Pular para o conteúdo
Publicidade

ದಾನಿಯೇಲ 6:1-3

OKCV Kannada Contemporary Version

ದಾನಿಯೇಲನು ಸಿಂಹಗಳ ಗವಿಯಲ್ಲಿ

1 ದಾರ್ಯಾವೆಷನು ತನ್ನ ರಾಜ್ಯಭಾರವನ್ನು ನಿರ್ವಹಿಸುವುದಕ್ಕೋಸ್ಕರ ನೂರಿಪ್ಪತ್ತು ಮಂದಿ ಉಪರಾಜರನ್ನು ಆಯಾ ರಾಜ್ಯದ ಆಯಾ ಭಾಗಗಳ ಮೇಲೆ ಆಳಲು ಇರಿಸಿದನು. 2 ಇವರ ಮೇಲೆ ಮೂವರು ದೇಶಾಧಿಪತಿಗಳನ್ನು ನೇಮಿಸುವುದು ದಾರ್ಯಾವೆಷನಿಗೆ ಹಿತವೆಂದು ತೋಚಿತು. ಇದರಿಂದ ರಾಜನಿಗೆ ಯಾವ ನಷ್ಟವಾಗದಂತೆ ಲೆಕ್ಕ ಒಪ್ಪಿಸಲಾಯಿತು. ಇವರಲ್ಲಿ ದಾನಿಯೇಲನು ಒಬ್ಬನಾಗಿದ್ದನು. 3 ಈ ದಾನಿಯೇಲನಲ್ಲಿ ಉತ್ತಮ ಯೋಗ್ಯತೆಗಳು ಇದ್ದುದರಿಂದ ಅವನು ಉಪರಾಜರಿಗಿಂತಲೂ, ದೇಶಾಧಿಪತಿಗಿಂತಲೂ ಶ್ರೇಷ್ಠನಾಗಿದ್ದನು. ಈ ಕಾರಣದಿಂದ ಅರಸನು ಅವನನ್ನು ಸಮಸ್ತ ರಾಜ್ಯದ ಮೇಲೆ ಅಧಿಕಾರಿಯನ್ನಾಗಿ ನೇಮಿಸಲು ಉದ್ದೇಶಿಸಿದ್ದನು.

Em outras traduções

  1. SII25 Bíblia Siddi

    1 ದಾರಿಯಾಸ್ ರಾಜಾನ್, ಅಪ್ಲ್ಯಾ ಸಗ್ಳ್ಯಾ ರಾಜ್ವಡ್ಯಾ ವರ್‍ತಿ ಎಕ್ಸೆ ವಿಸ್ ದೆಶಾಧಿಪತಿಯಾ ನೆಮಸ್ಲ್ಯಾನ್. 2 ರಾಜಾಕ್ ಕಾಯ್ಬಿ ಲುಕ್ಷಾನ್ ಹೊವ್ಚೆ ನ್ಹಯ್ ಮನುನ್ ತ್ಯಾ ದೆಶಾದಿಪತಿಯಾಂಚ್ಯಾ ವರ್‍ತಿ ತೆಂಚ್ಯಾಕ್ನಾ ಇಸಬ್ ಘೆತಲೆ ತಿನ್ ಮುಖಂಡಾ ನೆಮಸ್ಲ್ಯಾನ್, ತ್ಯಾ ಮುಖಂಡಾತ್ನಿ ದಾನಿಯೆಲ್ ಬಿ ಎಕ್ಲೊ ಹೊವ್ನ್ ಹೊತ್ತೊ. 3 ದಾನಿಯೆಲಾಕ್ ಲೈ ಬುದ್ದ್ ಹೊತ್ತ್ಯಾ ಸಾಟ್ನಿ ತೊ ಹುರಲ್ಲ್ಯಾ ಮುಖಂಡಾಕ್ನಿಚ್ಯಾಕಿಂತಾ ಅನಿ ದೆಶಾದಿಪತಿಚ್ಯಾಕಿಂತಾ ಲೈ ಬರೆ ಕಾಮ್ ಕರುಕ್ ಹೊಲೆ, ತಸೆ ಹೊವ್ನ್ ರಾಜಾನ್ ತೆಕಾ ಫುರಾ ರಾಜ್ವಾಡ್ಯಾಚ್ಯಾ ವರ್‍ತಿ ಅಧಿಕಾರಿ ಕರುಚೆ ಮನುನ್ ಚಿಂತಲ್ಯಾನ್.

  2. IRVKAN Indian Revised Version (IRV) - Kannada - 2019

    1 ದಾರ್ಯಾವೆಷನು ತನ್ನ ರಾಜ್ಯಭಾರವನ್ನು ನಿರ್ವಹಿಸುವುದಕ್ಕೋಸ್ಕರ ನೂರಿಪ್ಪತ್ತು ಮಂದಿ ಪ್ರಧಾನರನ್ನು ಆಯಾ ರಾಜ್ಯದ ಆಯಾ ಭಾಗಗಳ ಮೇಲೆ ಆಳಲು ನೇಮಿಸಿದನು. 2 ರಾಜರಿಗೆ ನಷ್ಟವಾಗದಂತೆ ಆ ದೇಶಾಧಿಪತಿಗಳ ಮೇಲೆ ಅವರಿಂದ ಲೆಕ್ಕ ತೆಗೆದುಕೊಳ್ಳುವ ಮೂವರು ಮುಖ್ಯಾಧಿಕಾರಿಗಳನ್ನೂ ನೇಮಿಸಬೇಕೆಂದು ನಿಶ್ಚಯಿಸಿಕೊಂಡನು; ಆ ಮುಖ್ಯಾಧಿಕಾರಿಗಳಲ್ಲಿ ದಾನಿಯೇಲನು ಒಬ್ಬನು. 3 ಈ ದಾನಿಯೇಲನಲ್ಲಿ ಪರಮಬುದ್ಧಿ ಇದ್ದುದರಿಂದ ಅವನು ಉಳಿದ ಮುಖ್ಯಾಧಿಕಾರಿಗಳಿಗಿಂತಲೂ, ದೇಶಾಧಿಪತಿಗಳಿಗಿಂತಲೂ ಅಧಿಕ ಸಮರ್ಥನೆನಿಸಿಕೊಂಡಿದ್ದನು. ಅವನನ್ನು ರಾಜನು ಸಮಸ್ತ ರಾಜ್ಯದ ಮೇಲ್ವಿಚಾರಕನನ್ನಾಗಿ ನೇಮಿಸಲು ಉದ್ದೇಶಿಸಿದ್ದನು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.