7 ಸತ್ಕಾರ್ಯ ಮಾಡುವುದರಲ್ಲಿ ನೀನೇ ಮಾದರಿಯಾಗಿರು. ನೀನು ಮಾಡುವ ಉಪದೇಶದಲ್ಲಿ 2:7 2 ಕೊರಿ 11:3ಸತ್ಯವೂ 2:7 1 ತಿಮೊ 2:2ಗೌರವವೂ ಆಕ್ಷೇಪಣೆಗೆ ಅವಕಾಶವಿಲ್ಲದಂಥ 2:7 1 ತಿಮೊ 6:3ಸುಬುದ್ಧಿಯೂ ಇರಬೇಕು; 8 2:8 ನೆಹೆ 5:9; 1 ತಿಮೊ 5:14; 1 ಪೇತ್ರ 2:12; 3:16ಆಗ ನಮಗೆ ಎದುರಾಳಿಗಳಾಗಿರುವವರು ನಮ್ಮ ವಿಷಯದಲ್ಲಿ ಕೆಟ್ಟದ್ದೇನೂ ಹೇಳುವುದಕ್ಕೆ ಆಸ್ಪದವಿಲ್ಲದೆ ನಾಚಿಕೊಳ್ಳುವರು.
Publicidade
ತೀತನಿಗೆ 2:7,8
IRVKAN Indian Revised Version (IRV) - Kannada - 2019
Em outras traduções
- SII25 Bíblia Siddi
7 ಸಗ್ಳ್ಯಾ ಕಾಮಾತ್ನಿ ತಿಯಾ ತುಜ್ಯಾ ಯೆವ್ಡ್ಯಾಕ್ ದುಸ್ರ್ಯಾಕ್ನಿ ಎಕ್ ಬರ್ಯಾ ಚಾಲಿಚೊ ಉದಾರನ್ ಹೊವ್ನ್ ರ್ಹಾವ್ಚೆ. ತುಜ್ಯಾ ಶಿಕ್ವುತಲ್ಯಾ ಕಾಮಾತ್ ನಿಯತ್ತಿಚೊ ಅನಿ ಗಂಬಿರ್ ಹೊವ್ನ್ ರ್ಹಾವ್ಚೆ. 8 ಶಿಕ್ವುತಾನಾ ಬರ್ಯಾ ಗೊಸ್ಟಿಯಾ ವಾಪರ್, ಅಶೆ ತುಜ್ಯಾ ವಿರೊದ್ ಹೊತ್ತ್ಯಾಕ್ನಿ ತುಜ್ಯಾ ವಿರೊದ್ ಬೊಲುಕ್ ಕಾಯ್ಬಿ ರ್ಹಾಯ್ನಸ್ತಾನಾ ತೆಂಚಿ ತೆಂಕಾಚ್ ಲಜ್ಜಾ ಕರಿ ಸರ್ಕೆ ಹೊತಾ.
- OKCV Kannada Contemporary Version
7 ಎಲ್ಲಾ ವಿಷಯಗಳಲ್ಲಿ ನಿನ್ನನ್ನು ಸತ್ಕಾರ್ಯ ಮಾಡುವುದರಲ್ಲಿ ಆದರ್ಶವಾಗಿ ತೋರಿಸು. ಬೋಧನೆಯಲ್ಲಿ ಪ್ರಾಮಾಣಿಕತೆಯನ್ನೂ ಗಂಭೀರತೆಯನ್ನೂ 8 ನಿಂದೆಗೆ ಹೊರತಾದ ಸ್ವಸ್ಥ ಮಾತುಗಳನ್ನಾಡುವವನಾಗಿರು. ಇದರಿಂದ ವಿರೋಧಿಸುವವನು ನಿನ್ನ ವಿಷಯದಲ್ಲಿ ಕೆಟ್ಟದ್ದೇನೂ ಹೇಳುವುದಕ್ಕಾಗದೆ ನಾಚಿಕೆ ಪಡುವನು.
Direitos das traduções citadas
Estes versículos te tocaram? Ore agora!
+581 estão orando agora.
Junte-se à corrente de oração.