Pular para o conteúdo
Publicidade

ವಿಮೋಚನಕಾಂಡ 34:6,7

OKCV Kannada Contemporary Version

6 ಯೆಹೋವ ದೇವರು ಅವನೆದುರಿಗೆ ಹಾದು ಹೋಗಿ, "ಯೆಹೋವ ದೇವರು, ಯೆಹೋವ ದೇವರು, ಕರುಣಾಳುವು, ಕೃಪಾಳುವು, ದೀರ್ಘಶಾಂತನು, ಮಹಾ ಪ್ರೀತಿಯುಳ್ಳವನು ಮತ್ತು ಸತ್ಯದಲ್ಲಿ ಸಮೃದ್ಧಿಯಾದಾತನೂ 7 ಸಾವಿರ ತಲೆಗಳವರೆಗೂ ಕರುಣೆ ತೋರಿಸುವಾತನು. ದೋಷವನ್ನು, ಅಪರಾಧವನ್ನು, ಪಾಪವನ್ನು ಕ್ಷಮಿಸುವಾತನು ಆದರೂ ಅಪರಾಧಿಯನ್ನು ಶಿಕ್ಷಿಸದೆ ಬಿಡದವನೂ ತಂದೆಗಳ ದೋಷವನ್ನು ಮಕ್ಕಳ ಮೇಲೆಯೂ ಮೊಮ್ಮಕ್ಕಳ ಮೇಲೆಯೂ ಮೂರನೆಯ ಮತ್ತು ನಾಲ್ಕನೆಯ ತಲೆಗಳವರೆಗೂ ಶಿಕ್ಷಿಸುವಾತನು," ಎಂದು ಪ್ರಕಟಿಸಿಕೊಂಡರು.

Em outras traduções

  1. SII25 Bíblia Siddi

    6 ತನ್ನಾ ಸರ್ವೆಸ್ಪರ್ ತೆಚ್ಯಾ ಇದ್ರಾಕ್ ಯೆವ್ನ್,

    ಮಿಯಾ, ದಯಾ ಅನಿ ಕಾಳಜಿ ಹೊತ್ತೊ ದೆವ್,

    ಕಮ್ಮಿ ರಾಗಾಚೊ,

    ಪ್ರೆಮ್ ಅನಿ ವಿಶ್ವಾಸಾಚೊ ದೆವ್,

    7 ಹಾಜಾರ್ ಟಕ್ಲ್ಯಾಂಚ್ಯಾ ಪತರ್ಬಿ ತುಜ್ಯಾ ಪಿಳ್ಗಿಕ್ ಪ್ರೆಮ್ ದಾಕ್ವುತಾ, ಪಾಪಾಚಿ ಅಪ್ರಾದಾ ಮಾಪ್ ಕರ್ತಾ, ಖರೆ ಮಿಯಾ ಚುಕ್ ಕರಲ್ಯಾಂಚ್ಯಾ ಪೊರಾಕ್ನಿ ಅನಿ ನಾತ್ರಾಕ್ನಿ ತೆಂಚ್ಯಾ ತಿನ್ವಾ ಅನಿ ಚಾರ್ವ್ಯಾ ಪಿಳ್ಗಿಕ್ ಶಿಕ್ಷ್ಯಾ ದಿವ್ಕ್ ಇಸ್ರಿನಾ, ಮಟ್ಲ್ಯಾನ್.

  2. IRVKAN Indian Revised Version (IRV) - Kannada - 2019

    6 ಯೆಹೋವನು ಮೋಶೆಗೆ ಎದುರಾಗಿ ಹೋಗುತ್ತಾ ಪ್ರಕಟಿಸಿ ಹೇಳಿದ್ದೇನೆಂದರೆ; "ಯೆಹೋವನೆಂಬ ದೇವರು ಕರುಣಾಳುವು, ಕೃಪಾಳುವು, ದೀರ್ಘಶಾಂತವುಳ್ಳವನು, ಪ್ರೀತಿಯುಳ್ಳವನು ಹಾಗು ನಂಬಿಗಸ್ತನಾದ ದೇವರು ಆಗಿದ್ದೇನೆ; 7 ಸಾವಿರಾರು ತಲೆಮಾರುಗಳವರೆಗೂ ದಯೆತೋರಿಸುವವನು; ದೋಷಾಪರಾಧ ಪಾಪಗಳನ್ನು ಕ್ಷಮಿಸುವವನು; ಆದರೂ ಅಪರಾಧಿಗಳನ್ನು ಶಿಕ್ಷಿಸದೆ ಬಿಡುವುದಿಲ್ಲ; ತಂದೆಗಳ ದೋಷಫಲವನ್ನು ಮಕ್ಕಳ ಮೇಲೆ ಮೂರು ನಾಲ್ಕು ತಲೆಮಾರುಗಳವರೆಗೆ ಬರಮಾಡುವವನು ಆಗಿದ್ದಾನೆ" ಎಂಬುದೇ.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.