ ವಿಶೇಷವಾಗಿ ಪ್ರತ್ಯಕ್ಷವಾಯಿತು. 17 "‘ನೀನು ಬರಿಗೈಯಿಂದ ಅತ್ತೆಯ ಬಳಿಗೆ ಹೋಗಬಾರದೆಂದು’ ಹೇಳಿ ಈ ಆರು ಪಡಿ ಜವೆಗೋದಿಯನ್ನು ಕೊಟ್ಟನು" ಅಂದಳು.

Em outras traduções

  1. SII25 Bíblia Siddi

    9 ತನ್ನಾ ತೆನಿ ತಿಕಾ ತಿಯಾ ಕೊನ್? ಮನುನ್ ಇಚಾರ್‍ತಾನಾ,

    ತಿನಿ ಮಿಯಾ ತುಜಿ ಚಾಕ್ರಿನ್ ರುತ್. ತಿಯಾ ಮಾಜೊ ಜಗ್ಗೊಳ್ಲೊ ಸಮಂದಿಕ್ ಹೊಲ್ಲ್ಯಾ ಸಾಟ್ನಿ ತುಜ್ಯಾ ಕಾಂಬ್ರಾನಾಚಿ ತುದಿ ಮಾಜ್ಯಾ ವರ್‍ತಿ ಧಾಪ್ ಮಟ್ಲಿನ್.

    10 ತನ್ನಾ ತೆನಿ, ಮಾಜ್ಯಾ ಲೆಕಿ, "ತುಕಾ ಸರ್ವೆಸ್ಪರಾಕ್ನಾ ಆಶಿರ್ವಾದ್ ಗಾಂವ್ದಿತ್," "ತಿಯಾ ಗರಿಬ್ ನಾತರ್ ಸಾವ್ಕಾರ್ ದಾಂಡ್ಗ್ಯಾ ಮಾನ್ಸಾಕ್ ಬಗುನ್ ಜಾವ್ಕ್ ನ್ಹಯ್ . ತುಜೆ ಗವ್ರವ್ ಪೈಲೆಚ್ಯಾಕಿಂತಾಬಿ ಲೈ ಹೊವ್ನ್ ದಿಸುನ್ ಯೆಲಾ.

    17 ತಿಯಾ ಖಾಲಿ ಹಾತಿನ್ ಮಾಮಿಕ್ಡೆ ಜಾವ್ನಕ್ಕೊ ಮನುನ್ ಜಾಸ್ತಿ ಕಮ್ಮಿ ತಿನ್ ಪಾಯ್ಲಿ ಬಾರ್‍ಲಿ ದಿಲ್ಯಾನ್ ಮಟ್ಲಿನ್.

  2. OKCV Kannada Contemporary Version

    9 ಆಗ ಅವನು, "ನೀನು ಯಾರು?" ಎಂದನು.

    ಅದಕ್ಕವಳು, "ನಾನು ನಿಮ್ಮ ದಾಸಿಯಾದ ರೂತಳು. ನೀವು ನಿಮ್ಮ ಹೊದಿಕೆಯ ಅಂಚನ್ನು ನನ್ನ ಮೇಲೆ ಹಾಕಿರಿ. ಏಕೆಂದರೆ ನೀವು ನನ್ನನ್ನು ವಿಮೋಚಿಸತಕ್ಕ ಹತ್ತಿರ ಸಂಬಂಧಿಕನು," ಎಂದಳು.

    10 ಅದಕ್ಕೆ ಅವನು, "ನನ್ನ ಮಗಳೇ, ಯೆಹೋವ ದೇವರಿಂದ ನಿನಗೆ ಆಶೀರ್ವಾದವಾಗಲಿ, ಬಡವರೂ ಐಶ್ವರ್ಯವಂತರೂ ಆದ ಯೌವನಸ್ಥರ ಹಿಂದೆ ನೀನು ಹೋಗದೆ ಇದ್ದುದರಿಂದ ಮೊದಲು ತೋರಿಸಿದ್ದಕ್ಕಿಂತ ಕಡೆಯಲ್ಲಿ ನೀನು ತೋರಿಸಿದ ದಯೆಯು ಹೆಚ್ಚಾಗಿದೆ.

    17 " ‘ನೀನು ನಿನ್ನ ಅತ್ತೆಯ ಬಳಿಗೆ ಬರೀ ಕೈಯಾಗಿ ಹೋಗಬಾರದು’ ಎಂದು ಅವನು ಸುಮಾರು ಇಪ್ಪತ್ತೈದು ಕಿಲೋಗ್ರಾಂ ಜವೆಗೋಧಿಯನ್ನು ನನಗೆ ಕೊಟ್ಟನು," ಎಂದಳು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.

Rute
Ver todos os capítulos de Rute