17 ನಂತರ ಅದರಲ್ಲಿ ನಾಲ್ಕು ಸಾಲುಗಳಾಗಿ ರತ್ನಗಳನ್ನು ಜೋಡಿಸಬೇಕು. ಮೊದಲನೆಯ ಸಾಲಿನಲ್ಲಿ ಮಾಣಿಕ್ಯ, ಪುಷ್ಯರಾಗ ಮತ್ತು ಸ್ಫಟಿಕಗಳಿರಬೇಕು. 18 ಎರಡನೆಯ ಸಾಲಿನಲ್ಲಿ ಕೆಂಪರಲು, ನೀಲ ಮತ್ತು ಪಚ್ಚೆಗಳಿರಬೇಕು. 19 ಮೂರನೆಯ ಸಾಲಿನಲ್ಲಿ ಸುವರ್ಣರತ್ನ, ಗೋಮೇಧಿಕ ಮತ್ತು ಧೂಮ್ರಮಣಿಗಳಿರಬೇಕು. 20 ನಾಲ್ಕನೆಯ ಸಾಲಿನಲ್ಲಿ ಪೀತರತ್ನ, ಗೋಮೇಧಿಕ, ಸೂರ್ಯಕಾಂತ ಶಿಲೆ ಇವುಗಳನ್ನು ಬಂಗಾರದ ಜವೆಯ ಕಲ್ಲುಗಳಲ್ಲಿ ಸೇರಿಸಬೇಕು. 21 ಈ ರತ್ನಗಳು ಇಸ್ರಾಯೇಲರ ಗೋತ್ರದ ಹೆಸರುಗಳ ಪ್ರಕಾರ ಅವು ಹನ್ನೆರಡಾಗಿರಬೇಕು. ಒಂದೊಂದರ ಮೇಲೆ ಒಂದೊಂದು ಹೆಸರಿದ್ದು, ಹನ್ನೆರಡು ಗೋತ್ರಗಳ ಪ್ರಕಾರ ಮುದ್ರೆಗಳ ಹಾಗೆ ಕೆತ್ತಿರಬೇಕು.
ವಿಮೋಚನಕಾಂಡ 28:17-21
Em outras traduções
- SII25 Bíblia Siddi
17 ತೆಜ್ಯಾ ಫಿಡ್ಲ್ಯಾ ಭಾಗಾತ್ ಚಾರ್ ಸಾಲಾನಿ ಜವೆಚ್ಯಾ ಗುಂಡ್ಯಾನಿ ರತ್ನಾ ಕರ್ಸುಚೆ, ಅನಿ ಪೈಲೆಚ್ಯಾ ಸಾಲಾತ್, ಮಾನಿಕ್ಯ, ಪುಶ್ಪರಾಗ್, ಸ್ಪಟಿಕ್, 18 ದೊನ್ವೆಚ್ಯಾ ಸಾಲಾತ್ ಪಚ್ಚೆ, ಇಂದ್ರನಿಳ್, ವಜ್ರ, 19 ತಿನ್ವೆಚ್ಯಾ ಸಾಲಾತ್, ಸುವರ್ನ್ ರತ್ನ್, ಸುರ್ಯಕಾಂತ್, ಪದ್ಮ್ ರಾಗ್, 20 ಚಾರ್ವೆಚ್ಯಾ ಸಾಲಾತ್, ಪಿತರತ್ನ, ಬೆರುಲ್ಲ, ವೈಡುರ್ಯ, ಸೊನ್ಯಾಚ್ಯಾ ಜವೆಚ್ಯಾ ಗುಂಡ್ಯಾತ್ನಿ ಮಿಳ್ವುಚೆ. 21 ಇಜ್ರಾಯೆಲಾಂಚ್ಯಾ ಕುಳಿಯಾಂಚ್ಯಾ ಅಂಕ್ಯಾಕ್ ಸಮಾ ಹೊಯ್ಸಾರ್ಕೆ ಬಾರಾ ಗುಂಡೆ ರಾವ್ಚೆ, ಮುದ್ರಾ ರತ್ನಾತ್ ಕೊರದಲ್ಲೆ ಸಾರ್ಕೆ ಹರ್ ಎಕ್ ಗುಂಡ್ಯಾ ವರ್‍ತಿ ಎಕೆಕ್ ಕುಳಿಚೆ ನಾವ್ ಕೊರ್ದುಚೆ.
- IRVKAN Indian Revised Version (IRV) - Kannada - 2019
17 ಅದರ ಮುಂಭಾಗದಲ್ಲಿ ನಾಲ್ಕು ಸಾಲುಗಳಾಗಿ ರತ್ನಗಳನ್ನು ಹೆಚ್ಚಿಸಿರಬೇಕು. ಮೊದಲನೆಯ ಸಾಲಿನಲ್ಲಿ ಮಾಣಿಕ್ಯ, ಪುಷ್ಯರಾಗ ಮತ್ತು ಸ್ಫಟಿಕಗಳು ಇರಬೇಕು. 18 ಎರಡನೆಯ ಸಾಲಿನಲ್ಲಿ ಪಚ್ಚೆ, ನೀಲರತ್ನ ಮತ್ತು ವಜ್ರಗಳಿರಬೇಕು. 19 ಮೂರನೆಯ ಸಾಲಿನಲ್ಲಿ ಸುವರ್ಣರತ್ನ, ಸುಗಂಧಿ ಮತ್ತು ಪದ್ಮರಾಗಗಳು ಇರಬೇಕು. 20 ನಾಲ್ಕನೆಯ ಸಾಲಿನಲ್ಲಿ ಪೀತರತ್ನ, ಬೆರುಲ್ಲ, ವೈಡೂರ್ಯಗಳನ್ನೂ ಚಿನ್ನದ ಮಣಿಗಳಲ್ಲಿ ಸೇರಿಸಬೇಕು. 21 ಇಸ್ರಾಯೇಲರ ಕುಲಗಳ ಸಂಖ್ಯೆಗೆ ಅನುಗುಣವಾಗಿ ಹನ್ನೆರಡು ರತ್ನಗಳಿರಬೇಕು. ಮುದ್ರೆಗಳನ್ನು ಕೆತ್ತುವ ರೀತಿಯಲ್ಲಿ ಒಂದೊಂದು ರತ್ನದಲ್ಲಿ ಒಂದೊಂದು ಕುಲದ ಹೆಸರನ್ನು ಕೆತ್ತಿಸಬೇಕು.
Direitos das traduções citadas
Estes versículos te tocaram? Ore agora!
+581 estão orando agora.
Junte-se à corrente de oração.