7 ಸಕಲ ಜಾತಿಯ ಮೃಗ, ಪಕ್ಷಿ, 3:7 ಸರೀಸೃಪಗಳುಹರಿದಾಡುವ ಜಂತು, ಜಲಚರಗಳನ್ನೂ ಮನುಷ್ಯರು ಹತೋಟಿಗೆ ತರುವುದುಂಟು ಮತ್ತು ತಂದದ್ದುಂಟು. 8 ಆದರೆ ನಾಲಿಗೆಯನ್ನು ಯಾವ ಮಾನವನೂ ಹತೋಟಿಗೆ ತರಲಾರನು. ಅದು ಸುಮ್ಮನಿರಲಾರದ ಕೆಡುಕಾಗಿದೆ. 3:8 ಕೀರ್ತ 140. 3; ರೋಮಾ. 3:13ಮರಣಕರವಾದ ವಿಷದಿಂದ ತುಂಬಿದೆ.
Publicidade