19 ಒಂದು ಬದಿಯ ಕೊನೆಯಲ್ಲಿ ಒಂದು ಕೆರೂಬಿಯನ್ನೂ25:19 ಕೆರೂಬ ಅನ್ನು ಸಾಮಾನ್ಯವಾಗಿ ದೇವದೂತ ಎಂದು ಪರಿಗಣಿಸಲಾಗುತ್ತದೆ. ಆದರೆ ಇದು ಯಾವ ರೀತಿಯದ್ದು ಎಂದು ನಿಖರವಾಗಿ ಹೇಳಲಾಗದು. ಈ ಜೀವಿಯು ರೆಕ್ಕೆಗಳನ್ನು, ಪ್ರಾಣಿ ಮತ್ತು ಮನುಷ್ಯನ ದೈಹಿಕ ರೂಪವನ್ನು ಹೊಂದಿದೆ ಇನ್ನೊಂದು ಬದಿಯ ಕೊನೆಯಲ್ಲಿ ಒಂದು ಕೆರೂಬಿಯನ್ನೂ ಮಾಡಿಸಬೇಕು. ಹೀಗೆ ಕರುಣಾಸನದ ಎರಡೂ ಬದಿಗಳಲ್ಲಿ ಕೆರೂಬಿಯನ್ನು ಮಾಡಿಸಬೇಕು. 20 ಆ ಕೆರೂಬಿಗಳು ತಮ್ಮ ರೆಕ್ಕೆಗಳನ್ನು ಮೇಲಕ್ಕೆ ಚಾಚಿರುವಂತೆಯೂ ಕರುಣಾಸನವನ್ನು ತಮ್ಮ ರೆಕ್ಕೆಗಳಿಂದ ಮುಚ್ಚುವಂತೆಯೂ ಕೆರೂಬಿಗಳ ಮುಖಗಳು ಎದುರುಬದುರಾಗಿ ಕರುಣಾಸನವನ್ನು ನೋಡುತ್ತಿರಬೇಕು.
Publicidade
ವಿಮೋಚನಕಾಂಡ 25:19,20
OKCV Kannada Contemporary Version
Em outras traduções
- SII25 Bíblia Siddi
19 ಕೃಪಾಸನಾಚ್ಯಾ ಎಕೆಕ್ ತುದಿಕ್ಬಿ ಎಕೆಕ್ ಕೆರುಬಿ ಕರುನ್ ತೆಜ್ಯಾ ತುದಿಕ್ ಜೊಡ್ಸುಚೆ. 20 ತೆ ಕೆರುಬಿಯಾಂಚ್ಯಾ ವರ್ತಿ ಅಪ್ನಾಚೆ ಫಾಂಕುಟೆ ಪಗಳಲ್ಲ್ಯಾ ಗತಿನ್ ಅನಿ ಕೃಪಾಸನಾಕ್ ಅಪ್ನಾಚ್ಯಾ ಫಾಂಕುಟ್ಯಾನಿ ಧಾಪಲ್ಲ್ಯಾ ಗತಿನ್ ರಾವ್ಚೆ, ತೆಂಚಿ ತೊಂಡಾ ಇದ್ರಾ ಬದ್ರಾಕ್ ಹೊವ್ನ್ ಎಕಾಮೆಕಾಕ್ ಬಗುಲಾಗಲ್ಲ್ಯಾ ಸಾರ್ಕೆ ರಾವ್ಚೆ.
- IRVKAN Indian Revised Version (IRV) - Kannada - 2019
19 ಕೃಪಾಸನದ ಒಂದೊಂದು ಕೊನೆಯಲ್ಲಿ ಒಂದೊಂದು ಕೆರೂಬಿಯನ್ನು ಮಾಡಿಸಿ ಅವುಗಳನ್ನು ಕೃಪಾಸನಕ್ಕೆ ಜೋಡಿಸಬೇಕು. 20 ಆ ಕೆರೂಬಿಗಳು ಮೇಲಕ್ಕೆ ರೆಕ್ಕೆಗಳನ್ನು ಚಾಚಿರುವಂತೆಯೂ ಮತ್ತು ಕೃಪಾಸನವನ್ನು ತಮ್ಮ ರೆಕ್ಕೆಗಳಿಂದ ಮುಚ್ಚಿರುವಂತೆಯೂ ಇರಿಸಬೇಕು. ಅವುಗಳ ಮುಖಗಳು ಎದುರುಬದುರಾಗಿ ಕೃಪಾಸನವನ್ನು ನೋಡುವಂತಿರಬೇಕು.
Direitos das traduções citadas
Estes versículos te tocaram? Ore agora!
+581 estão orando agora.
Junte-se à corrente de oração.