6 ಹೀಗಿರುವುದರಿಂದ ಶರೀರದಲ್ಲಿ ವಾಸಿಸುವವರೆಗೂ ನಾವು ಕರ್ತನಿಂದ ದೂರವಾಗಿದ್ದೇವೆಂದು ತಿಳಿದು, ನಾವು ಯಾವಾಗಲೂ ಭರವಸೆ ಉಳ್ಳವರಾಗಿದ್ದೇವೆ. 7 ನಾವು ನೋಡುವವರಾಗಿ ಜೀವಿಸದೆ, ನಂಬುವವರಾಗಿ ಜೀವಿಸುತ್ತಿದ್ದೇವೆ. 8 ನಮ್ಮ ದೇಹವನ್ನು ಬಿಟ್ಟು ಕರ್ತನ ಬಳಿಯಲ್ಲಿಯೇ ಇರುವುದು ಉತ್ತಮವೆಂದು ಆಶಿಸಿ, ಅದರಲ್ಲಿ ಭರವಸೆ ಉಳ್ಳವರಾಗಿರುತ್ತೇವೆ. 9 ಆದ್ದರಿಂದ ನಾವು ದೇಹದಲ್ಲಿದ್ದರೂ ಸರಿಯೇ, ಅದನ್ನು ಬಿಟ್ಟಿದ್ದರೂ ಸರಿಯೇ ಕರ್ತನನ್ನು ಮೆಚ್ಚಿಸಬೇಕೆಂಬುದೇ ನಮ್ಮ ಗುರಿಯಾಗಿದೆ.
2 ಕೊರಿಂಥದವರಿಗೆ 5:6-9
Em outras traduções
- SII25 Bíblia Siddi
6 ತೆಚೆಸಾಟ್ನಿ ಅಮಿ ಕನ್ನಾಬಿ ಧೈರ್ಯಾನ್ ಜಿವನ್ ಕರ್ತಾವ್. ಅಮಿ ಹ್ಯಾ ಆಂಗ್ ಮನ್ತಲ್ಯಾ ಘರಾತ್ ರ್‍ಹಾಯ್ ಪತರ್ ಅಮ್ಚ್ಯಾ ಧನಿಯಾಚ್ಯಾ ಘರಾಕ್ನಾ ಧುರ್ ಹಾಂವ್ ಮನುನ್ ಅಮ್ಕಾ ಗೊತ್ತ್ ಹಾಯ್. 7 ಕಶ್ಯಾಕ್ ಮಟ್ಲ್ಯಾರ್, ಅಮಿ ಅಮ್ಚ್ಯಾ ಡೊಳ್ಯಾಂಚ್ಯಾ ದಿಸ್ಟಿನ್ ನ್ಹಯ್, ವಿಶ್ವಾಸಾಚ್ಯಾ ವೈನಾ ಚಲ್ತಾಂವ್. 8 ಅಮ್ಚೊ ಧೈರೊ ವಿಶೆಸ್, ತಸೆಮನುನ್ ಅಮ್ಚೆ ಹೆ ಆಂಗಾಚೆ ಬಿರಾಡ್ ಸೊಡುನ್ ಧನಿಯಾಚ್ಯಾ ಘರಾತ್ ಜಾವ್ನ್ ರ್‍ಹಾತಲೆ ಬರೆ ಮನುನ್ ಅಮ್ಕಾ ದಿಸ್ತಾ. 9 ತಸೆಮನುನ್ ಅಮಿ ಧನಿಯಾಚ್ಯಾ ವಾಂಗ್ಡಾ ರಾಂವ್ದಿತ್, ನಾಹೊಲ್ಯಾರ್ ತೆಚ್ಯಾಕ್ನಾ ಧುರ್ ರ್‍ಹಾಂವ್ದಿತ್, ತೆಚ್ಯಾ ಮನಾ ಸರ್ಕೆ ಚಲ್ತಲೆ ಎಕುಚ್ ಅಮ್ಚೊ ಉದ್ದೆಸ್.
- IRVKAN Indian Revised Version (IRV) - Kannada - 2019
6 ಹೀಗಿರುವುದರಿಂದ ನಾವು ಯಾವಾಗಲೂ ನಂಬಿಕೆಯುಳ್ಳವರಾಗಿರಬೇಕು; 5:6 ಇಬ್ರಿ. 11:13,14ದೇಹದಲ್ಲಿ ವಾಸಿಸುವವರೆಗೂ ಕರ್ತನಿಂದ ದೂರದಲ್ಲಿರುವ ಪ್ರವಾಸಿಗಳಾಗಿದ್ದೇವೆ 7 5:7 1 ಕೊರಿ 13:12ನಾವು ನೋಡುತ್ತಾ ನಡೆಯದೇ, 5:7 ಯೋಹಾ 20:29; 2 ಕೊರಿ 4:18ನಂಬುವವರಾಗಿಯೇ ನಡೆಯುತ್ತೇವೆ. 8 ಇದನ್ನು ಕುರಿತು ಆಲೋಚಿಸಿ ನಾವು ಧೈರ್ಯವುಳ್ಳವರಾಗಿದ್ದು 5:8 ಫಿಲಿ. 1:23 ದೇಹವನ್ನು ಬಿಟ್ಟು ಕರ್ತನ ಬಳಿಯಲ್ಲಿ ಇರುವುದೇ ಉತ್ತಮವೆಂದು ಎಣಿಸುವವರಾಗಿದ್ದೇವೆ. 9 ಆದ್ದರಿಂದ ನಾವು ದೇಹವೆಂಬ ಮನೆಯಲ್ಲಿದ್ದರೂ ಸರಿಯೇ ಅಥವಾ ಅದನ್ನು ಬಿಟ್ಟಿದ್ದರೂ ಸರಿಯೇ, ಕರ್ತನನ್ನು ಮೆಚ್ಚಿಸುವವರಾಗಿರಬೇಕೆಂಬುದೇ ನಮ್ಮ ಗುರಿಯಾಗಿದೆ.
Direitos das traduções citadas
Estes versículos te tocaram? Ore agora!
+581 estão orando agora.
Junte-se à corrente de oração.