Pular para o conteúdo
Publicidade

ಕೊಲೊಸ್ಸೆಯವರಿಗೆ 3:1-4

OKCV Kannada Contemporary Version

ಕ್ರಿಸ್ತನೊಂದಿಗೆ ಜೀವನ

1 ನೀವು ಕ್ರಿಸ್ತನೊಂದಿಗೆ ಜೀವಂತವಾಗಿ ಎದ್ದವರಾಗಿದ್ದರೆ, ಮೇಲಿರುವವುಗಳನ್ನೇ ಹುಡುಕಿರಿ. ಅಲ್ಲಿ ಕ್ರಿಸ್ತ ಯೇಸು ದೇವರ ಬಲಗಡೆಯಲ್ಲಿ ಕುಳಿತುಕೊಂಡಿದ್ದಾರೆ. 2 ಪರಲೋಕದ ಕಾರ್ಯಗಳ ಮೇಲೆಯೇ ನಿಮ್ಮ ಮನಸ್ಸಿಡಿರಿ, ಭೂಸಂಬಂಧವಾದವುಗಳ ಮೇಲೆ ಮನಸ್ಸಿಡಬೇಡಿರಿ. 3 ಏಕೆಂದರೆ ನೀವು ಸತ್ತಿರುವಿರಲ್ಲಾ, ನಿಮ್ಮ ಜೀವವು ಕ್ರಿಸ್ತ ಯೇಸುವಿನೊಂದಿಗೆ ದೇವರಲ್ಲಿ ಮರೆಯಾಗಿದೆ. 4 ನಿಮಗೆ ಜೀವವಾಗಿರುವ ಕ್ರಿಸ್ತ ಯೇಸು ಪ್ರತ್ಯಕ್ಷರಾಗುವಾಗ, ನೀವು ಸಹ ಅವರೊಂದಿಗೆ ಮಹಿಮೆಯಲ್ಲಿ ಪ್ರತ್ಯಕ್ಷರಾಗುವಿರಿ.

Em outras traduções

  1. SII25 Bíblia Siddi

    1 ತುಮಿ ಕ್ರಿಸ್ತಾಚ್ಯಾ ವಾಂಗ್ಡಾ ಝಿತ್ತೆ ಹೊವ್ನ್ ಉಟುನ್ ಯೆಲ್ಲ್ಯಾಸಾಟ್ನಿ ವೈನಾ ಗಾವ್ತಲೆ ಹುಡ್ಕುನ್ ಬಗಾ, ಕ್ರಿಸ್ತ್ ಜೆಜು ಸರ್ಗಾತ್ ದೆವಾಚ್ಯಾ ಉಜ್ವಾ ಬಾಜುಕ್ ಬಸ್ಲಾ. 2 ಸರ್ಗಾತ್ ಹೊತ್ತ್ಯಾಚ್ಯಾ ವಿಶಯಾತ್ ಚಿಂತಾ, ಜಗಾತ್ಲ್ಯಾಚೆ ಯವ್ಜುನಕಾಸಿ. 3 ಕಶ್ಯಾಕ್ ಮಟ್ಲ್ಯಾರ್, ತುಮಿ ಮರುನ್ ಗೆಲ್ಯಾಶಿ, ಅನಿ ತುಮ್ಚೊ ನ್ಹವೊ ಜಿವ್ ಕ್ರಿಸ್ತಾಚ್ಯಾ ವಾಂಗ್ಡಾ ದೆವಾಕ್ಡೆ ಹಾಯ್. 4 ಕ್ರಿಸ್ತುಚ್ ತುಮ್ಚೊ ಖರೊ ಜಿವ್, ತೊ ಅನಿಪರ್ತುನ್ ದಿಸ್ತಾನಾ, ತುಮಿ ತೆಚ್ಯಾ ವಾಂಗ್ಡಾ ತೆಚಿ ಮಹಿಮಾ ವಾಟುನ್ ಘೆತ್ಯಾಶಿ.

  2. IRVKAN Indian Revised Version (IRV) - Kannada - 2019

    1 3:1 ಕೊಲೊ 2:12 ನೀವು ಕ್ರಿಸ್ತನೊಂದಿಗೆ ಎಬ್ಬಿಸಲ್ಪಟ್ಟಿರುವುದಾದರೆ 3:1 ಫಿಲಿ. 3:14 ಮೇಲಿನವುಗಳನ್ನೇ ಹುಡುಕಿರಿ, 3:1 ಎಫೆ 1:20ಅಲ್ಲಿ ಕ್ರಿಸ್ತನು ದೇವರ ಬಲಗಡೆಯಲ್ಲಿ ಕುಳಿತುಕೊಂಡಿದ್ದಾನೆ. 2 ಭೂಲೋಕದಲ್ಲಿರುವಂಥವುಗಳ ಬಗ್ಗೆ ಅಲ್ಲ, 3:2 ಮತ್ತಾ 16:23; ರೋಮಾ. 8:5; ಫಿಲಿ. 3:19ಪರಲೋಕದಲ್ಲಿರುವಂಥವುಗಳ ಬಗ್ಗೆ ಯೋಚಿಸಿರಿ. 3 3:3 ಕೊಲೊ 2:20; ರೋಮಾ. 6:2ಯಾಕೆಂದರೆ ನೀವು ಸತ್ತು ಮತ್ತು ನಿಮ್ಮ ಜೀವವು ಕ್ರಿಸ್ತನೊಂದಿಗೆ ದೇವರಲ್ಲಿ ಮರೆಯಾಗಿದೆ. 4 ನಿಮಗೆ ಜೀವವಾಗಿರುವ ಕ್ರಿಸ್ತನು 3:4 ಫಿಲಿ. 3:21; 1 ಪೇತ್ರ 1:7,3; 1 ಯೋಹಾ 2:28; 3:2ಪ್ರತ್ಯಕ್ಷನಾಗುವಾಗ ನೀವು ಸಹ ಆತನೊಂದಿಗೆ 3:4 1 ಕೊರಿ 15:43ಮಹಿಮೆಯಲ್ಲಿ ಪ್ರತ್ಯಕ್ಷರಾಗುವಿರಿ.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.

Colossenses
Ver todos os capítulos de Colossenses