Pular para o conteúdo
Publicidade

ವಿಮೋಚನಕಾಂಡ 25:31,37,39

OKCV Kannada Contemporary Version

ಬಂಗಾರದ ದೀಪಸ್ತಂಭ

31 "ಶುದ್ಧ ಬಂಗಾರದಿಂದ ದೀಪಸ್ತಂಭವನ್ನು ಮಾಡಬೇಕು. ಅದರ ಬುಡವನ್ನೂ ಕಂಬವನ್ನೂ ನಕಾಸಿ ಕೆಲಸದಿಂದ ಮಾಡಬೇಕು. ದೀಪಸ್ತಂಭದ ಬುಡದಿಂದಲೇ ಅಖಂಡವಾಗಿ ಪುಷ್ಪದ ಗೊಂಚಲುಗಳಂತೆಯೂ ಹಣತೆಗಳಂತೆಯೂ ಮೊಗ್ಗುಗಳಂತೆಯೂ ಇರಬೇಕು.

37 "ಅದರ ಏಳು ದೀಪಗಳನ್ನು ಮಾಡಿ ಅವು ಮುಂದುಗಡೆಯಲ್ಲಿ ಪ್ರಕಾಶಕೊಡುವಂತೆ ಅವುಗಳನ್ನು ಹೊತ್ತಿಸಬೇಕು. 39 ದೀಪಸ್ತಂಭವನ್ನೂ ಅದರ ಎಲ್ಲಾ ಸಲಕರಣೆಗಳನ್ನೂ ಒಂದು ತಲಾಂತು25:39 ಸುಮಾರು 34 ಕಿಲೋಗ್ರಾಂಗಳಷ್ಟು ಶುದ್ಧ ಬಂಗಾರದಿಂದ ಮಾಡಬೇಕು.

Em outras traduções

  1. SII25 Bíblia Siddi

    31 ಅಗ್ದಿ ನಿತಳ್ ಸೊನ್ಯಾನ್ ಎಕ್ ದಿವ್ಯಾಂಚೆ ಝಾಡ್ ಕರ್ಸುಚೆ, ತೆಚೆ ಮುಳ್ ಅನಿ ಮದ್ಲೊ ಭಾಗ್ ನಕಾಸಿಚ್ಯಾ ಕಾಮಾನಿ ಕರ್ಸುಚೆ, ತೆ ದಿವ್ಯಾಂಚೆ ಝಾಡ್ ಅಖಂಡ್ ರಾವ್ಚೆ, ತೆ ತಾಸ್ತಾನಾ ಕರ್ತಾನಾ, ಪುಲ್ಲಾಂಚಿ ಅನಿ ಕಳ್ಯಾಂಚಿ ಚಿತ್ರಾ ಕಾಡುಚೆ. 37 ಅನಿ ತೆಕಾ ಸಾತ್ ದಿವೆ ಪೆಟ್ವುತಲಿ ಆಯ್ದಾನಾ ಕರ್ಸುಚೆ, ತ್ಯಾ ಆಯ್ದಾನಾತ್ನಿ ದಿವೆ ಪೆಟಲ್ಲ್ಯಾ ತನ್ನಾ ತೆಜೊ ಉಜ್ವೊಡ್ ತೆಂಚ್ಯಾ ಫಿಡ್ಲ್ಯಾ ಭಾಗಾತ್ ಹೊಳಾವ್ತಾ. 39 ಫುರಾ ತಿಸಾರ್ ಪಾಂಚ್ ಕಿಲೊ ನಿತಳ್ ಸೊನೆ ವಾಪ್ರುನ್ ತೆ ದಿವ್ಯಾಂಚೆ ಝಾಡ್ ಅನಿ ತೆಚಿ ಸಾಮಾನಾ ತಯಾರ್ ಕರ್ಸುಚೆ.

  2. IRVKAN Indian Revised Version (IRV) - Kannada - 2019

    31 "ಚೊಕ್ಕ ಬಂಗಾರದ ದೀಪಸ್ತಂಭವನ್ನು ಮಾಡಿಸಬೇಕು. ಅದರ ಕೆಳಭಾಗವನ್ನು ಕಂಬವನ್ನೂ ನಕಾಸಿ ಕೆಲಸದಿಂದ ಮಾಡಿಸಬೇಕು. ಆ ದೀಪಸ್ತಂಭದ ಬುಡದಿಂದಲೇ ಅಖಂಡವಾಗಿ ಪುಷ್ಪದ ಗೊಂಚಲುಗಳು, ಅರಳಿದ ಪುಷ್ಪಗಳು ಮೊಗ್ಗುಗಳು ಅಲಂಕಾರವಾಗಿ ಕೆತ್ತಿರಬೇಕು. 37 ಅದಕ್ಕೆ ಏಳು ಹಣತೆಗಳನ್ನು ಮಾಡಿಸಬೇಕು. ಆ ಹಣತೆಗಳ ಬೆಳಕು ಎದುರಿನಿಂದ ಬೀಳುವಂತೆ ಅವುಗಳನ್ನು ಹಚ್ಚಿರಬೇಕು. 39 ದೀಪಸ್ತಂಭವೂ ಅದರ ಎಲ್ಲಾ ಉಪಕರಣಗಳೂ ಒಂದು 25:39 35 ಕಿಲೋಗ್ರಾಂ.ತಲಾಂತು ಚೊಕ್ಕ ಬಂಗಾರವಾಗಿರಬೇಕು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.