Pular para o conteúdo
Publicidade

ಅಪೊಸ್ತಲರ ಕೃತ್ಯಗಳು 15:36,41

OKCV Kannada Contemporary Version

ಪೌಲ ಮತ್ತು ಬಾರ್ನಬ

36 ಕೆಲವು ದಿನಗಳ ನಂತರ ಪೌಲನು ಬಾರ್ನಬನಿಗೆ, "ನಾವು ಕರ್ತ ಯೇಸುವಿನ ವಾಕ್ಯವನ್ನು ಸಾರಿದ ಎಲ್ಲಾ ಪಟ್ಟಣಗಳಿಗೆ ಹೋಗಿ ಅಲ್ಲಿದ್ದ ವಿಶ್ವಾಸಿಗಳನ್ನು ಸಂದರ್ಶಿಸಿ ಅವರು ಹೇಗಿದ್ದಾರೆಂದು ನೋಡಿಕೊಂಡು ಬರೋಣ," ಎಂದು ಹೇಳಿದನು. 41 ಪೌಲನು ಸಿರಿಯ ಮತ್ತು ಕಿಲಿಕ್ಯ ಸೀಮೆಗಳನ್ನು ಹಾದುಹೋಗುತ್ತಾ, ಅಲ್ಲಿದ್ದ ಸಭೆಗಳ ನಂಬಿಕೆಯನ್ನು ಬಲಪಡಿಸಿದನು.

Em outras traduções

  1. SII25 Bíblia Siddi

    36 ಉಲ್ಲಿ ದಿಸಾ ಹೊಲ್ಲ್ಯಾ ತನ್ನಾ ಪಾವ್ಲುನ್ ಬಾರ್ನಾಬಾಕ್, ಅಮಿ ದೆವಾಚಿ ಗೊಸ್ಟಿಯಾ ಸಾಂಗಲ್ಲ್ಯಾ ಲೈ ಶಾರಾತ್ನಿ ಭಾವಾಕ್ನಿ ಅನಿ ಭೆನಿಯಾಕ್ನಿ ಭೆಟುನ್ ತೆನಿ ಕಶೆ ಹಾತ್ ಮನುನ್ ಬಗುನ್ ಯೆಂವ್ವಾ ಮನುನ್ ಸಾಂಗ್ಲ್ಯಾನ್. 41 ತೆನಿ ಸಿರಿಯಾ ಅನಿ ಸಿಲಿಸಿಯಾ ಮನ್ತಲ್ಯಾ ಗಾಂವಾತ್ನಾ ದಾಟುನ್ ಜಾವನ್ಗೆತ್ ಥೈತ್ಲ್ಯಾ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಕ್ನಿ ಲೈ ಘಟ್ ಕರ್ಲ್ಯಾನಿ.

  2. IRVKAN Indian Revised Version (IRV) - Kannada - 2019

    36 ಕೆಲವು ದಿನಗಳಾದ ಮೇಲೆ ಪೌಲನು ಬಾರ್ನಬನಿಗೆ; "ನಾವು ಕರ್ತನ ವಾಕ್ಯವನ್ನು ಸಾರಿದ ಎಲ್ಲಾ ಊರುಗಳಿಗೆ ಪುನಃ ಹೋಗಿ ಅಲ್ಲಿರುವ ಸಹೋದರರು ಹೇಗಿದ್ದಾರೆಂದು ನೋಡೋಣ ಬಾ" ಎಂದು ಹೇಳಿದನು. 41 ಹೊರಟು ಸಿರಿಯ ಮತ್ತು ಕಿಲಿಕ್ಯ ಸೀಮೆಗಳಲ್ಲಿ ಸಂಚರಿಸುತ್ತಾ ಸಭೆಗಳನ್ನು ದೃಢಪಡಿಸಿದನು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.