10 ನನ್ನ ಪ್ರಿಯನು ನನ್ನೊಡನೆ ಮಾತನಾಡಿ ಹೀಗೆಂದನು:
"ನನ್ನ ಪ್ರಿಯಳೇ ಎದ್ದು ಬಾ,
ನನ್ನ ಸುಂದರಿಯೇ, ಹೊರಟು ಬಾ.
11 ಇಗೋ! ಚಳಿಗಾಲ ಕಳೆಯಿತು,
ಮಳೆ ನಿಂತುಹೋಯಿತು.
10 ನನ್ನ ಪ್ರಿಯನು ನನ್ನೊಡನೆ ಮಾತನಾಡಿ ಹೀಗೆಂದನು:
"ನನ್ನ ಪ್ರಿಯಳೇ ಎದ್ದು ಬಾ,
ನನ್ನ ಸುಂದರಿಯೇ, ಹೊರಟು ಬಾ.
11 ಇಗೋ! ಚಳಿಗಾಲ ಕಳೆಯಿತು,
ಮಳೆ ನಿಂತುಹೋಯಿತು.