ಲೈಂಗಿಕ ಅನೈತಿಕತೆ
12 "ನನಗೆ ಎಲ್ಲಾ ಕಾರ್ಯಗಳನ್ನು ಮಾಡುವುದಕ್ಕೂ ಹಕ್ಕಿದೆ" ಎಂದು ನೀವು ಹೇಳುತ್ತೀರಿ. ಆದರೆ ಎಲ್ಲವೂ ನನಗೆ ಪ್ರಯೋಜನಕರವಾಗಿರುವುದಿಲ್ಲ. ನನಗೆ ಎಲ್ಲಾ ಕಾರ್ಯಗಳನ್ನು ಮಾಡುವುದಕ್ಕೆ ಹಕ್ಕಿದೆ; ಆದರೆ ನಾನು ಯಾವುದಕ್ಕೂ ಗುಲಾಮನಾಗಿರುವುದಿಲ್ಲ.
12 "ನನಗೆ ಎಲ್ಲಾ ಕಾರ್ಯಗಳನ್ನು ಮಾಡುವುದಕ್ಕೂ ಹಕ್ಕಿದೆ" ಎಂದು ನೀವು ಹೇಳುತ್ತೀರಿ. ಆದರೆ ಎಲ್ಲವೂ ನನಗೆ ಪ್ರಯೋಜನಕರವಾಗಿರುವುದಿಲ್ಲ. ನನಗೆ ಎಲ್ಲಾ ಕಾರ್ಯಗಳನ್ನು ಮಾಡುವುದಕ್ಕೆ ಹಕ್ಕಿದೆ; ಆದರೆ ನಾನು ಯಾವುದಕ್ಕೂ ಗುಲಾಮನಾಗಿರುವುದಿಲ್ಲ.
12 "ಮಿಯಾ ಕಾಯ್ಬಿ ಕರುಕ್ ಹೊತಾ ಮನುನ್ ತಿಯಾ ಮನ್ಸಿಲ್, ಖರೆ ಮಿಯಾ ಕಾಯ್ ಕರ್‍ತಾ ತೆ ಸಗ್ಳೆ ಮಾಜ್ಯಾ ಪಾಯ್ದ್ಯಾಕ್ ಪಡಿನಾ. ಮಿಯಾ ಕಾಯ್ಬಿ ಕರುಕ್ ಹೊತಾ ತೆ ಖರೆ ಹಾಯ್, ಖರೆ ಮಿಯಾ ಕೊನಾಚೊಬಿ ಗುಲಾಮ್ ಹೊಯ್ನಾ".
12 6:12 1 ಕೊರಿ 10:23 "ಎಲ್ಲಾ ಕಾರ್ಯಗಳನ್ನು ಮಾಡುವುದಕ್ಕೆ ನನಗೆ ಹಕ್ಕುವುಂಟು," ಆದರೆ ಎಲ್ಲವು ಪ್ರಯೋಜನಕರವಲ್ಲ. "ಎಲ್ಲಾ ಕಾರ್ಯಗಳನ್ನು ಮಾಡುವುದಕ್ಕೆ ನನಗೆ ಹಕ್ಕುವುಂಟು" ಆದರೆ ನಾನು ಯಾವುದಕ್ಕೂ ಅಧೀನನಲ್ಲ.
+581 estão orando agora.
Junte-se à corrente de oração.