1 ಮುಂಬರುವ ದಿನಗಳಲ್ಲಿ ಕೆಲವರು ವಂಚಿಸುವ ಆತ್ಮಗಳಿಗೂ ದೆವ್ವಗಳ ಬೋಧನೆಗಳಿಗೂ ಲಕ್ಷ್ಯಗೊಟ್ಟು ವಿಶ್ವಾಸದಲ್ಲಿ ಬಿದ್ದುಹೋಗುವರೆಂದು ಪವಿತ್ರಾತ್ಮ ದೇವರು ಸ್ಪಷ್ಟವಾಗಿ ಹೇಳುತ್ತಾರೆ. 2 ಅವರು ಕಪಟಿಗಳೂ ಸುಳ್ಳಾಡುವವರೂ ತಮ್ಮ ಮನಸ್ಸಾಕ್ಷಿಯ ಮೇಲೆ ಬರೆಯುಳ್ಳವರಾದರೂ ಆಗಿದ್ದು
Publicidade
1 ತಿಮೊಥೆಯನಿಗೆ 4:1,2
OKCV Kannada Contemporary Version
Em outras traduções
- SII25 Bíblia Siddi
1 ಆಕ್ರಿಚ್ಯಾ ಎಳಾರ್ ಉಲ್ಲಿ ಲೊಕಾ ಅಪ್ನಾಚೊ ವಿಶ್ವಾಸ್ ಸೊಡ್ತ್ಯಾತ್ ಅನಿ ಝುಟ್ಯಾ ಆತ್ಮ್ಯಾಂಚೆ ಹುಕುಮ್ ಚಾಲುತಾತ್ ಅನಿ ಗಿರ್ಯಾಂಚ್ಯಾ ಶಿಕಾಪಾಂಚ್ಯಾ ಸರ್ಕೆ ಚಲುಕ್ ಲಾಗ್ತ್ಯಾತ್ ಮನುನ್ ಪವಿತ್ರ್ ಆತ್ಮೊಚ್ ಅಮ್ಕಾ ಸ್ಪಸ್ಟ್ ಸಾಂಗ್ತಾ. 2 ಕುಸ್ಡ್ಯಾ ಅನಿ ಘಾತ್ಕಿ ಲೊಕಾನಿತ್ನಾ ಅಸ್ಲಿ ಝುಟಿ ವಿಶಯಾ ಭಾಯ್ರ್ ಯೆತಾತ್, ತೆಂಚ್ಯಾ ಭುತ್ತುರ್ಲಿ ಮನಾ ಲೊಂಗಾಟ್ ಝಳುನ್ ರಕ್ಕಾ ಹೊಲ್ಯಾ ಸರ್ಕೆ ಹೊವ್ನ್ ಗೆಲಾತ್.
- IRVKAN Indian Revised Version (IRV) - Kannada - 2019
1 ಆದರೂ 4:1 2 ಥೆಸ. 2:3-9; 2 ತಿಮೊ. 3:1; ಕೊರಿ 11:19ಮುಂಬರುವ ದಿನಗಳಲ್ಲಿ ಕೆಲವರು 4:1 1 ಯೊಹಾ. 4:6ವಂಚಿಸುವ ಆತ್ಮಗಳ ನುಡಿಗಳಿಗೂ, ದೆವ್ವಗಳ ಬೋಧನೆಗಳಿಗೂ ಲಕ್ಷ್ಯಕೊಟ್ಟು ಕ್ರಿಸ್ತ ನಂಬಿಕೆಯಿಂದ ಭ್ರಷ್ಟರಾಗುವರೆಂದು ದೇವರಾತ್ಮನು ಸ್ಪಷ್ಟವಾಗಿ ಹೇಳುತ್ತಿದ್ದಾನೆ. 2 4:2 1 ಥೆಸ. 2:3; 2 ಥೆಸ. 2:11ಕಪಟದಿಂದ ಸುಳ್ಳಾಡುವವರು, ಸ್ವಂತ ಮನಸ್ಸಾಕ್ಷಿಯ ಮೇಲೆ ಬರೆಹಾಕಲ್ಪಟ್ಟವರಾಗಿದ್ದು,
Direitos das traduções citadas
Estes versículos te tocaram? Ore agora!
+581 estão orando agora.
Junte-se à corrente de oração.