Pular para o conteúdo
Publicidade

ಯೆಹೆಜ್ಕೇಲನು 48:30-34

OKCV Kannada Contemporary Version

ನೂತನ ಪಟ್ಟಣದ ಬಾಗಿಲುಗಳು

30 "ಪಟ್ಟಣದ ಹೊರಗೆ ನಿರ್ಗಮನ ಹೀಗಿರಬೇಕು:

"ಉತ್ತರದ ಕಡೆಯಲ್ಲಿ ನಾಲ್ಕು ಸಾವಿರದ ಐನೂರು ಅಳತೆಗಳು. 31 ಪಟ್ಟಣದ ಬಾಗಿಲುಗಳು ಇಸ್ರಾಯೇಲಿನ ಗೋತ್ರಗಳ ಹೆಸರುಗಳ ಪ್ರಕಾರ ಇರಬೇಕು. ಉತ್ತರಕ್ಕೆ ಮೂರು ಬಾಗಿಲುಗಳು: ರೂಬೇನ್ ಬಾಗಿಲು ಒಂದು, ಯೆಹೂದ ಬಾಗಿಲು ಒಂದು, ಲೇವಿ ಬಾಗಿಲು ಒಂದು.

32 ಸುಮಾರು ಎರಡೂವರೆ ಕಿಲೋಮೀಟರ್ ಉದ್ದವಿರುವ ಪೂರ್ವದಲ್ಲಿ ಮೂರು ಬಾಗಿಲುಗಳಿರುತ್ತವೆ: ಯೋಸೇಫ್ ಬಾಗಿಲು ಒಂದು, ಬೆನ್ಯಾಮೀನನ ಬಾಗಿಲು, ಒಂದು ದಾನ್ ಬಾಗಿಲು ಒಂದು.

33 ಸುಮಾರು ಎರಡೂವರೆ ಕಿಲೋಮೀಟರ್ ಉದ್ದವಿರುವ ದಕ್ಷಿಣದಲ್ಲಿ ಮೂರು ಬಾಗಿಲುಗಳಿರುತ್ತವೆ: ಒಂದು ಸಿಮೆಯೋನ್ ಬಾಗಿಲು, ಒಂದು ಇಸ್ಸಾಕಾರ್ ನ ಬಾಗಿಲು, ಒಂದು ಜೆಬುಲೂನ್ ನ ಬಾಗಿಲು.

34 ಸುಮಾರು ಎರಡೂವರೆ ಕಿಲೋಮೀಟರ್ ಉದ್ದವಿರುವ ಪಶ್ಚಿಮದಲ್ಲಿ ಮೂರು ಬಾಗಿಲುಗಳಿರುತ್ತವೆ: ಒಂದು ಗಾದ್ ಬಾಗಿಲು, ಇನ್ನೊಂದು ಆಶೇರ್ ಬಾಗಿಲು, ಮತ್ತೊಂದು ನಫ್ತಾಲಿ ಬಾಗಿಲು.

