Pular para o conteúdo
Publicidade

ಎಫೆಸದವರಿಗೆ 2:8,9

OKCV Kannada Contemporary Version

8 ನಂಬಿಕೆಯ ಮೂಲಕ ಕೃಪೆಯಿಂದಲೇ ನೀವು ರಕ್ಷಣೆ ಹೊಂದಿದ್ದೀರಿ. ಈ ರಕ್ಷಣೆಯು ನಿಮ್ಮಿಂದ ಉಂಟಾದದ್ದಲ್ಲ, ಇದು ದೇವರ ದಾನವೇ. 9 ಯಾರಾದರೂ ಹೆಮ್ಮೆ ಪಡುವಂತೆ ಈ ರಕ್ಷಣೆಯು ಪುಣ್ಯಕ್ರಿಯೆಗಳಿಂದ ಉಂಟಾದದ್ದೂ ಅಲ್ಲ.

Em outras traduções

  1. SII25 Bíblia Siddi

    8 ಕಶ್ಯಾಕ್ ಮಟ್ಲ್ಯಾರ್, ದೆವಾಚ್ಯಾ ಕುರ್ಪೆಕ್ ಲಾಗುನ್ ವಿಶ್ವಾಸಾಚ್ಯಾ ವೈನಾ ತುಮಿ ಬಚಾವ್ ಹೊಲ್ಯಾಸಿ ಹೆ ತುಮ್ಚ್ಯಾ ಸ್ವತಾಚ್ಯಾ ಬಳಾನ್ ನ್ಹಯ್, ಖರೆ ಹೆ ಎಕ್ ದೆವಾಚೆ ದೆನೆ ಹೊವ್ನ್ ಹಾಯ್, ತಸೆ ಮನುನ್ ಕೊನ್ಬಿ ತೆಚ್ಯಾ ವಿಶಯಾತ್ ಮೊಟೆಪಾನ್ ಬೊಲುಕ್ ಹೊಯ್ನಾ. 9 ತೆ ತುಮ್ಚ್ಯಾ ಬರ್‍ಯಾ ಕಾಮಾಂಚ್ಯಾ ವೈನಾ ಹೊಲ್ಲೆ ನ್ಹಯ್ ತಸೆ ಮನುನ್ ಕೊನ್ಬಿ ತೆಚ್ಯಾ ವಿಶಯಾತ್ ಮೊಟೆ ಪಾನ್ ಬೊಲುಕ್ ಹೊಯ್ನಾ.

  2. IRVKAN Indian Revised Version (IRV) - Kannada - 2019

    8 2:8 1 ಪೇತ್ರ. 1:5; ರೋಮಾ. 4:16:ನಂಬಿಕೆಯ ಮೂಲಕ ಕೃಪೆಯಿಂದಲೇ ನೀವು ರಕ್ಷಣೆ ಹೊಂದಿದವರಾಗಿದ್ದೀರಿ. 2:8 2 ಕೊರಿ 3:5:ಈ ರಕ್ಷಣೆಯು ನಿಮ್ಮಿಂದುಂಟಾದದ್ದಲ್ಲ, 2:8 ಯೋಹಾ 4:10:ಅದು ದೇವರ ದಾನವೇ. 9 2:9 2 ತಿಮೊ. 1:9; ತೀತ. 3:5; ರೋಮಾ. 3:20,28:ಈ ರಕ್ಷಣೆಯೂ ಪುಣ್ಯಕ್ರಿಯೆಗಳಿಂದ ಉಂಟಾದದ್ದಲ್ಲ, 2:9 1 ಕೊರಿ 1:29:ಆದ್ದರಿಂದ ಹೊಗಳಿಕೊಳ್ಳುವುದಕ್ಕೆ ಯಾರಿಗೂ ಆಸ್ಪದವಿಲ್ಲ.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.