Pular para o conteúdo
Publicidade

1 ಕೊರಿಂಥದವರಿಗೆ 7:21-24

OKCV Kannada Contemporary Version

21 ದೇವರು ಕರೆದಾಗ ನೀನು ಮತ್ತೊಬ್ಬನ ದಾಸನಾಗಿದ್ದೀಯೋ? ಅದಕ್ಕೆ ಚಿಂತೆ ಮಾಡಬೇಡ. ಆದರೆ ಬಿಡುಗಡೆಯಾಗುವುದಕ್ಕೆ ನೀನು ಶಕ್ತನಾದರೆ ಅದನ್ನೇ ಮಾಡು. 22 ದೇವರು ಕರೆದಾಗ ಒಬ್ಬನು ದಾಸನಾಗಿದ್ದರೂ, ಅವನು ಕರ್ತ ದೇವರಲ್ಲಿ ಸ್ವತಂತ್ರನು. ಅದೇ ಪ್ರಕಾರ, ಒಬ್ಬನು ಸ್ವತಂತ್ರನಾಗಿದ್ದಾಗ ಕರ್ತದೇವರ ಕರೆಹೊಂದಿದ್ದರೆ, ಅವನು ಕ್ರಿಸ್ತನಿಗೆ ದಾಸನು. 23 ನಿಮ್ಮನ್ನು ಕ್ರಯಕ್ಕೆ ಕೊಳ್ಳಲಾಗಿದೆ. ಆದ್ದರಿಂದ ಮನುಷ್ಯರಿಗೆ ಗುಲಾಮರಾಗಬೇಡಿರಿ. 24 ಪ್ರಿಯರೇ, ದೇವರು ಕರೆದಾಗ ಒಬ್ಬನು ಯಾವ ಸ್ಥಿತಿಯಲ್ಲಿ ಇದ್ದನೋ ಅದೇ ಸ್ಥಿತಿಯಲ್ಲಿ ದೇವರೊಂದಿಗೆ ನೆಲೆಸಿರಲಿ.

Em outras traduções

  1. SII25 Bíblia Siddi

    21 ತುಕಾ ಬಲ್ವುನ್ ಹೊಲ್ಲೆ ತನ್ನಾ ತಿಯಾ ಗುಲಾಮ್ ಹೊತ್ತೆ ಕಾಯ್? ತಿಯಾ ಚಿಂತಾ ಕರುನಕೊ, ಸ್ವತಂತ್ರ್ ಹೊತಲೊ ಅವ್ಕಾಸ್ ತುಕಾ ಗಾವ್ಲೊ ತರ್ ಕುಶಿನಿ ಘೆ. 22 ಕಶ್ಯಾಕ್ ಮಟ್ಲ್ಯಾರ್ ಕಶೆ ಧನಿಯಾಚೆ ಬಲ್ವನ್ ಗಾವ್ತಾನಾ ಸ್ವತಂತ್ರ್ ಅಸಲ್ಲೊ ತೊ ಕ್ರಿಸ್ತಾಚೊ ಗುಲಾಮ್ ಹೊತಾ ತಸೆಚ್ ಧನಿಯಾಚೆ ಬಲ್ವನ್ ಗಾವ್ತಾನಾ ಗುಲಾಮ್ ಹೊತ್ತೊ ಧನಿಯಾತ್ ಸ್ವತಂತ್ರ್ ಹೊತಾ. 23 ತುಮ್ಕಾ ಕಿಮ್ಮತ್ ದಿವ್ನ್ ಇಕಾತ್ ಘೆಟಲ್ಲೆ ಹಾಯ್ ತುಮಿ ಮಾನ್ಸಾಂಚೆ ಗುಲಾಮ್ ಹೊವ್‍ನಕಾಶಿ. 24 ಭಾವಾನು ಅನಿ ಭೆನಿಯಾನು, ಹರಿ ಎಕ್ಲೊ ದೆವಾನ್ ತೆಕಾ ಬಲ್ವುತಾನಾ ಅಸಲ್ಲ್ಯಾ ಸ್ಥಿತಿತುಚ್ ತೊ ಖಾಯಮ್ ರ್‍ಹಾಂವ್ದಿತ್.

  2. IRVKAN Indian Revised Version (IRV) - Kannada - 2019

    21 ದೇವರು ಕರೆದಾಗ ನೀನು ಮತ್ತೊಬ್ಬನ ದಾಸನಾಗಿದ್ದೀಯೋ? ಅದರ ಕುರಿತು ಚಿಂತಿಸಬೇಡ ಆದರೆ ಬಿಡುಗಡೆ ಹೊಂದುವುದಕ್ಕೆ ಸಾಧ್ಯವಾಗುವುದಾದರೆ ನೀನು ಸ್ವತಂತ್ರನಾಗು. 22 ಯಾವನಾದರೂ ದಾಸನಾಗಿದ್ದು ಕರ್ತನಿಂದ ಕರೆಯಲ್ಪಟ್ಟಿರುವನೋ ಅವನು 7:22 ಕೊಲೊ 3:24; ಫಿಲೆ 16ಕರ್ತನ ಮೂಲಕ ಬಿಡುಗಡೆ ಹೊಂದಿರುವ ಸ್ವತಂತ್ರನಾಗಿದ್ದಾನೆ. ಅದೇ ಪ್ರಕಾರ ಯಾವನು ಸ್ವತಂತ್ರನಾಗಿದ್ದಾಗ ಕರೆಯಲ್ಪಟ್ಟಿರುವನೋ 7:22 ಎಫೆ 6:6ಅವನು ಕ್ರಿಸ್ತನಿಗೆ ದಾಸನು. 23 7:23 1 ಕೊರಿ 6:20ನೀವು ಕ್ರಯಕ್ಕೆ ಕೊಳ್ಳಲ್ಪಟ್ಟವರು. ಮನುಷ್ಯರಿಗೆ ದಾಸರಾಗಬೇಡಿರಿ. 24 ಸಹೋದರರೇ, 7:24 1 ಕೊರಿ 7:20ಪ್ರತಿಯೊಬ್ಬನು ಕರೆಯಲ್ಪಟ್ಟಾಗ ಯಾವ ಸ್ಥಿತಿಯಲ್ಲಿದ್ದನೋ ಅದೇ ಸ್ಥಿತಿಯಲ್ಲಿ ದೇವರ ಮುಂದೆ ನೆಲೆಗೊಂಡಿರಲಿ.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.