Em outras traduções

  1. SII25 Bíblia Siddi

    30 ಶಾರಾಕ್ನಾ ಬಾರ್ಯ್ ಜಾತಲಿ ವಾಟ್ ಅಸಿ ರ್‍ಹಾವ್ಚಿ, ಆರಂಬಾಕ್ ಉತ್ತರ್ ದಿಕ್ಕಾಚ್ಯಾ ಲಾಂಬಿ ದೊನ್ ಹಾಜಾರ್ ದೊನ್ಸೆ ಪನ್ನಾಸ್ ಹಾತ್. 31 ಶಾರಾಚ್ಯಾ ದಾರಾಕ್ನಿ ಇಜ್ರಾಯೆಲಾಚ್ಯಾ ಕುಳಿಯಾಂಚಿ ನಾವಾ ರಾಂವ್ದಿತ್, ಉತ್ತರ್ ದಿಕ್ಕಾಕ್ ತಿನ್ ದಾರಾ, ಎಕ್ ರುಬೆನಾಚೆ ದಡ್ಪೊ, ಅನಿ ಎಕ್ ಜುದಾಚೆ ದಡ್ಪೊ ಅನಿ ಎಕ್ ಲೆವಿಚೆ ದಡ್ಪೊ. 32 ದಿಸ್ ಉಗಾವ್ತಲ್ಯಾ ದಿಕ್ಕಾಚಿ ಹದ್ದ್ ದೊನ್ ಹಾಜಾರ್ ಎಕ್ಸೆ ಹಾತ್ ಲಾಂಬ್, ಅನಿ ತ್ಯಾತುರ್ ತಿನ್ ದಾರಾ, ಎಕ್ ಜೊಸೆಪಾಚ್ಯಾ ಕುಳಿಚೊ ದಡ್ಪೊ ಅನಿ ಎಕ್ ಬೆನ್ಯಾಮಿನಾಚ್ಯಾ ಕುಳಿಚೊ ದಡ್ಪೊ ಅನಿ ಎಕ್ ದಾನ್ ಮನ್ತಲ್ಯಾಚ್ಯಾ ಕುಳಿಚೊ ದಡ್ಪೊ. 33 ದಕ್ಷಿನ್ ದಿಕ್ಕಾಚಿ ಭಾಜು, ದೊನ್ ಹಾಜಾರ್ ದೊನ್ಸೆ ಪನ್ನಾಸ್ ಹಾತ್ ಲಾಂಬ್, ತ್ಯಾತುರ್ ತಿನ್ ದಾರಾ ಎಕ್ ಸಿಮೊನಾಚ್ಯಾ ಕುಳಿಚೊ ದಡ್ಪೊ, ಅನಿ ಎಕ್ ಇಸ್ಸಾಕಾರಾಚ್ಯಾ ಕುಳಿಚೊ ದಡ್ಪೊ, ಅನಿ ಎಕ್ ಜೆಬುಲುನಾಚ್ಯಾ ಕುಳಿಚೊ ದಡ್ಪೊ. 34 ದಿಸ್ ಬುಡ್ತಲ್ಯಾ ದಿಕ್ಕಾಚಿ ಭಾಜು ದೊನ್ ಹಾಜಾರ್ ದೊನ್ಸೆ ಪನ್ನಾಸ್ ಹಾತ್ ಲಾಂಬ್, ತ್ಯಾತುರ್ ತಿನ್ ದಾರಾ, ಎಕ್ ಗಾದ್ ಮನ್ತಲ್ಯಾಚ್ಯಾ ಕುಳಿಚೊ ದಡ್ಪೊ, ಅನಿ ಎಕ್ ಅಶೆರ್ ಮನ್ತಲ್ಯಾಚ್ಯಾ ಕುಳಿಚೊ ದಡ್ಪೊ, ಅನಿ ಎಕ್ ನಪ್ತಾಲಿನಾಚೆ ದಡ್ಪೊ.

  2. IRVKAN Indian Revised Version (IRV) - Kannada - 2019

    30 ಪಟ್ಟಣದ ನಿರ್ಗಮನ ಹೀಗಿರಬೇಕು: ಉತ್ತರದ ಕಡೆಯ ಉದ್ದ ನಾಲ್ಕು ಸಾವಿರದ ಐನೂರು ಮೊಳವಾಗಿದೆ.

    31 ಪಟ್ಟಣದ ಬಾಗಿಲುಗಳಿಗೆ ಇಸ್ರಾಯೇಲಿನ ಕುಲಗಳ ಆಯಾ ಹೆಸರುಗಳು ಇರಲಿ; ಉತ್ತರಕ್ಕೆ ಮೂರು ಬಾಗಿಲುಗಳು; ಒಂದು ರೂಬೇನ್ ಬಾಗಿಲು, ಇನ್ನೊಂದು ಯೆಹೂದ ಬಾಗಿಲು, ಮತ್ತೊಂದು ಲೇವಿಯರ ಬಾಗಿಲು.

    32 ಪೂರ್ವದ ಕಡೆಯ ಉದ್ದವು ನಾಲ್ಕು ಸಾವಿರದ ಇನ್ನೂರು ಮೊಳವಾಗಿದೆ; ಅದರಲ್ಲಿ ಮೂರು ಬಾಗಿಲುಗಳು; ಒಂದು ಯೋಸೇಫನ ಬಾಗಿಲು; ಇನ್ನೊಂದು ಬೆನ್ಯಾಮೀನನ ಬಾಗಿಲು, ಮತ್ತೊಂದು ದಾನಿನ ಬಾಗಿಲು.

    33 ದಕ್ಷಿಣದ ಕಡೆಯಲ್ಲಿ ಉದ್ದವು ನಾಲ್ಕು ಸಾವಿರದ ಐನೂರು ಮೊಳವು; ಅದರಲ್ಲಿ ಮೂರು ಬಾಗಿಲುಗಳು; ಒಂದು ಸಿಮೆಯೋನನ ಬಾಗಿಲು, ಇನ್ನೊಂದು ಇಸ್ಸಾಕಾರನ ಬಾಗಿಲು, ಮತ್ತೊಂದು ಜೆಬುಲೂನಿನ ಬಾಗಿಲು.

    34 ಪಶ್ಚಿಮದ ಗಡಿಯ ಉದ್ದವು ನಾಲ್ಕು ಸಾವಿರದ ಐನೂರು ಮೊಳವು; ಅದರಲ್ಲಿ ಮೂರು ಬಾಗಿಲುಗಳು; ಒಂದು ಗಾದಿನ ಬಾಗಿಲು, ಇನ್ನೊಂದು ಆಶೇರಿನ ಬಾಗಿಲು, ಮತ್ತೊಂದು ನಫ್ತಾಲಿನ ಬಾಗಿಲು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.