3 ಕಡೇ ದಿವಸಗಳಲ್ಲಿ ತಮ್ಮ ದುರಾಶೆಗಳ ಪ್ರಕಾರ ನಡೆಯುವ ಕುಚೋದ್ಯಗಾರರು ಬಂದು, 4 "ಆತನ ಪ್ರತ್ಯಕ್ಷತೆಯ ವಿಷಯವಾದ ವಾಗ್ದಾನವು ಏನಾಯಿತು? ಪಿತೃಗಳು ನಿದ್ರೆಹೊಂದಿದಂದಿನಿಂದ ಸಮಸ್ತವೂ ಸೃಷ್ಟಿ ಮೊದಲುಗೊಂಡು ಹಾಗೆಯೇ ಇರುತ್ತದಲ್ಲಾ?" ಎಂದು ಕುಚೋದ್ಯದಿಂದ ಕೇಳುವರೆಂದು ನೀವು ಮೊದಲು ತಿಳಿದುಕೊಳ್ಳಬೇಕು.
2 ಪೇತ್ರನು 3:3,4
Em outras traduções
- SII25 Bíblia Siddi
3 ತುಮಿ ಆಕ್ರಿಚ್ಯಾ ದಿಸಾತ್ನಿ ಕಾಯ್ ಹೊತಲೆ ಹಾಯ್ ಮನುನ್ ಅರ್ಥ್ ಕರುನ್ ಘೆತಲೆ ಲೈ ಮುಖ್ಯ್ ಹೊಲ್ಲೆ ಹಾಯ್, ಅನಿ ಲೊಕಾ ತುಮ್ಕಾ ಬಗುನ್ ಅಪ್ನಾಚ್ಯಾ ಮನಾಕ್ ಯೆಲ್ಲ್ಯಾ ಸಾರ್ಕೆ ಬುರ್ಶಿ ಕಾಮಾ ಕರುನ್ಗೆತ್ ಜಿವನ್ ಕರ್ತಾತ್. ಅನಿ ತೆನಿ ತೆಕಾ ಎಡ್ಸಡ್ತಾತ್. 4 ಅನಿ "ತೆನಿ ಅನಿ ಪರ್ತುನ್ ಯೆತಾ ಮನುನ್ ಗೊಸ್ಟ್ ದಿಲ್ಯಾನ್, ತೊ ಅತ್ತಾ ಖೈಯ್ ಹಾಯ್ ? ಅಮ್ಚಿ ವಾಡ್ ವಡ್ಲಾ ಮರುನ್ ಗೆಲಿ, ಖರೆ ಹ್ಯೊ ಜಗ್ ಅದ್ದಿಸ್ನಾ ಹೊತ್ತ್ಯಾ ಸಾರ್ಕೆಚ್ ಹಾಯ್" ಮನುನ್ ತಿ ಲೊಕಾ ಸಾಂಗ್ತಾತ್.
- IRVKAN Indian Revised Version (IRV) - Kannada - 2019
3 ಕಡೆ ದಿನಗಳಲ್ಲಿ 3:3 ಯೂದ. 18:ತಮ್ಮ ದುರಾಶೆಗಳ ಪ್ರಕಾರ ನಡೆಯುವ ಕುಚೋದ್ಯಗಾರರು ಬಂದು ಕುಚೋದ್ಯ ಮಾಡುತ್ತಾ, 4 3:4 1 ಥೆಸ. 2:19:"ಆತನ ಪ್ರತ್ಯಕ್ಷತೆಯ ವಿಷಯವಾದ 3:4 ಯೆಶಾ 5:19; ಯೆರೆ 17:15; ಯೆಹೆ. 11:3; 12:22, 27; ಮಲಾ. 2:17:ವಾಗ್ದಾನವು ಏನಾಯಿತು? ನಮ್ಮ ಪೂರ್ವಿಕರು ನಿದ್ರೆಹೊಂದಿದ ನಂತರದಿಂದ; ಸಮಸ್ತವೂ ಸೃಷ್ಟಿಯ ಆರಂಭದಲ್ಲಿ ಇದ್ದ ಹಾಗೆಯೇ ಇದೆಯಲ್ಲಾ?" ಎಂದು ಪರಿಹಾಸ್ಯಮಾಡುತ್ತಾ ಕೇಳುವರೆಂಬುದಾಗಿ ನೀವು ಮೊದಲು ತಿಳಿದುಕೊಳ್ಳಬೇಕು.
Direitos das traduções citadas
Estes versículos te tocaram? Ore agora!
+581 estão orando agora.
Junte-se à corrente de oração.