Pular para o conteúdo
Publicidade

ಯಾಕೋಬನು 5:4,16,19,20

IRVKAN Indian Revised Version (IRV) - Kannada - 2019

4 ಇಗೋ, 5:4 ಯಾಜ 19:13:ನಿಮ್ಮ ಹೊಲದಲ್ಲಿನ ಪೈರುಗಳನ್ನು ಕೊಯ್ದದವರ ಕೂಲಿಯನ್ನು ಕೊಡದೆ ವಂಚಿಸಿದಿರಿ. ಆ ಕೂಲಿಯ ಕೂಗು ಹಾಗು5:4 ಧರ್ಮೋ 24:15: ಪೈರು ಕೊಯ್ದದವರ ಕೂಗು 5:4 ರೋಮಾ. 9:29:ಸೇನಾಧೀಶ್ವರನಾದ ಕರ್ತನ ಕಿವಿಗಳನ್ನು ಮುಟ್ಟಿವೆ.

16 ಹೀಗಿರಲು ನೀವು ಸ್ವಸ್ಥವಾಗಬೇಕಾದರೆ 5:16 ಅ. ಕೃ. 19:18:ನಿಮ್ಮ ಪಾಪಗಳನ್ನು ಒಬ್ಬರಿಗೊಬ್ಬರು ಅರಿಕೆ ಮಾಡಿ,, ಒಬ್ಬರಿಗೋಸ್ಕರ ಒಬ್ಬರು ಪ್ರಾರ್ಥಿಸಿರಿ. 5:16 ಆದಿ 18:23-32; 20:17; ಅರಣ್ಯ 11:2; 1 ಅರಸು. 13:6; 17:22; 2 ಅರಸು. 4:33; 19:15-20; 20:2, 5; ಯೋಬ. 42:8; ಜ್ಞಾ. 15:29:ನೀತಿವಂತನ ಅತ್ಯಾಸಕ್ತಿಯುಳ್ಳ ಪ್ರಾರ್ಥನೆಯು ಬಹು ಸಾಮರ್ಥ್ಯವುಳ್ಳದಾಗಿರುತ್ತದೆ.

19 ನನ್ನ ಸಹೋದರರೇ, 5:19 ಮತ್ತಾ 18:15; ಗಲಾ. 6:1:ನಿಮ್ಮಲ್ಲಿ ಯಾರಾದರು ಸತ್ಯ ಮಾರ್ಗವನ್ನು ಬಿಟ್ಟು ತಪ್ಪಿ ನಡೆಯುತ್ತಿದ್ದರೆ 5:19 ದಾನಿ. 12:3; ಮಲಾ. 2:6:ಮತ್ತೊಬ್ಬನು ಅವನನ್ನು ಸನ್ಮಾರ್ಗಕ್ಕೆ ತಂದರೆ; 20 ಒಬ್ಬ ಪಾಪಿಯನ್ನು ತಪ್ಪಾದ ಮಾರ್ಗದಿಂದ ತಪ್ಪಿಸಿ, ಪರಿವರ್ತಿಸಿ 5:20 ರೋಮಾ. 11:14:ಅವನ ಆತ್ಮವನ್ನು ಮರಣದಿಂದ ತಪ್ಪಿಸಿ ಬಹು ಪಾಪಗಳನ್ನು ಮುಚ್ಚಿದವನಾದನೆಂದು ತಿಳಿದುಕೊಳ್ಳಲ್ಲಿ.

Em outras traduções

  1. SII25 Bíblia Siddi

    4 ಆಯ್ಕಾ ತುಮ್ಚ್ಯಾ ಸೆತಾತ್ಲಿ ಫೈರಾ ಕಾಪುಕ್ ಮನುನ್ ಯೆಲ್ಲ್ಯಾಂಚಿ ಮಜುರಿ ತುಮಿ ದಿವ್ಕನ್ಯಾಸಿ, ತೆನಿ ಬೊಬ್ ಮಾರುಕ್‌ ಲಾಗ್ಲಾತ್ ಅನಿ ಕಾತ್ರನಿಕ್ ಯೆಲ್ಲ್ಯಾ ಲೊಕಾಂಚಿ ಬೊಬ್ ದೆವಾಚ್ಯಾ ಸಗ್ಳ್ಯಾಚ್ಯಾನ್ಕಿ ಮೊಟ್ಯಾ ಧನಿಯಾಚ್ಯಾ ಕಾನಾರ್ ಪಡ್ಲಾ.

