16 ಆದರೆ ಭಕ್ತಿಗೆ ವಿರುದ್ಧವಾದ ಹರಟೆ ಮಾತುಗಳಿಂದ ತೊಲಗಿರು. ಅವುಗಳಿಗೆ ಮನಸ್ಸು ಕೊಡುವವರು ಹೆಚ್ಚೆಚ್ಚಾಗಿ ಭಕ್ತಿಹೀನರಾಗುವರು. 17 ಅವರ ಬೋಧನೆ ಮಾರಕ ಹುಣ್ಣಿನಂತೆ ಹರಡಿಕೊಳ್ಳುವುದು. ಅವರಲ್ಲಿ ಹುಮೆನಾಯನೂ ಪಿಲೇತನೂ ಇದ್ದಾರೆ.
Publicidade
2 ತಿಮೊಥೆಯನಿಗೆ 2:16,17
OKCV Kannada Contemporary Version
Em outras traduções
- SII25 Bíblia Siddi
16 ಬುರ್ಶ್ಯಾ ಪಿಶೆಪಾನಾಚ್ಯಾ ಗೊಸ್ಟಿಯಾನಿಕ್ನಾ ಧುರ್ ರ್‍ಹಾ. ತಸ್ಲ್ಯಾ ಬೊಲ್ನ್ಯಾತ್ನಿ, ಅನಿ ವಿಶಯಾತ್ನಿ ಮಿಳಲ್ಲ್ಯಾಂಚ್ಯಾ ಭುತ್ತುರ್ ದೆವಾಚೆ ಭಿಂಯೆ ಪುರಾ ನಾಸ್ ಹೊವ್ನ್ ಜಾತಾ. 17 ತವ್ಡೆಚ್ ನ್ಹಯ್ ತಸ್ಲ್ಯಾಂಚೊ ಬೊಲ್ನ್ಯಾಚೊ ವಾರೊ ಕುಸ್ಡಿಚ್ಯಾ ಪೊಕ್ಯಾಂಚ್ಯಾ ಸರ್ಕೆ ಪಗ್ಳುನ್ಗೆತುಚ್ ಜಾತಾ. ಹಿಮೆನೆವ್ ಅನಿ ಫಿಲೆತ್ ಮನ್ತಲ್ಯಾನಿ ತಸ್ಲ್ಯಾ ಗೊಸ್ಟಿಯಾ ಶಿಕ್ವುಲ್ಯಾನಾತ್.
- IRVKAN Indian Revised Version (IRV) - Kannada - 2019
16 2:16 1 ತಿಮೊ. 6:20ಪ್ರಾಪಂಚಿಕವಾದ ವ್ಯರ್ಥ ಹರಟೆ ಮಾತುಗಳಿಂದ 2:16 ತೀತ 3:9ದೂರವಾಗಿರು, ಅವುಗಳಿಗೆ ಮನಸ್ಸುಕೊಡುವವರು ಹೆಚ್ಚೆಚ್ಚಾಗಿ ಭಕ್ತಿಹೀನರಾಗುವರು. 17 ಅವರ ಮಾತು ಹುಣ್ಣುವ್ಯಾಧಿಯಂತೆ ಹರಡಿಕೊಳ್ಳುವುದು. ಅವರಲ್ಲಿ 2:17 1 ತಿಮೊ. 1:20ಹುಮೆನಾಯನೂ ಪಿಲೇತನೂ ಇದ್ದಾರೆ.
Direitos das traduções citadas
Estes versículos te tocaram? Ore agora!
+581 estão orando agora.
Junte-se à corrente de oração.