Pular para o conteúdo
Publicidade

ಯೆಹೆಜ್ಕೇಲನು 47:1,2

OKCV Kannada Contemporary Version

ಆಲಯದಿಂದ ಹೊರಡುವ ನದಿ

1 ಆ ಮನುಷ್ಯನು ನನ್ನನ್ನು ಮತ್ತೆ ಆಲಯದ ಬಾಗಿಲಿನ ಕಡೆಗೆ ಕರೆದುಕೊಂಡು ಹೋದನು. ಇಗೋ, ಆಲಯದ ಹೊಸ್ತಿಲಿನ ಕೆಳಗಿನಿಂದ ನೀರು ಹೊರಟು ಪೂರ್ವದ ಕಡೆಗೆ ನೀರು ಹರಿಯಿತು, ಏಕೆಂದರೆ ಆಲಯದ ಮುಂಭಾಗದಲ್ಲಿ ನೀರು ಇತ್ತು. ಆ ನೀರು ಆಲಯದ ದಕ್ಷಿಣಕ್ಕೆ ಕೆಳಗಡೆ ಹರಿಯಿತು. 2 ಆಮೇಲೆ ಅವನು ನನ್ನನ್ನು ಬಾಗಿಲಿನ ಮಾರ್ಗವಾಗಿ ಉತ್ತರದ ಕಡೆಗೆ ಕರೆದುಕೊಂಡು ಹೋಗಿ ನನ್ನನ್ನು ಹೊರಗಿನ ಬಾಗಿಲಿನವರೆಗೂ ಹೊರಗಿನ ಮಾರ್ಗವಾದ ಪೂರ್ವಕ್ಕೆ ಅಭಿಮುಖವಾದ ಮಾರ್ಗವನ್ನು ಸುತ್ತುವಂತೆ ಮಾಡಿದನು. ಮತ್ತು ದಕ್ಷಿಣ ಭಾಗದಿಂದ ನೀರು ಜಿನುಗುತ್ತಿತ್ತು.

Em outras traduções

  1. SII25 Bíblia Siddi

    1 ಮಾನಾ ತೆನಿ ಅನಿ ಪರ್‍ತುನ್ ಮಾಕಾ ಗುಡಿಚ್ಯಾ ದಾರಾಕ್ಡೆ ಬಲ್ವುನ್ ಹಾನ್ಲ್ಯಾನ್, ಆಹಾ, ಗುಡಿಚ್ಯಾ ಪಯ್ರಿಯಾಂಚ್ಯಾ ಮುಳಾತ್ನಾ ಪಾನಿ ದಿಸ್ ಉಗಾವ್ತಲ್ಯಾ ದಿಕ್ಕಾಕ್ ಹೊಂವ್ಕ್ ಲಾಗಲ್ಲೆ. ತೆ ಪಾನಿ ಗುಡಿಚ್ಯಾ ಉಜ್ವ್ಯಾಕ್ ಖಾಲ್ತಿ ಜಾವ್ನ್ ಬಲಿಚ್ಯಾ ಅಲ್ತಾರಿಚ್ಯಾ ದಕ್ಷಿನ್ ದಿಕ್ಕಾಕ್ ಹೊಂವ್ಕ್ ಲಾಗಲ್ಲೆ. 2 ತನ್ನಾ ತೆನಿ ಮಾಕಾ ದಕ್ಷಿನ್ ದಿಕ್ಕಾಚ್ಯಾ ಮುಖ್ಯ್ ದಾರಾಕ್ನಾ ಗುಡಿಚ್ಯಾ ಭಾಯ್ಲ್ಯಾ ವಾಟೆನ್ ಫಿರ್ವುನ್ ದಿಸ್ ಉಗಾವ್ತಲ್ಯಾ ದಿಕ್ಕಾಚ್ಯಾ ಮುಖ್ಯ್ ದಾರಾಕ್ಡೆ ಬಲ್ವುನ್ ಹಾನ್ಲ್ಯಾನ್, ಥೈ ಬಗ್ತಾನಾ ತೆಜ್ಯಾ ಉಜ್ವ್ಯಾಭಾಜುಕ್ ಸಾವ್ಕಾ ಸಾವ್ಕಾಸ್ ಹೊಂವ್ತಲೆ ಪಾನಿ ದಿಸ್ಲೆ.

  2. IRVKAN Indian Revised Version (IRV) - Kannada - 2019

    1 ಆಮೇಲೆ ಅವನು ನನ್ನನ್ನು ದೇವಸ್ಥಾನದ ಬಾಗಿಲಿಗೆ ಪುನಃ ಕರೆದು ತಂದನು. ಆಹಾ, ದೇವಸ್ಥಾನದ ಹೊಸ್ತಿಲ ಕೆಳಗಿನಿಂದ ನೀರು ಹೊರಟು ಪೂರ್ವಕ್ಕೆ ಹರಿಯುತ್ತಿತ್ತು. (ದೇವಸ್ಥಾನವು ಪೂರ್ವಾಭಿಮುಖವಷ್ಟೆ) ಆ ನೀರು ದೇವಸ್ಥಾನದ ಬಲಗಡೆ ಕೆಳಗಿನಿಂದ ಹೊರಟು ಯಜ್ಞವೇದಿಯ ದಕ್ಷಿಣದಲ್ಲಿ ಹರಿಯುತ್ತಿತ್ತು. 2 ಆಗ ಅವನು ನನ್ನನ್ನು ಉತ್ತರದಿಕ್ಕಿನ ಹೆಬ್ಬಾಗಿಲಿನಿಂದ ದೇವಾಲಯದ ಹೊರಗಿನ ಮಾರ್ಗವಾಗಿ ಸುತ್ತಿಕೊಂಡು ಪೂರ್ವದಿಕ್ಕಿನ ಹೆಬ್ಬಾಗಿಲಿಗೆ ಕರೆದು ತಂದನು. ಅಲ್ಲಿ ನೋಡಲು ಅದರ ಬಲಗಡೆ ಮೆಲ್ಲನೆ ಹರಿಯುವ ನೀರು ಕಾಣಿಸಿತು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.