12 1:12 ಯಾಕೋಬ. 5:11; ಮತ್ತಾ 10:22; 1 ಪೇತ್ರ. 3:14: ಕಷ್ಟಗಳನ್ನು ಸಹಿಸಿಕೊಳ್ಳುವವನು ಧನ್ಯನು. ಅವನು ಪರಿಶೋಧಿತನಾದ ಮೇಲೆ ಕರ್ತನು 1:12 ಯಾಕೋಬ. 2:5:ತನ್ನನ್ನು ಪ್ರೀತಿಸುವವರಿಗೆ ವಾಗ್ದಾನಮಾಡಿದಂತೆ 1:12 ಪ್ರಕ 2:10; 3:11; 1 ಕೊರಿ 9:25; 1 ಪೇತ್ರ. 5:4ಜೀವದ ಕಿರೀಟವನ್ನು ಹೊಂದುವನು.
Publicidade