    16 ತಸೆ ಮನುನ್ ಎಕಾಮೆಕಾಚಿ ಪಾಪಾ ಸಾಂಗುನ್ ಘೆವಾ ಅನಿ ಎಕಾಮೆಕಾಸಾಟ್ನಿ ಮಾಗ್ನಿ ಕರಾ, ಅಸೆ ತುಮಿ ಗುನ್ ಹೊತ್ತ್ಯಾಸಿ ಅನಿ ಎಕ್ ನಿತಿವಂತ್ ಮಾನ್ಸಾನ್ ಕರಲ್ಲ್ಯಾ ಮಾಗ್ನಿಕ್ ಲೈ ಬಳ್ ರ್‍ಹಾತಾ.

    19 ಮಾಜ್ಯಾ ಭಾವಾನು ಅನಿ ಭೆನಿಯಾನು, ತುಮ್ಚ್ಯಾತ್ಲೊ ಕೊನ್‌ಬಿ ಖರೆಪಾನಾತ್ನಾ ಧುರ್ ಜಾವ್ನ್ ಫಿರುನ್ಗೆತ್ ರ್‍ಹಾಲ್ಯಾರ್, ತುಮ್ಚ್ಯಾತ್ಲೊ ಅನಿಎಕ್ಲೊ ತೆಕಾ ಪರ್ತುನ್ ಹಾನುಚೆ. 20 ತುಮ್ಕಾ ಯಾದ್ ರ್‍ಹಾಂವ್ದಿತ್, ಎಕ್ ಪಾಪಿ ಮಾನ್ಸಾಕ್ ತೊ ಚುಕುನ್ ಗೆಲ್ಲ್ಯಾಕ್ನಾ ಪಾಟಿ ಹನ್ತಲೊ ತೆಚ್ಯಾ ಆತ್ಮ್ಯಾಕ್ ರಾಕ್ತಾ ಅನಿ ಲೈ ಪಾಪಾಂಚಿ ಮಾಪಿ ಘೆವ್ನ್ ಯೆತಾ.

  2. OKCV Kannada Contemporary Version

    4 ಇಗೋ ನಿಮ್ಮ ಹೊಲಗಳನ್ನು ಕೊಯಿದವರ ಕೂಲಿಯನ್ನು ನೀವು ಅನ್ಯಾಯವಾಗಿ ಹಿಡಿದುಕೊಂಡಿದ್ದೀರಿ. ಆ ಕೂಲಿ ಕೂಗಿಕೊಳ್ಳುತ್ತದೆ. ಕೊಯಿದವರ ಕೂಗು ಸೈನ್ಯಗಳ ಅಧಿಪತಿ ಆಗಿರುವ ಕರ್ತದೇವರ ಕಿವಿಗಳಲ್ಲಿ ಬಿದ್ದಿದೆ.

    16 ನೀವು ಸ್ವಸ್ಥವಾಗಬೇಕಾದರೆ, ನಿಮ್ಮ ಪಾಪಗಳನ್ನು ಒಬ್ಬರಿಗೊಬ್ಬರು, ಅರಿಕೆಮಾಡಿ, ಒಬ್ಬರಿಗೋಸ್ಕರ ಒಬ್ಬರು ಪ್ರಾರ್ಥಿಸಿರಿ. ನೀತಿವಂತನ ಪ್ರಾರ್ಥನೆಯು ಶಕ್ತಿಯುತವೂ ಪರಿಣಾಮಕಾರಿಯೂ ಆಗಿರುತ್ತದೆ.

    19 ಪ್ರಿಯರೇ, ನಿಮ್ಮಲ್ಲಿ ಯಾವನಾದರೂ ಸತ್ಯದಿಂದ ತಪ್ಪಿಹೋಗಿರಲಾಗಿ ಮತ್ತೊಬ್ಬನು ಅವನನ್ನು ಯಥಾಸ್ಥಾನಕ್ಕೆ ತಂದರೆ, 20 ಅವನು ಆ ಪಾಪ ಮಾಡಿದವನನ್ನು ತಪ್ಪಾದ ಮಾರ್ಗದಿಂದ ತಿರುಗಿಸಿದ್ದಲ್ಲದೆ, ಅವನ ಆತ್ಮವನ್ನು ಮರಣದಿಂದಲೂ ತಪ್ಪಿಸಿ, ಬಹು ಪಾಪಗಳನ್ನು ಮುಚ್ಚಿದವನಾದನೆಂದು ತಿಳಿದುಕೊಳ್ಳಲಿ.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.