ದಾವೀದನು ಹಾಗೂ ಮೆಫೀಬೋಶೆತನು
1 ದಾವೀದನು, "ಸೌಲನ ಕುಟುಂಬದಲ್ಲಿ ಯೋನಾತಾನನಿಗೋಸ್ಕರ ನಾನು ಅವನಿಗೆ ದಯೆ ತೋರಿಸುವ ಹಾಗೆ ಇನ್ನೂ ಯಾವನಾದರೂ ಉಳಿದಿದ್ದಾನೋ?" ಎಂದು ಕೇಳಿದನು.