Pular para o conteúdo
Publicidade

2 ಕೊರಿಂಥದವರಿಗೆ 1:3,4

OKCV Kannada Contemporary Version

ಸಂತೈಸುವ ದೇವರು

3 ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ತಂದೆಯಾದ ದೇವರಿಗೆ ಸ್ತೋತ್ರವಾಗಲಿ. ಅವರು ಕರುಣೆಯುಳ್ಳ ತಂದೆಯೂ ಎಲ್ಲರನ್ನೂ ಆದರಿಸುವ ದೇವರೂ ಆಗಿದ್ದಾರೆ. 4 ದೇವರು ನಮಗಾಗುವ ಎಲ್ಲಾ ಬಾಧೆಗಳಲ್ಲಿ ನಮ್ಮನ್ನು ಸಂತೈಸುವವರಾಗಿದ್ದಾರೆ. ಇತರರು ಬಾಧೆಗಳನ್ನು ಅನುಭವಿಸುತ್ತಿರುವಾಗ, ನಾವು ಸಹ ದೇವರಿಂದ ಹೊಂದಿರುವ ಸಂತೈಸುವಿಕೆಯಿಂದ ಅವರನ್ನು ಸಂತೈಸಲು ನಮ್ಮನ್ನು ಶಕ್ತರನ್ನಾಗಿ ಮಾಡಿದ್ದಾರೆ.

Em outras traduções

  1. SII25 Bíblia Siddi

    3 ದೆವಾಕ್ ಅನಿ ಅಮ್ಚ್ಯಾ ಧನಿಯಾ ಜೆಜು ಕ್ರಿಸ್ತಾಚ್ಯಾ ಬಾಬಾಕ್ ಹೊಗ್ಳಾಪ್, ತೊ ದಯಾ ದಾಕ್ವುತಲೊ ಬಾಬಾ, ಸಗ್ಳಿ ಮಜತ್ ತ್ಯಾಚ್ ದೆವಾಕ್ನಾ ಯೆತಾ. 4 ತೊ ಅಮ್ಚ್ಯಾ ಸಗ್ಳ್ಯಾ ತರಾಸಾಕ್ನಿ ಅಮ್ಕಾ ಮಜತ್ ದಿತಾ; ತಸೆ ಮನುನ್ ತೆಚ್ಯಾ ವೈನಾ ಅಮ್ಕಾ ಗಾವಲ್ಲ್ಯಾ ಮಜತಿಚ್ಯಾ ವೈನಾ ಸಗ್ಳ್ಯಾ ಕಸ್ಟಾತ್ನಿ ಪಡಲ್ಲ್ಯಾ ದುಸ್ರ್ಯಾಕ್ನಿ ಮಜತ್ ಕರುಕ್ ಅಮಿ ಪಾವ್ತಾವ್.

  2. IRVKAN Indian Revised Version (IRV) - Kannada - 2019

    3 1:3 ಎಫೆ 1:3, ರೋಮಾ. 15:6 ನಮ್ಮ ಕರ್ತನಾದ ಯೇಸು ಕ್ರಿಸ್ತನ ತಂದೆಯೂ ದೇವರೂ ಆಗಿರುವಾತನಿಗೆ ಸ್ತೋತ್ರವಾಗಲಿ. ಆತನು ಕನಿಕರವುಳ್ಳ ತಂದೆಯೂ 1:3 ಯೆಶಾ 51:12, 66:13ಸಕಲ ವಿಧವಾಗಿ ಸಂತೈಸುವ ದೇವರೂ ಆಗಿದ್ದು, 4 ನಮಗೆ ಸಂಭವಿಸುವ ಎಲ್ಲಾ ಸಂಕಟಗಳಲ್ಲಿ ನಮ್ಮನ್ನು ಸಂತೈಸುವವನಾಗಿದ್ದಾನೆ. ಹೀಗೆ ದೇವರಿಂದ ನಮಗಾಗುವ ಆದರಣೆಯ ಮೂಲಕ ನಾವು ನಾನಾ ವಿಧವಾದ ಸಂಕಟಗಳಲ್ಲಿ ಬಿದ್ದಿರುವವರನ್ನು ಸಂತೈಸುವುದಕ್ಕೆ ಶಕ್ತರಾಗುತ್ತೇವೆ.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.